• Thu. Sep 19th, 2024

NAMMA SUDDI

  • Home
  • ಎಲ್ಲವನ್ನೂ ಸಮೀಕರಿಸಿದ ಮಾರ್ಗವೇ ಸಂವಿಧಾನ:ಬಂಗಾರಪೇಟೆಯಲ್ಲಿ ದಯಾನಂದ.

ಎಲ್ಲವನ್ನೂ ಸಮೀಕರಿಸಿದ ಮಾರ್ಗವೇ ಸಂವಿಧಾನ:ಬಂಗಾರಪೇಟೆಯಲ್ಲಿ ದಯಾನಂದ.

ವೇದ ಉಪನಿಷತ್ತು ಭಗವದ್ಗೀತೆ – ಖುರಾನ್ – ಬೈಬಲ್ – ಗ್ರಂಥ ಸಾಹಿಬ್ – ಬುದ್ದ ಜ್ಞಾನ – ಜೈನ ಪಂಥ – ಬಸವ ತತ್ವ – ಶೈವ ಪಂಥ – ದ್ವೈತ –  ಅದ್ವೈತ – ವಿಶಿಷ್ಟಾದ್ವೈತ ಎಲ್ಲವನ್ನೂ ಒಳಗೊಂಡ…

ಭಾರತ ಸೇವಾದಳ ಕಚೇರಿಯಲ್ಲಿ ೭೪ ನೇ ಗಣರಾಜ್ಯೋತ್ಸವ – ಸಂವಿಧಾನಕ್ಕೆ ಬದ್ಧವಾಗಿದ್ದರೆ ದೇಶ ಸುಭದ್ರ – ಸಿಎಂಆರ್ ಶ್ರೀನಾಥ್

ದೇಶದ ಸಮಸ್ತ ಜನತೆ ಸಂವಿಧಾನಕ್ಕೆ ಬದ್ಧವಾಗಿದ್ದರೆ ದೇಶವು ಸುಭದ್ರವಾಗಿರುತ್ತದೆಯೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು. ಕೋಲಾರನಗರದ ಭಾರತಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಹಳೇ ಮಾಧ್ಯಮಿಕಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೭೪ ನೇ ಭಾರತ…

ಕೆಜಿಎಫ್ ಆಸ್ಪತ್ರೆಗೆ ಶೀಘ್ರದಲ್ಲಿ ಕ್ಯಾಥಲ್ಯಾಬ್:ಸಚಿವ ಡಾ.ಸುಧಾಕರ್.

ಹಲವು ದಶಕಗಳ ಇತಿಹಾಸವುಳ್ಳ ಕೆ.ಜಿ.ಎಫ್ ಸಾರ್ವಜನಿಕ ಆಸ್ಪತ್ರೆಗೆ ಶೀಘ್ರದಲ್ಲಿ ಕ್ಯಾಥಲ್ಯಾಬ್ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಕೆ.ಸುಧಾಕರ್ ಅವರು ಭರವಸೆ ನೀಡಿದರು. ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಮತ್ತು…

ಮುಸ್ಲಿಂ ರೋಗಿಗೆ ನೆರವಾದ ಬಿಜೆಪಿ ಸಂಸದ ಮುನಿಸ್ವಾಮಿ

ಶಸ್ತ್ರಚಿಕಿತ್ಸೆ ಹಣ ಪಾವತಿಸದ್ದಕ್ಕೆ ಡಿಸ್ಚಾರ್ಜ್ ಮಾಡದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸಂಸದ ಮುನಿಸ್ವಾಮಿ ಕೋಲಾರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೋರ್ವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಬಿಲ್ ಪಾವತಿಸಲಾಗದ ಕಾರಣ…

೧೧೨ ಕರೆಗಳ ದೂರನ್ನು ಸ್ವೀಕರಿಸಿದ ತಕ್ಷಣ ಸ್ಪಂದಿಸಿ – ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ

ಕೋಲಾರ ಜಿಲ್ಲೆಗೆ ಹೊಸದಾಗಿ ಹಂಚಿಕೆಯಾಗಿರುವ ೦೩ ಹೆದ್ದಾರಿ ಗಸ್ತು ವಾಹನಗಳನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಚಾಲನೆ ನೀಡಿದರು. ನಂತರ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮತ್ತು ಹೊಸದಾಗಿ ಹಂಚಿಕೆಯಾಗಿರುವ…

ಯಳೇಸಂದ್ರದ ಬಳಿ ಜಮೀನು ವಿವಾದ ಅತ್ತಿಗಿರಿ ವ್ಯಕ್ತಿಯ ತಲೆಗೆ ಏಟು.

ಬಂಗಾರಪೇಟೆ ತಾಲ್ಲೂಕಿನ ಯಳೇಸಂದ್ರ ಗ್ರಾಪಂ ವ್ಯಾಪ್ತಿಯ ಕದರಿಪುರ ಗ್ರಾಮದ ಅಜ್ಮಲ್ ಹಾಗೂ ಕುಟುಂಬಸ್ಥರು ಪಕ್ಕದ ಅತ್ತಿಗಿರಿ ಗ್ರಾಮದ ವೆಂಕಟಾಚಲಪತಿ ಹಾಗೂ ಅವರ ಮಗ ಪ್ರಸನ್ನ ಕುಮಾರ್ ಮೇಲೆ ಜಮೀನು ತಕರಾರು ವಿಚಾರದಲ್ಲಿ ಕಲ್ಲಿನಿಂದ ತಲೆಗೆ ಮಾರಣಾಂತಿಕವಾಗಿ  ಹಲ್ಲೆ ಮಾಡಿರುವ ಘಟನೆ ನಡೆದಿದೆ.…

ಕೋಲಾರ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಜ.೨೬ ಗುದ್ದಲಿ ಪೂಜೆ

ಕೋಲಾರ ಜಿಲ್ಲಾ ಕ್ರೀಡಾಪಟುಗಳ, ಕ್ರೀಡಾ ಪ್ರೇಮಿಗಳ, ಸಾರ್ವಜನಿಕರ ಕನಸು ನನಸಾಗುತ್ತಿದ್ದು ಜ.26 ರಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಎಂದು…

ಹುಣಸನಹಳ್ಳಿ ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

 ಬಳಿಯ ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್ ಬಳಿ  . ಬಂಗಾರಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಕರವೇ(ಪ್ರವೀಣ್ ಶೆಟ್ಟಿ ಬಣ), ಗ್ರಾಮ ಭಾರತಿ ಟ್ರಸ್ಟ್, ಶ್ರೀ ಧನ್ಯ ವಿನಾಯಕ ಪಾಲಿ ಕ್ಲಿನಿಕ್, ಜನತಾ ಡಯಾಸ್ಪೋಸ್ಟಿಕ್ಸ್ ಸೆಂಟ‌ರ್, ಬೆಂಗಳೂರಿನ ಈಸ್ಟ್ ಪಾಯಿಂಟ್…

ತಾಲ್ಲೂಕು ಮಟ್ಟದ ಇಲಾಖೆಗಳನ್ನು ಆರಂಭಿಸಲು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಕೆಜಿಎಫ್ ನಲ್ಲಿ ಪ್ರತಿಭಟನೆ.

ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಇಲಾಖಾ ಕಛೇರಿಗಳನ್ನು   ಪೂರ್ಣ ಪ್ರಮಾಣದಲ್ಲಿ ಆರಂಭಿಸುಲು, ವಿವಿಧ ಬೇಡಿಕೆಗಳ ಈಡೇರಿಕೆಗೆ ದಲಿತ ಸಂಘಟನೆಗಳ ಒಕ್ಕೂಟದಿಂದ ಕೆಜಿಎಫ್ ಉರಿಗಾಂ ರೈಲ್ವೆ ನಿಲ್ದಾಣ ರಸ್ತೆಯ ಟೆಂಪೋ ಸ್ಟಾಂಡ್ ಬಳಿ  ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು,, ಕೆಜಿಎಫ್ ತಾಲ್ಲೂಕು…

ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕೈಜೋಡಿಸಿ ; ನ್ಯಾ. ಸುನಿಲ ಹೊಸಮನಿ

ಸ್ವಾತಂತ್ರö್ಯ ಭಾರತ ದೇಶದಲ್ಲಿ ಸಾಮಾಜಿಕ ಪಿಡುಗಾಗಿರುವ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಿದರೆ ದೇಶದ ಸಮಗ್ರ ಸಮಾನತೆಯ ಬೆಳವಣಿಗೆಗೆ ಸಹಕಾರಿಯಾಗುವುದು ಎಂದು ಸಿವಿಲ್ ನ್ಯಾಯಮೂರ್ತಿಗಳಾದ ಸುನಿಲ ಹೊಸಮನಿ ತಿಳಿಸಿದರು. ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ…

You missed

error: Content is protected !!