• Fri. Sep 20th, 2024

NAMMA SUDDI

  • Home
  • ಕೋಲಾರ I ರೈತರ ಕ್ಷಮೆಯಾಚಿಸದಿದ್ದರೆ ತೇಜಸ್ವಿ ಸೂರ್ಯ ಮುಖಕ್ಕೆ ಮಸಿ – ರೈತ ಸಂಘ ಎಚ್ಚರಿಕೆ

ಕೋಲಾರ I ರೈತರ ಕ್ಷಮೆಯಾಚಿಸದಿದ್ದರೆ ತೇಜಸ್ವಿ ಸೂರ್ಯ ಮುಖಕ್ಕೆ ಮಸಿ – ರೈತ ಸಂಘ ಎಚ್ಚರಿಕೆ

ರೈತರ ಸಾಲಮನ್ನಾ ಮಾಡುವುದರಿಂದ ದೇಶಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ರೈತವಿರೋಧಿ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಕೂಡಲೇ ರೈತರನ್ನು ಕ್ಷಮಾಪಣೆ ಕೋರದಿದ್ದರೆ ಹೋದ ಕಡೆಯೆಲ್ಲಾ ಮುಖಕ್ಕೆ ಮಸಿ ಬಳಿಯುವ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ…

*ಮೊದಲ ದಲಿತ ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ.*

ಇಂದು ಮಲಯಾಳಂ ಸಿನಿಮಾದ ಮೊದಲ ನಟಿ ಪಿಕೆ ರೋಸಿಯವರ 120ನೇ ಜನ್ಮದಿನವನ್ನು ಗೌರವಿಸುವುದಕ್ಕಾಗಿ ಗೂಗಲ್‌ ತನ್ನ‌ ಡೂಡಲ್ ಗೌರವ ಸೂಚಿಸಿದೆ. ಭಾರತೀಯ ಸಿನಿಮಾ ಚರಿತ್ರೆ ಅಷ್ಟಾಗಿ ಗುರುತಿಸಿಲ್ಲದ ಪಿ‌ಕೆ ರೋಸಿ ಕೇವಲ ಮೊದಲ ಮಲಯಾಳಿ ನಟಿ ಮಾತ್ರವಲ್ಲ, ಮೊದಲ ದಲಿತ ಸಮುದಾಯದ…

*ಕೆಜಿಎಫ್ ನಲ್ಲಿ ಜಗಳ ಬಿಡಿಸಲು ಹೋದ ಯುವಕನ ಕೊಲೆ.*

ಕೆಜಿಎಫ್ ನಗರದ ಕೆ.ಎನ್.ಜೆ.ಎಸ್ ಬ್ಲಾಕ್ ನಲ್ಲಿ ಯುವಕರ ನಡುವಿನ ಮಾರಾಕಾಸ್ತ್ರಗಳ ದಾಳಿಯ ವೇಳೆ ಅಡ್ಡ ಬಂದ ಓರ್ವ ವ್ಯಕ್ತಿಯ ಭೀಕರ ಕೊಲೆಯಾಗಿದೆ. ಚೆನ್ನೈ ಮೂಲದ 26 ವರ್ಷದ ದಿವಾಕರ್ ಕೊಲೆಯಾದ ದುರ್ಧೈವಿ, ದಿವಾಕರ್ ಸಣ್ಣಪುಟ್ಟ ಪೈಂಟಿಂಗ್ ಕೆಲಸ ಮಾಡಿಕೊಂಡು ಕೆ.ಎನ್.ಜೆ.ಎಸ್ ವಾರ್ಡ್…

*ಕೆಜಿಏಫ್‍ನಲ್ಲಿ ಕೈಗಾರಿಕೆ ಸ್ಥಾಪನೆಯಲ್ಲಿ ಶಾಸಕಿ ವಿಫಲ:ಡಾ.ರಮೇಶ್ ಬಾಬು.*

ಕೆಜಿಏಫ್ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ದೊರೆಕಿಸುವುದರಲ್ಲಿ ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪಿಸಿದ್ದರು. ಪಾರಂಡಹಳ್ಳಿ ಗ್ರಾಪಂಯ ಉದಯನಗರ ಹಾಗೂ ಮಂಜರಗುಟ್ಟಹಳ್ಳಿ ಗ್ರಾಮದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ನಾರಾಯಣಪ್ಪ ಹಾಗೂ ಇತರರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು…

*ನಮ್ಮನ್ನು ನಾವು ಕಟ್ಟಿಕೊಳ್ಳಲು ಮತ್ತು ಜಗತ್ತಿಗೆ ತೆರೆದುಕೊಳ್ಳಲು…….*

ಏನಿದು ನಮ್ಮನ್ನು ನಾವು ಕಟ್ಟಿಕೊಳ್ಳಲು ಅಂದರೆ? ನಿಜ ನಾವೆಲ್ಲಾ ಮಾನವರೆ ಮೂಲದಲ್ಲಿ ಅಲೆಮಾರಿಗಳೆ ಬೇರೆ ಪ್ರಾಣಿಗಳಂತೆ ಆದರೆ ಅಂಡೆಲೆಯುವುದು ನಿಲ್ಲಿಸಿ ಒಂದು ಕಡೆ ನೆಲೆ ನಿಂತು ಬದುಕಲು ಶುರು ಮಾಡಿ ಸಾವಿರಾರು ವರ್ಷ ಆಗಿದೆ ಅಂದಿನಿಂದ ಇಂದಿನವರೆಗೂ ಗಡಿಗಳ ಹಾಕಿಕೊಂಡು ಬದುಕುವುದು…

*ಈ ಭಾರಿ ಬಜೆಟ್‌ನಲ್ಲಿ ದಲಿತರಿಗೆ ವಿಶೇಷ ಪ್ಯಾಕೇಜ್ ನೀಡಿ: ಸೂಲಿಕುಂಟೆ ಆನಂದ್.*

ಬಂಗಾರಪೇಟೆ: ಸರ್ಕಾರ ಮಂಡಿಸಲಿರುವ 2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದಲ್ಲಿನ ದಲಿತರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡು ಮಾತನಾಡಿದ…

ಕೋಲಾರ I ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರಿಂದ ರಾಮಾಪುರ ರಸ್ತೆ ದುರಸ್ಥಿ ಕಾರ್ಯ-ಜನರ ಮೆಚ್ಚುಗೆ

ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ರಾಮಾಪುರ ಗ್ರಾಮದಿಂದ ತೋಟಗಳಿಗೆ ಹೋಗುವ ರಸ್ತೆ ಸುಮಾರು ದಿನಗಳಿಂದ ಹದಗೆಟ್ಟಿದ್ದು ಓಡಾಡಲು ತೊಂದರೆಯಾಗುತ್ತಾ ಇದ್ದು ರಸ್ತೆಯನ್ನು ಗ್ರಾಮಸ್ಥರ ಮನವಿ ಮೇರೆಗೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಕಳಸಿ ಸರಿಪಡಿಸಿದ್ದು,…

ಕೋಲಾರ I ಜಿಲ್ಲೆಯ ಮೂವರು ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆ-ಗೋಪಿನಾಥ್

ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ, ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದಾರೆ. ಈ ವರ್ಷವೂ ಜಿಲ್ಲೆಯ ೩ ಜನ ಪತ್ರಕರ್ತರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಆಗಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ…

ಕೋಲಾರ I ವೇತನ ಪರಿಷ್ಕರಣೆಗಾಗಿ ೭ನೇ ವೇತನ ಆಯೋಗದ ಪ್ರಶ್ನೆಗಳಿಗೆ ಷಡಕ್ಷರಿ ಉತ್ತರ ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿ ಶಿಫಾರಸ್ಸಿಗೆ ನೌಕರಸಂಘ ಒತ್ತಾಯ

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಿತರ ಅಂಶಗಳನ್ನೊಳಗೊಂಡ ೭ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಅಗತ್ಯ ಮಾಹಿತಿಯೊಂದಿಗೆ ಉತ್ತರ ಸಲ್ಲಿಸಿದ್ದು, ರಾಜ್ಯದ ವಿವಿಧ ರಾಜ್ಯಗಳಲ್ಲಿ ಎನ್‌ಪಿಎಸ್ ಯೋಜನೆ ರದ್ದುಪಡಿಸಿರುವಂತೆ ರಾಜ್ಯದಲ್ಲೂ ರದ್ದುಗೊಳಿಸಿ ೧-೪-೨೦೦೬ರಿಂದ ಅನ್ವಯವಾಗುವಂತೆ ಹಳೆ…

ಕೋಲಾರ I ನವೀಕೃತ ಭವನ ನಿರ್ಮಿಸಲು ನೌಕರರ ಭವನದ ಹಳೆ ಕಟ್ಟಡ ತೆರವಿಗೆ ಚಾಲನೆ ೧೭೫ ಲಕ್ಷ ವೆಚ್ಚದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಭವನ ನಿರ್ಮಾಣ-ಜಿ.ಸುರೇಶ್‌ಬಾಬು

ಕೋಲಾರ ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ಜಿಲ್ಲಾ ಶಾಖಾ ಕಟ್ಟಡವನ್ನು ರೂ.೧೭೫.೦೦ ಲಕ್ಷಗಳಲ್ಲಿ ನವೀಕರಿಸಲು ಉದ್ದೇಶಿಸಲಾಗಿದ್ದು, ಅತಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು. ಕೋಲಾರ ನಗರದಲ್ಲಿ ಶುಕ್ರವಾರ ನವೀಕರಣದ ಉದ್ದೇಶಕ್ಕಾಗಿ…

You missed

error: Content is protected !!