• Sun. Sep 22nd, 2024

ಬಂಗಾರಪೇಟೆ

  • Home
  • ಶಾಸ್ತಾಲು ಅಥವಾ ಶಾವಿಗೆ ( =ರಾಗಿ ಹಿಟ್ಟಿನದು ) Old is Gold.

ಶಾಸ್ತಾಲು ಅಥವಾ ಶಾವಿಗೆ ( =ರಾಗಿ ಹಿಟ್ಟಿನದು ) Old is Gold.

By-ಪ್ರೊ.ಚಂದ್ರಶೇಖರ ನೆಂಗಲಿ.    [ ರಾಗಿ ಶಾವಿಗೆ + ಕಾಯಿ ಹಾಲು + ಅವರೆಬೇಳೆ ಪಪ್ಪು + ಹುಚ್ಚೆಳ್ಳು ಪುಡಿ + ತುಪ್ಪ ] ಇದು ನನ್ನ ಬಾಲ್ಯದ ಅಚ್ಚುಮೆಚ್ಚಿನ ಸಿಹಿ ಖಾದ್ಯ. ನಮ್ಮ ಅಜ್ಜಿ ಮಾಡುತ್ತಿದ್ದ ಪಾರಂಪರಿಕ ಕಾಂಬಿನೇಷನ್ ಮೇಲೆ ಕೊಟ್ಟಿದ್ದೇನೆ.…

ಅತ್ಯಾಚಾರ ಪ್ರಕರಣ ಸುದ್ದಿ ಮಾಡಿದ ಪತ್ರಕರ್ತನ ಮೇಲೆ ಶಾಸಕರ ಕಡೆಯವರಿಂದ ಹಲ್ಲೆ.

ಮಹಾರಷ್ಟ್ರ: ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದ ವಿಷಯವನ್ನು ವರದಿ ಮಾಡಿದ ಪತ್ರಕರ್ತನ ಮೇಲೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕನ ಬೆಂಬಲಿಗರು ಎನ್ನಲಾದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಸಂದೀಪ್‌ ಮಹಾಜನ್‌ ಹಲ್ಲೆಗೊಳಗಾದ…

ಕೇರಳವನ್ನು “ಕೇರಳಂ” ಎಂದು ಮರು ನಾಮಕರಣ ಮಾಡಲು ನಿರ್ಣಯ ಅಂಗೀಕಾರ.

ಕೇರಳವನ್ನು “ಕೇರಳಂ” ಎಂದು  ಮಾಡಲು  . ಕೇರಳ ಸರಕಾರ ಕೇರಳವನ್ನು  ‘ಕೇರಳಂ’ ಎಂದು  ಅಧಿಕೃತವಾಗಿ  ಮರು ನಾಮಕರಣ  ಮಾಡಲು  ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ವಿಧಾನಸಭೆಯಲ್ಲಿ ಕಾರ್ಯವಿಧಾನ…

ಸೌಜನ್ಯಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳಕ್ಕೆ ಹೋಗುವುದಿಲ್ಲ:ನಟ ವಿನೋದ್​​ ಪ್ರಭಾಕರ್.

11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು ಎನ್ನುವ ಕೂಗು ರಾಜ್ಯದೆಲ್ಲೆಡೆ ಜೋರಾಗಿದೆ. ಈ ಪ್ರಕರಣ ನಡೆದು ದಶಕಗಳೇ ಉರುಳಿದರೂ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಸೌಜನ್ಯ ಕುಟುಂಬಸ್ಥರು ಸತತ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ…

೬ ಗ್ರಾಪಂಗಳಲ್ಲಿ ೪ ಕಾಂಗ್ರೆಸ್ ಹಾಗೂ ೨ರಲ್ಲಿ ಬಿಜೆಪಿ ಗೆಲುವು. 

ಬಂಗಾರಪೇಟೆ:ತಾಲೂಕಿನ ಪ್ರತಿಷ್ಠಿತ ದೊಡ್ಡೂರು ಕರಪನಹಳ್ಳಿ ಗ್ರಾಪಂ ಈ ಬಾರಿ ಕೈವಶ ಆಗುವುದರ ಮೂಲಕ ತಾಲೂಕಿನಲ್ಲಿ ಬುಧವಾರ ನಡೆದ ಆರು ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪೈಕಿ ೪ರಲ್ಲಿ ಕಾಂಗ್ರೆಸ್ ಹಾಗೂ ೨ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತಾಲೂಕಿನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯು ಕಳೆದ…

ಎರಡು ಗ್ರಾಪಂಗಳಲ್ಲಿ ಬಿಜೆಪಿ/ಜೆಡಿಎಸ್ ಬೆಂಬಲಿತರ ಅಧಿಕಾರದ ಚುಕ್ಕಾಣಿ.

ಬಂಗಾರಪೇಟೆ:ತಾಲೂಕಿನಲ್ಲಿ ಬುಧವಾರ ನಡೆದ ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗಳಲ್ಲಿ ಎರಡು ಗ್ರಾಪಂಗಳಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸತತ ಏಳೂವರೆ ವರ್ಷಗಳಿಂದ ದೊಡ್ಡವಗಲಮಾದಿ ಗ್ರಾಪಂನಲ್ಲಿ ಪ್ರಭಾವಿ ಮುಖಂಡರಾಗಿರುವ ವಿ.ಶೇಷು ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ೨೦೧೫ರಿಂದ ೨೦೨೦ರವರೆಗೆ ದೊಡ್ಡವಲಗಮಾದಿ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನವು…

ರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದ ಎಎಪಿ ಸಂಸದ.

ಎಎಪಿ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಬುಧವಾರ ರಾಜ್ಯಸಭೆಗೆ ಟೊಮೆಟೊ ಹಾರವನ್ನು ಧರಿಸಿ ಬಂದಿದ್ದು, ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದರು. ಸಂಸದರ ನಡೆಗೆ ಸಭಾಧ್ಯಕ್ಷರಾದ ಜಗದೀಪ್‌ ಧನಕರ್‌ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದರಲ್ಲದೆ, ಇದರಿಂದ ಭಾರಿ…

ಬೆಂಗಳೂರಿನಲ್ಲಿ ‘ಜೈಲರ್’ Jailer ನೋಡಲು 2200 ರೂ. ಕೊಟ್ಟು ಮುಗಿಬಿದ್ದ  ಅಭಿಮಾನಿಗಳು.

ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಫೀವರ್ ಜೋರಾಗಿದೆ. ಬೆಂಗಳೂರಿನಲ್ಲಿ ಕೊಂಚ ಹೆಚ್ಚೆ ಇದೆ ಎಂದು ಹೇಳುವಂತಾಗಿದೆ. ಯಾಕಂದರೆ ನಾಳೆ(ಆಗಸ್ಟ್ 10) ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈ ಮೂಲಕ KGF- 2 ದಾಖಲೆಯನ್ನು ತಮಿಳು ಸಿನಿಮಾ ಅಳಿಸಿ ಹಾಕಿದೆ. ಇನ್ನು…

ರಾಜ್ಯದ ಅತಿ ಎತ್ತರದ ವ್ಯಕ್ತಿಗೆ ಬೇಕಿದೆ ಸಹಾಯ ಹಸ್ತ.

By-ಬಾಲಾಜಿ ಕುಂಬಾರ್. ರಾಜ್ಯದ ಅತಿ ಎತ್ತರದ ವ್ಯಕ್ತಿ ಎಂದೇ ಗುರುತಿಸಿಕೊಂಡ ಬೀದರ್ ಜಿಲ್ಲೆಯ ಮಾರುತಿ ಕೋಳಿ ಅವರಿಗೆ ಎತ್ತರವೇ ಭಾರವಾಗಿ ಪರಿಣಮಿಸಿದೆ. ಅನಾರೋಗ್ಯದಿಂದ ಬಳಲುತ್ತಾ ಸಂಕಷ್ಟದ ದಿನಗಳು ದೂಡುತ್ತಿದ್ದಾರೆ. ಬೀದರ್ ಜಿಲ್ಲೆ ಔರಾದ ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂತಾಕಿ ಗ್ರಾಮದ…

ಬಲಗೈ ಪಣಕಟ್ಟಿನ ಚಲವಾದಿ ಹೊಲೆಯರ ದೇಶಮುದ್ರೆ ಗಂಟೆಬಟ್ಟಲುಗಳ‌ ಸಾಂಸ್ಕೃತಿಕ ಮಹತ್ವ. 

By-ಡಾ.ವಡ್ಡಗೆರೆ ನಾಗರಾಜಯ್ಯ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮೇಧಾವಿರಾಯಕೋಟ ಗ್ರಾಮದಲ್ಲಿ ಪಾರಂಪರಿಕ ಚಲವಾದಿ  ದೇಶಮುದ್ರೆ ಗಂಟೆಬಟ್ಟಲುಗಳ‌ನ್ನು ಹೊರುವ ಕುಳವಾಡಿ ಮಲ್ಲಪ್ಪ ಮತ್ತು ಆತನ ಕಿರಿಯ ತಮ್ಮನಾದ ಅಮರೇಶಪ್ಪ ಹಾಗೂ ಅಮರೇಶಪ್ಪನ ಮಗನಾದ ಯಲ್ಲಪ್ಪ ಕೋಟ  ಎಂಬುವವರು ದೇಶಮುದ್ರೆ ಗಂಟೆಬಟ್ಟಲುಗಳ‌ನ್ನು ಕುರಿತು ಕೆಲವು…

You missed

error: Content is protected !!