• Fri. Oct 18th, 2024

ಕೆಜಿಎಫ್

  • Home
  • ಕೋಲಾರ I ಕೆಸಿ ವ್ಯಾಲಿ ನೀರಿನಿಂದ ಜನಜೀವನದ ಮೇಲಿನ ಪರಿಣಾಮದ ಕುರಿತು ಸಂಶೋಧನೆಗೆ ಒಡಂಬಡಿಕೆ

ಕೋಲಾರ I ಕೆಸಿ ವ್ಯಾಲಿ ನೀರಿನಿಂದ ಜನಜೀವನದ ಮೇಲಿನ ಪರಿಣಾಮದ ಕುರಿತು ಸಂಶೋಧನೆಗೆ ಒಡಂಬಡಿಕೆ

ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಮಟ್ಟ ಸುಧಾರಿಸುವ ಕೆಸಿ ವ್ಯಾಲಿ ಯೋಜನೆ ಅಂತರರಾಷ್ಟ್ರೀಯ ಸಂಶೋಧನೆಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್,ಬ್ರಿಟೀಷ್ ಕೌನ್ಸಿಲ್ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಬೆಂಗಳೂರು ಉತ್ತರ ವಿವಿ ಆಯ್ಕೆಯಾಗಿದೆ ಎಂದು ವಿವಿಯ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದ್ದಾರೆ. ಈ…

*ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾವ ಪಕ್ಷ:ವೋಟ್ ಮಾಡಿ.*

*ಊರುಗುರ್ಕಿ ಗ್ರಾಮದಲ್ಲಿ ಘನತ್ಯಾಜ್ಯ ಸಂಗ್ರಹಣಾ ಅಭಿಯಾನ.*

ಮಾಲೂರು:ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಊರುಗುರ್ಕಿ ಗ್ರಾಮದಲ್ಲಿ ಜಿಲ್ಲೆಯಲ್ಲೇ ಮೊದಲು ಘನ ತ್ಯಾಜ್ಯ ಸಂಗ್ರಹಣಾ ಅಭಿಯಾನವನ್ನು ಊರುಗುರ್ಕಿ ಗ್ರಾಮದಲ್ಲಿ ಹಮ್ಮಿಕೋಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಧಿಕಾರಿ ಮಂಜುಳ ರವರು ಗ್ರಾಮದ ಎಲ್ಲಾ ಮನೆಗಳವರು ತ್ಯಾಜ್ಯ ನೀಡಿ ಸಹಕರಿಸಿ…

*ಓಬಟ್ಟಿ ಗ್ರಾಮದ ಅರಣ್ಯ ಬೆಟ್ಟದಲ್ಲಿ ಆಕ್ರಮ ಕಲ್ಲುಗಣಿಗಾರಿಕೆ:ಆರೋಪ.*

ಮಾಲೂರು ತಾಲೂಕಿನ ಕೆ.ಜಿ.ಹಳ್ಳಿ ಗ್ರಾಪಂನ ಓಬಟ್ಟಿ ಗ್ರಾಮದ ಅರಣ್ಯ ಬೆಟ್ಟದಲ್ಲಿ ನಡೆಯುತ್ತಿರುವ ಆಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ತನಿಖೆ ನಡೆಸಿ ಗಣಿಗಾರಿಕೆ ಮುಂದುವರಿಸದಂತೆ ತಡೆಯಬೇಕು ಎಂದು ಓಬಟ್ಟಿ  ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕುರಿತ…

*ಬಂಗಾರಪೇಟೆ ಪುರಸಭೆಯಲ್ಲಿ ಹಾಜಿ ಇಸ್ಮಾಯಿಲ್ ಸೇಠ್ ಭಾವಚಿತ್ರ ಅಳವಡಿಕೆ.*

ಬಂಗಾರಪೇಟೆ ಪಟ್ಟಣದ ರೈಲ್ವೆ ನಿಲ್ದಾಣದಿಂದ ಸಂತೆಗೇಟ್ ತನಕ ಭೂಮಿಯನ್ನು ಸರ್ಕಾರಕ್ಕೆ ಉಚಿತವಾಗಿ ನೀಡಿರುವ ಸರ್ ಹಾಜಿ ಇಸ್ಮಾಯಿಲ್ ಸೇಠ್ ರವರ ಭಾವಚಿತ್ರವನ್ನು ಪುರಸಭೆ ಕಛೇರಿಯಲ್ಲಿ ಅಳವಡಿಸಲಾಗುವುದು ಎಂದು ಅದ್ಯಕ್ಷೆ ಫರ್ಜಾನಾ ಸುಹೈಲ್ ತಿಳಿಸಿದರು. ಬಂಗಾರಪೇಟೆ  ಪುರಸಭೆಯಲ್ಲಿ 2023 -24ನೇ ಉಳಿತಾಯ ಆಯವ್ಯಯದ…

*ಕೆಜಿಎಫ್ ನಲ್ಲಿ ಭಾರತ ಮಾತಾ ಕ್ಯಾಂಟಿನ್‍ ಆರಂಭ:ಸುರೇಶ್.*

ಕೆಜಿಎಫ್:ಹಸಿದವರ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ಎಲ್ಲಾ ಜನರಿಗೆ ಉಚಿತವಾಗಿ ಊಟ ಕೊಡಲು ನಾಳೆಯಿಂದ ಕೆಜಿಎಫ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಭಾರತ ಮಾತಾ ಕ್ಯಾಂಟಿನ್‍ಗೆ ಚಾಲನೆ ನೀಡಲಾಗುವುದು ಎಂದು ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಓ.ಎಸ್.ಆರ್ ಚಾರಿಟಬಲ್ ಟ್ರಸ್ಟ್  ಅದ್ಯಕ್ಷ  ಬಿ.ಸುರೇಶ್…

*ವಿದ್ಯುತ್ ತಂತಿ ತುಂಡಾದ ಹಿನ್ನೆಲೆ:ರೈಲುಗಳ ಸಂಚಾರ ಸ್ಥಗಿತ*

ಬಂಗಾರಪೇಟೆ:ರೈಲ್ವೆ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿರುವ ಹಿನ್ನೆಲೆ ಚೆನ್ನೈ-ಬೆಂಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ. ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ಲೈನ್​ ತುಂಡಾಗಿ ರೈಲಿನೆ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ. ವಿದ್ಯುತ್ ತಂತಿ ತುಂಡಾಗಿರುವುದನ್ನು ರೈಲ್ವೆ…

೮ ಸಾವಿರ ಚುನಾಯಿತ ಸರ್ಕಾರಿ ನೌಕರ ಪ್ರತಿನಿಧಿಗಳ ತೀರ್ಮಾನ-ವೇತನ ಆಯೋಗ ಜಾರಿ ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ಮಾ.೧ರಿಂದ ಅನಿರ್ಧಿಷ್ಠಾವಧಿ ಮುಷ್ಕರ-ಜಿ.ಸುರೇಶ್‌ಬಾಬು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ೮ ಸಾವಿರ ಚುನಾಯಿತ ಪ್ರತಿನಿಧಿಗಳಿದ್ದ ‘ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ’ಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾ.೧ ರಿಂದ ‘ಅನಿರ್ಧಿಷ್ಠಾವಧಿ ಮುಷ್ಕರ’ ನಡೆಸಲು…

*ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆ.*

ಬಂಗಾರಪೇಟೆ ಟ್ಯಾಬ್ಲೆಟ್ ಕಾರ್ಖಾನೆಗೆ ವಿಶೇಷವಾದಂತಹ ಚರಿತ್ರೆ ಇದೆ. ಇದು 1920ನೇ ಇಸ್ವಯಲ್ಲಿ ಆರಂಭಗೊAಡ ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆಯಾಗಿದೆ. ಮಾತ್ರೆಯನ್ನ ಮೊದಲನೆಯ ಬಾರಿಗೆ ಅಮೆರಿಕಾದಲ್ಲಿ ಪರಿಚಯಿಸಿದಾಗ ಖ್ಯಾತ ಕ್ರೆöÊಸ್ತ ಮಿಷನರಿಯಾಗಿದ್ದ ಡಾ.ಕ್ಯೂ.ಹೆಚ್.ಲಿನ್ ಇಲ್ಲಿಗೆ ಬಂದು ಸ್ವಂತ ಖರ್ಚಿನಲ್ಲಿ ಆರಂಭಿಸಿದ ಟ್ಯಾಬ್ಲೆಟ್…

ಕೋಲಾರದಲ್ಲಿ ಅಕ್ರಮ ಮದ್ಯ ನಾಶ

ಕೋಲಾರ ಅಬಕಾರಿ ಇಲಾಖೆಯ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿದ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ೬೧,೪೭೦ ಲೀಟರ್ ಮದ್ಯ ಮತ್ತು ೩೬೯.೨೦೦ ಲೀಟರ್ ಬಿಯರ್ ಅನ್ನ ಇಲ್ಲಿನ ಅಬಕಾರಿ ಉಪ ಆಯುಕ್ತರ ಕಚೇರಿಯ ಆವರಣದಲ್ಲಿ ನಾಶ ಪಡಿಸಲಾಯಿತು. ಕೋಲಾರ ವಲಯ ಅಬಕಾರಿ ನಿರೀಕ್ಷಕಿ…

You missed

error: Content is protected !!