• Tue. May 7th, 2024

Uncategorized

  • Home
  • ದೇವರಾಯಸಮುದ್ರ ವ್ಯಾಪ್ತಿಯ ಭೂಹಗರಣ ಸಿಬಿಐಗೆ ಒಪ್ಪಿಸಿ: ರೈತ ಸಂಘ ಆಗ್ರಹ.

ದೇವರಾಯಸಮುದ್ರ ವ್ಯಾಪ್ತಿಯ ಭೂಹಗರಣ ಸಿಬಿಐಗೆ ಒಪ್ಪಿಸಿ: ರೈತ ಸಂಘ ಆಗ್ರಹ.

ಕೋಲಾರ:ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ಭೂ ಹಗರಣವನ್ನು ಸಿಬಿಐಗೆ ಒಪ್ಪಿಸಿ ಇದರಲ್ಲಿ ಶಾಮೀಲಾಗಿರುವ ಕಂದಾಯ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲು ಒತ್ತಾಯಿಸಿ ಜೂ.೨೩ ರ ಶುಕ್ರವಾರ ರಾಷ್ಟೀಯ ಹೆದ್ದಾರಿ ದೇವರಾಯಸಮುದ್ರ ಗೇಟ್ ಬಂದ್ ಮಾಡಲು ಮುಳಬಾಗಿಲು ಪಟ್ಟಣದ ಕೆಇಬಿ…

ಕೋಲಾರ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘಕ್ಕೆ ಅಸ್ತಿತಕ್ಕೆ ಮುನ್ನುಡಿ ಪ್ರವರ್ತಕರಾಗಿ ಎಚ್.ಎನ್. ಮುರಳೀಧರ್ ಆಯ್ಕೆ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ಸ್ಥಾಪನೆ ಬಗ್ಗೆ ಇಂದು ನಗರದ ವಾರ್ತಾ ಭವನದ ಸಂಭಾಗಣದಲ್ಲಿ ಸಭೆ ಸೇರಿದ್ದ ವಿವಿಧ ಜಿಲ್ಲಾ ಪತ್ರಿಕೆಗಳ ಸಂಪಾದಕರು, ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪತ್ರಿಕೆಗಳ ಹಲವಾರು ಸಮಸ್ಯೆಗಳನ್ನು ಚರ್ಚೆಸಿದ ನಂತರ ಸಂಘದ ಸ್ಥಾಪನೆಗೆ…

ಕೆಜಿಎಫ್ ನಲ್ಲಿ ಉಪನೋಂದಣಾಧಿಕಾರಿ ಕಛೇರಿ ಆರಂಭವಾಗಿದೆ.

2022-23ನೇ ಸಾಲಿಗೆ ರಾಜ್ಯಾದ್ಯಂತ ಎಲ್ಲ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ರೂ 15 ಸಾವಿರ ಕೋಟಿ ವಹಿವಾಟು ನಡೆಸುವಂತೆ ಟಾರ್ಗೆಟ್ ನೀಡಿದ್ದು, ರೂ 17650 ಕೋಟಿ ವಹಿವಾಟು ನಡೆಸಿ ಟಾರ್ಗೆಟ್‍ಗಿಂತ ಹೆಚ್ಚಿನ ಸಾಧನೆ ಮಾಡಿರುವುದಾಗಿ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಇನ್ಸ್‍ಪೆಕ್ಟರ್ ಜನರಲ್(ಐಜಿಆರ್) ಮಮತ ಹೇಳಿದರು. ನಗರದ ತಾಲ್ಲೂಕು ಆಡಳಿತ…

ಸಮಗ್ರ ಅಭಿವೃದ್ದಿ ಹಾಗೂ ಹೊಸ ಬದಲಾವಣೆಗಾಗಿ ಬಿಎಸ್‌ಪಿ ಬೆಂಬಲಿಸಿ ಎಸ್.ಬಿ.ಸುರೇಶ್

ಕೋಲಾರ,ಏಪ್ರಿಲ್.೧೮ : ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಅದೇ ಹಳೆಯ ಭರವಸೆಗಳು ಆಶ್ವಾಸನೆಗಳನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳು ನೀಡುತ್ತಿವೆ. ಶೋಷಿತ ಸಮುದಾಯಗಳ ಧ್ವನಿಯಾಗಿ ಬಿಎಸ್‌ಪಿ ಪಕ್ಷ ಕೋಲಾರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿರುವುದಾಗಿ ಬಿಎಸ್‌ಪಿ ಅಭ್ಯರ್ಥಿ ಎಸ್.ಬಿ. ಸುರೇಶ್ ತಿಳಿಸಿದರು.…

ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಆಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿ – ಈಗ ಎಸ್.ಎನ್‌ಚಿತ್ತ ಹ್ಯಾಟ್ರಿಕ್ ಗೆಲುವಿನತ್ತ

ಬಂಗಾರಪೇಟೆ, ಏಪ್ರಿಲ್.೧೮ : ೩೦ ವರ್ಷಗಳ ರಾಜಕೀಯ ಅನುಭವ ೨೦ ವರ್ಷಗಳ ಸಮಾಜ ಸೇವೆ ಹಾಗೂ ಶಾಸಕನಾಗಿ ೧೦ ವರ್ಷಗಳ ಅಭಿವೃದ್ದಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಲಿದ್ದು, ಸುಮಾರು ೩೫ ಸಾವಿರ ಮತಗಳ ಅಂತರದಿoದ ಮೂರನೇ ಬಾರಿ ಜಯಗಳಿಸುತ್ತೇನೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ…

*ಮಣ್ಣುಹುಳು ಮತ್ತು ಮನುಷ್ಯ-ಸಂವಾದ:ಪ್ರೊ ನಂಗ್ಲಿ ಜಂಗ್ಲಿ.*

ಗಿರಿನೆತ್ತಿಯಿಂದ ಗಿರಿಪಾದಕ್ಕೆ ಇಳಿದು ಬಂದ ನದಿಯೊಂದು ಮುಖಜಭೂಮಿಯ ಕಡೆಗೆ ಹರಿಯುತ್ತಿತ್ತು. ಈ ನದಿಯ ಮೈದಾನದಲ್ಲಿ ಸುವಿಶಾಲವಾದ ಬಯಲುಸೀಮೆಯಿದ್ದು ನದಿಯ ಪಾತ್ರ ಇಕ್ಕೆಲಗಳಲ್ಲಿ ಹಿಗ್ಗುತ್ತಾ ಕುಗ್ಗುತ್ತಾ ಇತ್ತು. ದಡದಲ್ಲಿ ಸಮೃದ್ಧವಾಗಿದ್ದ ಮಣ್ಣುಹುಳುಗಳು ನೆಲವನ್ನು ಉಳುಮೆ ಮಾಡಿ ದಡವನ್ನು ಫಲವತ್ತಾಗಿಸಿದ್ದವು. ಆಗಿನ್ನೂ ನದಿಯ ಮೈದಾನ…

ಸಾಮಾಜಿಕ ಬದಲಾವಣೆಗಾಗಿ ಭಿನಾಭಿಪ್ರಾಯಗಳನ್ನು ಬದಿಗೊತ್ತಿ ಎಡ-ಬಲ ಸಮುದಾಯಗಳು ಒಂದಾಗಬೇಕು : ಸೂಲಿಕುಂಟೆ ರಮೇಶ್ ಕರೆ

ಕರ್ನಾಟಕದ ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಜಾಗೃತಿ ಮೂಡಿಸಿದ ದಲಿತ ಚಳುವಳಿಗೆ ಶ್ರಮಿಸಿದ ನಿರ್ಲಕ್ಷಿತ ಸಮುದಾಯಗಳ ಪೈಕಿ ಜೋಡೆತ್ತುಗಳಂತೆ ದುಡಿದ ಎಡ ಮತ್ತು ಬಲ ಸಮುದಾಯಗಳಾದ ಹೊಲೆಯ ಮಾದಿಗ ಸಮಾಜಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಚಳುವಳಿಯನ್ನು ತೆಗೆದುಕೊಂಡು ಹೋಗಬೇಕೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ…

*ವಕೀಲರು ತ್ವರಿತವಾಗಿ ನ್ಯಾಯ ಒಗಿಸಬೇಕು: ಹೈಕೋರ್ಟ್ ಸಿಜೆ ಪ್ರಸನ್ನ ಬಿ.ವರಲೆ.*

ಬಂಗಾರಪೇಟೆ:ಯುವ ವಕೀಲರು ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸುವ ಮೂಲಕ ಮಾದರಿ ವಕೀಲರಾಗಿ ಇತರರಿಗ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ನ್ಯಾಯಾಂಗದ ಮೇಲೆ ಜನರಿಗೆ ಮತ್ತಷ್ಟು ನಂಬಿಕೆ ಹೆಚ್ಚಿಸಬೇಕೆಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಹೇಳಿದರು. ಪಟ್ಟಣದ ಸಿವಿಲ್ ನ್ಯಾಯಾಲಯದ…

ಖುಷಿಯಿಂದ ಪರೀಕ್ಷೆ ಬರೆದ ಮಕ್ಕಳು-ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆ ಯಶಸ್ವಿ ಪ್ರಥಮ ಭಾಷೆಗೆ ೨೪೪ ಮಂದಿ ಗೈರು-ಲೋಪಕ್ಕೆ ಎಡೆಯಿಲ್ಲ-ಡಿಡಿಪಿಐ ಕೃಷ್ಣಮೂರ್ತಿ

  ಕೋಲಾರ ಜಿಲ್ಲೆಯ ೮೩ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಖಾಸಗಿ ಅಭ್ಯರ್ಥಿಗಳು ೬೭ ಮಂದಿ, ಹೊಸ ಅಭ್ಯರ್ಥಿಗಳು ೧೭೭ ಮಂದಿ ಸೇರಿದಂತೆ ಒಟ್ಟು ೨೪೪ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ…

*ಬೇತಮಂಗಲದಲ್ಲಿ ನಡೆದ ಹಸಿ ಕರಗ.*

ಕೆಜಿಎಫ್:ಶ್ರೀ ವಿಜೇಂದ್ರ ಸ್ವಾಮಿಯ ಬ್ರಹ್ಮರಥೋತ್ಸದ ಪ್ರಯುಕ್ತ ನಡೆಯುವ ಶ್ರೀ ದ್ರೌಪತಾಂಭ ಧರ್ಮರಾಯ ಸ್ವಾಮಿಯ ಕರಗ ಮಹೋತ್ಸವ ಹಿನ್ನಲೆ ಹಸಿ ಕರಗ ವಿಜೃಂಭಣೆಯಿಂದ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ನಡೆಯಿತು. ಬೇತಮಂಗಲದ ಹಳೆ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ದ್ರೌಪತಂಭ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು, ರಾತ್ರಿ 8 ಗಂಟೆ…

You missed

error: Content is protected !!