• Sat. Sep 21st, 2024

ಶ್ರೀನಿವಾಸಪುರ

  • Home
  • ಕೆಜಿಎಫ್ ಜಿಲ್ಲಾ ಎಸ್.ಪಿಯಾಗಿ ಶಾಂತರಾಜುರನ್ನು ನೇಮಿಸಿದ ರಾಜ್ಯ ಸರ್ಕಾರ.

ಕೆಜಿಎಫ್ ಜಿಲ್ಲಾ ಎಸ್.ಪಿಯಾಗಿ ಶಾಂತರಾಜುರನ್ನು ನೇಮಿಸಿದ ರಾಜ್ಯ ಸರ್ಕಾರ.

ಕೆಜಿಎಫ್: ಕೆಜಿಎಫ್ ಜಿಲ್ಲಾ ವಿಶೇಷ ಪೊಲೀಸ್ ಜಿಲ್ಲಾ ಎಸ್.ಪಿಯನ್ನಾಗಿ ಬೆಂಗಳೂರಿನಲ್ಲಿ ಬೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ ಶಾಂತರಾಜು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೆ.ಎಂ.ಶಾಂತರಾಜು ರವರು ಕೆಜಿಎಫ್ ನೂತನ ಎಸ್.ಪಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದು,  ಹಾಲಿ ಕೆಜಿಎಫ್ ಎಸ್ಪಿ ಡಾ.ಧರಣಿದೇವಿರನ್ನು ಸರ್ಕಾರ…

ಕೈಕೊಳ ಮತ್ತು ಚೈನು ಸಮೇತ ಕಳ್ಳ ಪರಾರಿ.

ಕೆಜಿಎಫ್:ಆಂಡ್ರಸನ್ ಪೇಟ್ ಪೊಲೀಸರು ಹಾಕಿದ್ದ ಕೈಕೊಳ ಮತ್ತು ಚೈನು ಸಮೇತ ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಆಂಡ್ರಸನ್ ಪೇಟ್  ಪಕ್ಕದ ಸೈನೈಡ್ ಗುಡ್ಡದ ಬಳಿ ವರಧಿಯಾಗಿದೆ. ಚಾಂಪಿಯನ್ ರೀಫ್ ನ ಡಿ.ಬ್ಲಾಕ್ ನಿವಾಸಿ ಹೆನ್ರಿ ಲಾರೆನ್ಸ್ ರ ಮಗನಾದ ಸುಭಾಷ್ ಚಂದ್ರಬೋಸ್ ಪೊಲೀಸರಿಂದ…

ಕೋಲಾರ ರೈತಸಂಘದ ಮುಖಂಡರಿಂದ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಚುನಾವಣೆಗೆ ಮುನ್ನಾ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾಗೆ ಆಗ್ರಹ

ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಕೋಲಾರ ರೈತಸಂಘದ ಮುಖಂಡರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರಕ್ಕೆ ಹಾಲು, ಮೊಸರಿನಿಂದ ಅರ್ಚನೆ ಮಾಡಿದ ಮುಖಂಡರು, ಚುನಾವಣೆಗೆ ಮೊದಲು ಘೋಷಿಸಿರುವಂತೆಯೇ ಸ್ತ್ರೀಶಕ್ತಿ ಸಂಘಗಳ…

ಕೋಲಾರ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ೨೦೨೩-೨೪ರ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ೨೦೨೩-೨೪ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜುಲೈ ೧ ರಂದು ನಗರದ ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್…

ಜು.೧,೨ ಮತ್ತು ೩ ರಂದು ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ ನಿರಂತರ ೭೨ ಗಂಟೆ ದಾಖಲೆಯ ಸಂಗೀತ ಸೇವೆ-ಬಾಲಕೃಷ್ಣ ಭಾಗವತರ್

ಅವಿಭಜಿತ ಕೋಲಾರ ಜಿಲ್ಲೆಯ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮಾ ಅಂಗವಾಗಿ ಜು.೧ ರಿಂದ ೩ ರವರೆಗೂ ನಡೆಯಲಿರುವ ಸತತ ದಾಖಲೆಯ ೭೨ ಗಂಟೆಗಳ ಗುರುಪೂಜಾ ಸಂಗೀತ ಸೇವೆಯನ್ನು ತಾತಯ್ಯನವರಿಗೆ ಸಮರ್ಪಿಸಲಾಗುತ್ತಿದೆ ಎಂದು…

ಕೋಲಾರ ಸೇರಿ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ:ದಾಖಲೆ ಪರಿಶೀಲನೆ.

ಕೋಲಾರ:ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿರುವ ಕೋದಂಡರಾಮಯ್ಯರ ಕೋಲಾರದ ಕುವೆಂಪು ನಗರದ ಪೂಜ ನಿಲಯ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ ದಾಖಲೆ ಪರಿಶೀಲಿಸಿದೆ. ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ 10 ಜನ ಅಧಿಕಾರಿಗಳ ತಂಡದಿಂದ ದಾಳಿಮಾಡಿ  ಪರಿಶೀಲನೆ…

ಪ್ರೀತಿಸಿದ ಮಗಳ ಮರ್ಯಾದೆಗೇಡು ಹತ್ಯೆ:ತಂದೆಯ ಬಂಧನ.

ಬಂಗಾರಪೇಟೆ:ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ತಂದೆಯೊಬ್ಬರು ಉಸಿರುಗಟ್ಟಿಸಿ ಕೊಲೆ ಮಾಡಿರುವ ಪ್ರಕರಣ ನಡೆದಿದೆ. ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ್ದು, ಇದರಿಂದ ಮನನೊಂದ ಪ್ರೇಮಿ ರೈಲಿಗೆ ತಲೆ ಕೊಟ್ಟು…

ಸಾರ್ವಜನಿಕರ ದೂರಿನ ಮೇರೆಗೆ ನಕಲಿ ಕ್ಲಿನಿಕ್ ಸೀಜ್.

ಶ್ರೀನಿವಾಸಪುರ:ತಾಲ್ಲೂಕಿನ ಯಲ್ದೂರು ಗ್ರಾಮದ ಅಗರಂ ರಸ್ತೆಯಲ್ಲಿರುವ ನಕಲಿ ಕ್ಲಿನಿಕ್ ನ್ನು ಆರೋಗ್ಯ ಇಲಾಖೆ ಸೀಜ್ ಮಾಡಿದೆ. ಯಾವುದೇ ವೈದ್ಯಕೀಯ ಪದವಿ ಹಾಗೂ ಪರವಾನಗಿ ಪಡೆಯದೇ ನಡೆಸುತ್ತಿದ್ದ ಕ್ಲಿನಿಕ್ ನ ನಕಲಿ ಡಾಕ್ಟರ್ ಮಧುಸೂದನ್ ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಲಾಗಿದೆ. ತಾಲೂಕು ಆರೋಗ್ಯ…

ಸುಳ್ಳು ದಾಖಲೆ ಸೃಷ್ಠಿಸಲು ಸರ್ವೇ :ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ದೂರು.

ಬಂಗಾರಪೇಟೆ:ನನ್ನ ಉಸ್ತುವಾರಿಯಲ್ಲಿರುವ ಜಿಎಂಎಫ್‌ಐಎಲ್ ಸಂಸ್ಥೆಗೆ ಸೇರಿದ 17 ಎಕರೆ ಜಮೀನಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ವಿನಯ್‌ಕುಮಾರ್ ಸಂಬಂಧವಿಲ್ಲದ ವ್ಯಕ್ತಿಗಳ ಜತೆ ಸೇರಿ ಸರ್ವೇ ಮಾಡಿ ಸುಳ್ಳು ದಾಖಲೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಜಿಎಂಎಫ್‌ಐಎಲ್ ಸಂಸ್ಥೆ ಉಸ್ತುವಾರಿ ಡಿ.ಸುಧ  ಭಾರತೀಯ ದಲಿತ ಸೇನೆ…

ಗುಡಿಸಲುಗಳನ್ನು ದ್ವಂಸ ಮಾಡಲು ಮುಂದಾಗಿರುವುದು ಖಂಡನೀಯ:ವೆಂಕಟೇಶ್.

ಬಂಗಾರಪೇಟೆ:ನಿವೇಶನ ರಹಿತರು ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ರಾಜಕೀಯ ದುರುದ್ದೇಶದಿಂದ ಹುಲಿಬೆಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಪತಿ ಹಾಗೂ ಅವರ ಕೆಲವು ಬೆಂಬಲಿಗರು ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ತಾತ್ಕಾಲಿಕವಾಗಿ ನಿರ್ಮಿಸಿರುವ ಗುಡಿಸಲುಗಳನ್ನು ಜೆಸಿಬಿ ಮೂಲಕ ದ್ವಂಸ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕರ್ನಾಟಕ…

You missed

error: Content is protected !!