• Sun. Apr 28th, 2024

Month: January 2023

  • Home
  • ಆಲೂರು ವೆಂಕಟರಾಯರ ಭಾಷಾ ಕೌಶಲ್ಯ ತರಬೇತಿಸಂಸ್ಥೆಯಿ0ದ ಪ್ರಬಂಧ ಸ್ಪರ್ಧೆ ಸಾಹಿತಿಗಳ ಕುರಿತು ಅರಿವು ಪಡೆದು ಕನ್ನಡ ಜ್ಞಾನ ಹೆಚ್ಚಿಸಿಕೊಳ್ಳಿ-ಪ್ರವೀಣ್ ಕರೆ

ಆಲೂರು ವೆಂಕಟರಾಯರ ಭಾಷಾ ಕೌಶಲ್ಯ ತರಬೇತಿಸಂಸ್ಥೆಯಿ0ದ ಪ್ರಬಂಧ ಸ್ಪರ್ಧೆ ಸಾಹಿತಿಗಳ ಕುರಿತು ಅರಿವು ಪಡೆದು ಕನ್ನಡ ಜ್ಞಾನ ಹೆಚ್ಚಿಸಿಕೊಳ್ಳಿ-ಪ್ರವೀಣ್ ಕರೆ

ನಾಡು,ನುಡಿಗೆ ಅಪಾರ ಕೊಡುಗೆ ನೀಡಿರುವ ಸಾಹಿತಿಗಳು,ಕಲಾವಿದರ ಕುರಿತು ತಿಳಿದುಕೊಳ್ಳುವ ಮೂಲಕ ಮಕ್ಕಳು ಕನ್ನಡ ಜ್ಞಾನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಕರೆ ನೀಡಿದರು. ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಲೂರು ವೆಂಕಟರಾಯರ ಭಾಷಾ ಕೌಶಲ್ಯ ತರಬೇತಿ ಸಂಸ್ಥೆ ವತಿಯಿಂದ…

ದಾನ್‌ಫೌಂಡೇಷನ್‌ನಿ0ದ ಸಾಮಾಜಿಕ ಕ್ರಮದೆಡೆಗೆ ನಮ್ಮ ನಡಿಗೆ ಆಹಾರ ಪದ್ದತಿ ಕುರಿತು ಅರಿವು ನೀಡಲು ವಾಕಥಾನ್‌ಗೆ ಚಾಲನೆ

ಮುಂದಿನ ಪೀಳಿಗೆಗೆ ಸ್ಥಳೀಯ ಆಹಾರ ಪದ್ದತಿ ಜತೆಗತೆ ನಮ್ಮ ಪರಂಪರೆ ಜತೆಗೆ ಕೌಶಲ್ಯ,ಬುದ್ದಿವಂತಿಕೆಯಿ0ದ ಸರಳತೆ,ಸ್ವಾವಲಂಬನೆಯ ಜೀವನ ವಿಧಾನಕ್ಕೆ ಪ್ರೋತ್ಸಾಹಿಸುವುದೇ ವಾಕಥಾನ್‌ನ ಧ್ಯೇಯವಾಗಿದೆ ಎಂದು ದಾನ್ ಫೌಂಡೇಷನ್‌ನ ಯೋಜನಾ ನಾಯಕ ಎನ್.ವೆಂಕಟೇಶನ್ ತಿಳಿಸಿದರು. ನಗರದಲ್ಲಿ ಕೋಚಿಮುಲ್, ಕೆನರಾಬ್ಯಾಂಕ್, ಎಸ್‌ಬಿಐ, ಸೆಟ್ರಿಸ್ ಸಂಸ್ಥೆ ಸಹಯೋಗದಲ್ಲಿ…

ಕೆ.ಶ್ರೀನಿವಾಸಗೌಡರು ತಮ್ಮ ಸ್ವಾಭಿಮಾನವನ್ನು ಬದಿಗಿಟ್ಟು, ಶಾಸಕ ಸ್ಥಾನವನ್ನು ಹಣ ಹಾಗೂ ಎಂಎಲ್‌ಸಿ ಆಗುವ ದುರಾಸೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಅಡ ಇಟ್ಟಿದ್ದಾರೆ : ಇಂಚರ ಗೋವಿಂದರಾಜು 

ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಸೇರಿದಂತೆ ಮಹಾನ್ ನಾಯಕರನ್ನು ನೀಡಿದ ಜಿಲ್ಲೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಕಪ್ಪುಚುಕ್ಕೆಯಂತಾಗಿದ್ದಾರೆ ಎಂದು ಎಂ.ಎಲ್ .ಸಿ ಇಂಚರ ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ದೊಡ್ಡಹಸಾಳದಲ್ಲಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಭಾನುವಾರ ಅವರು ಉದ್ಘಾಟಿಸಿ ಮಾತನಾಡುತ್ತಾ…

ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ಪಾರದರ್ಶಕ ವಹಿವಾಟಿನಿಂದ ಆರ್ಥಿಕ ಸದೃಢತೆ ಸಾಧಿಸಿ-ಬ್ಯಾಲಹಳ್ಳಿ ಗೋವಿಂದಗೌಡ

ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ತಮ್ಮ ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಬೇಕು, ಸದರಿ ಸಂಘಗಳ ಸದಸ್ಯರಿಗೆ ಅಗತ್ಯವಾದ ಸಾಲ ಸೌಲಭ್ಯ ಕಲ್ಪಿಸಲು ಸಿದ್ದವಿರುವುದಾಗಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ…

ಎನ್.ಡಿ.ಎ. ಮೈತ್ರಿಪಕ್ಷ ಆರ್.ಪಿ.ಐ.ನಿಂದ ಬಿಜೆಪಿಗೆ ಬೆಳವಣಿಗೆಗೆ ಅನುಕೂಲ : ಸಿ.ಎಂ. ಅಶೋಕ್

ಕೋಲಾರ ಜಿಲ್ಲೆಯ ಹೋರಾಟಗಾರ, ಡಾ. ಎಂ.ವೆ0ಕಟಸ್ವಾಮಿ, ಆರ್.ಪಿ.ಐ. ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಆರ್.ಪಿ.ಐ ಒಗ್ಗಟ್ಟಿನಿಂದ ಕೆಲಸ ಮಾಡಲಿದೆ ಎಂದು ಬಿಜೆಪಿ ಪಕ್ಷದ ತಾಲ್ಲೂಕು ಉಪಾಧ್ಯಕ್ಷ ಸಿ.ಎಂ. ಅಶೋಕ್ ತಿಳಿಸಿದರು. ಸೋಮವಾರ ನಗರದ ಹಳೆಯ…

ಆರ್.ಪಿ.ಐ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆoಕಟಸ್ವಾಮಿಗೆ ಅಭಿನಂದನೆ

ದೇಶದಲ್ಲಿ ಯಾವತ್ತು ದಲಿತರು ಗಾಂಧಿ ಕುಟುಂಬಕ್ಕೆ ಜೈ ಎನ್ನುವುದು ಬಿಟ್ಟು ಅಂಬೇಡ್ಕರ್ ಹೆಸರಿಗೆ ಜಿಂದಾಬಾದ್ ಕೂಗುತ್ತಾರೆ ಅವತ್ತು ರಾಜ್ಯ ಮತ್ತು ದೇಶವನ್ನು ದಲಿತರು ಅಳ್ವಿಕೆ ನಡೆಸುತ್ತಾರೆ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಆರ್.ಪಿ.ಐ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆoಕಟಸ್ವಾಮಿ…

ಯತೀಂದ್ರ ಸಿದ್ಧರಾಮಯ್ಯ ಕೋಲಾರ ರೌಂಡ್ಸ್ ,ಆರತಿ ಮಾಡಿ ಸ್ವಾಗತ ಕೋರಿದ ಮಹಿಳೆಯರು

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದ ಹಿನ್ನಲೆಯಲ್ಲಿ ಕೋಲಾರಕ್ಕೆ ಬೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ ಇಂದು ನಗರ ದೇವತೆ ಕೋಲಾರಮ್ಮ ದೇವಾಲಯ ಹಾಗೂ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಹಾಗೂ ನಗರದ ಕೆಲವು ವಾರ್ಡುಗಳಿಗೆ ಬೇಟಿ ನೀಡಿದರು.…

ಕೆಜಿಎಫ್:ರಸ್ತೆ ಅಗಲೀಕರಣ ಕಾಂಗಾರಿ ವೀಕ್ಷಿಸಿದ ಶಾಸಕಿ ರೂಪಕಲಾ.

ಕೆ.ಜಿ.ಎಫ್. ನಗರದ ಸಲ್ಡಾನ ವೃತ್ತದಿಂದ ರೋಡ್ಜರ್ಸ್ ಕ್ಯಾಂಪ್ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ದೂರುಗಳು ಬಂದ ಹಿನ್ನೆಲೆ  ಶಾಸಕಿ ಡಾ.ರೂಪಕಲಾ ಎಂ.ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಗರ ನೀರು ಸರಬರಾಜು…

ಬಂಗಾರಪೇಟೆ:ಸ್ವಕಲಿಕೆಗೆ ಪೂರಕ ‘ಕಲಿಕಾ ಹಬ್ಬ’:ಹೆಚ್.ಎಂ.ರವಿ.

ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ” ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕಲಿಕಾಹಬ್ಬ’ ಕಾರ್ಯಕ್ರಮವನ್ನು ಗ್ರಾಪಂ ಅದ್ಯಕ್ಷ ಹೆಚ್.ಎಂ.ರವಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬ ಮಗುವಿನ ಬೌದ್ಧಿಕ ಹಾಗೂ ಮಾನಸಿಕ…

ಬಂಗಾರಪೇಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ.

ಬಂಗಾರಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರಮಶಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಎ.ಐ.ಯು.ಟಿ.ಯು.ಸಿ) ಸಂಘಟನೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯ ಉಪಾಧ್ಯಕ್ಷರಾದ…

You missed

error: Content is protected !!