• Fri. Sep 20th, 2024

NAMMA SUDDI

  • Home
  • ಅವೈಜ್ಞಾನಿಕ ಹೆಚ್ಚುವರಿ ಶಿಕ್ಷಕರ ಸ್ಥಳನಿಯುಕ್ತಿ ಕೌನ್ಸಿಲಿಂಗ್ ರದ್ದತಿಗೆ ಆದೇಶ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿಗೆ ಸಚಿವರ ಸ್ಪಂದನೆ

ಅವೈಜ್ಞಾನಿಕ ಹೆಚ್ಚುವರಿ ಶಿಕ್ಷಕರ ಸ್ಥಳನಿಯುಕ್ತಿ ಕೌನ್ಸಿಲಿಂಗ್ ರದ್ದತಿಗೆ ಆದೇಶ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿಗೆ ಸಚಿವರ ಸ್ಪಂದನೆ

ಶಿಕ್ಷಣ ಇಲಾಖೆ ಆಯುಕ್ತರು ಹಠಕ್ಕೆ ಬಿದ್ದು ಇಂದು ನಡೆಸಲು ಮುಂದಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಯಶಸ್ವಿಯಾಗಿದ್ದು, ಕಡೆಗೂ ಕೌನ್ಸಿಲಿಂಗ್‌ಅನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಶಿಕ್ಷಣ ಸಚಿವರೇ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ಸಹಸ್ತ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವನ್ನು ನಗರದ ಹೊರವಲಯದ ಟಮಕದ ದೀಪ್ತಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದು, ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಸಾಮಾಜಿಕ ಕೆಲಸಗಳನ್ನು…

ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ ರುಮಾನಾ ಕೌಸರ್‌ಗೆ ಪ್ರಥಮ ಸ್ಥಾನ

ಬೆಂಗಳೂರು ನಗರದ ಯಲಹಂಕದಲ್ಲಿ ನಡೆದ ೧೦ನೇ ಯೂತ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್-೨೦೨೨ರಲ್ಲಿ ಕೋಲಾರ ಸಾರಿಗೆ ಕೋಲಾರ ನಗರದ ನಿವಾಸಿ ಅಂತರಾಷ್ಟ್ರೀಯ ಕರಾಟೆಪಟು ರುಮಾನಾ ಕೌಸರ್ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ರುಮಾನಾ ಕೌಸರ್ ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ…

ಅಸ್ಪೃಷ್ಯತೆ ನಿವಾರಣೆಗೆ ಶ್ರಮಿಸಿದವರು ಡಾ.ಅಂಬೇಡ್ಕರ್:ಬೂದಿಕೋಟೆಯಲ್ಲಿ ಅಂಜಲಿದೇವಿ.

  ಭಾರತ ದೇಶದಲ್ಲಿ ಈಗಲೂ ಬೇರೂರಿರುವ ಅಸ್ಪೃಷ್ಯತೆಯ ಪಿಡುಗನ್ನು ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪಟ್ಟಷ್ಟು ಶ್ರಮ ಬೇರಾರೂ ಪಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕಿ ಅಂಜಲಿದೇವಿ ಹೇಳೀದರು.   ಅವರು ಬಂಗಾರಪೇಟೆ ತಾಲ್ಲೂಕು ಬೂದಿಕೋಟೆಯಲ್ಲಿ ಸಮಾಜ…

ಶಾಸಕ ನಂಜೇಗೌಡ ಅಭಿವೃದ್ಧಿ ಮಾಡುವಲ್ಲಿ ವಿಫಲ: ಮಾಜಿ ಶಾಸಕ ಮಂಜುನಾಥಗೌಡ ಆರೋಪ.

ನಂಜೇಗೌಡ  ಮಾಡುವಲ್ಲಿ : ಮಂಜುನಾಥಗೌಡ ಆರೋಪ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ತಾಲೂಕಿನ ಜನತೆ ಶಾಸಕರಾಗಿ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ್ದರು, ಆದರೆ ಅವರು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಆರೋಪಿಸಿದರು. ತಾಲೂಕಿನ ಮಾಲೂರು…

ಶ್ರೀನಿವಾಸಪುರದ ಗೊರವಿಮಾಕಲಪಲ್ಲಿಯಲ್ಲಿ ವಿದ್ಯಾರ್ಥಿಗಳಿಗೆ ಸೃಜನಶೀಲತಾ ಕಾರ್ಯಾಗಾರ.

ದ ಯಲ್ಲಿ   . ಓದಿನ ಜತೆ ವಿದ್ಯಾರ್ಥಿ ಜೀವನದಿಂದ ಮೌಲ್ಯಯುತ ಗುಣಗಳೊಂದಿಗೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಶ್ರೀನಿವಾಸಪುರ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲ ಪ್ರಾಣೇಶ್ ಹೇಳಿದರು. ಅವರು ತಾಲ್ಗೊಲೂಕಿನ ಗೊರವಿಮಾಕಲಪಲ್ಲಿ ಸಫಲಮ್ಮ ಸಮುದಾಯ ಭವನದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್…

ಹತ್ತು ಕೋಟಿ ಬಗ್ಗೆ FB ಪೊಸ್ಟ್:ಮಾಜಿ ಶಾಸಕ ಸಂಪಂಗಿ ಮಗನ ವಿರುದ್ದ ಆರೋಪ.

ಮಾಜಿ ಶಾಸಕ ವೈ.ಸಂಪಂಗಿರ ಮಗ  ಪ್ರವೀಣ್‍ಕುಮಾರ್ ತಮ್ಮ ಫೇಸ್‍ಬುಕ್‌ನಲ್ಲಿ 2012ರ ಜುಲೈ  10 ರಂದು ನನ್ನ ಬಳಿ 10 ಕೋಟಿ ಹಣವಿದೆ ಆದರೆ  ಅದನ್ನು ಹೇಗೆ ಖರ್ಚು ಮಾಡುವುದು ಎಂದು  ಗೊತ್ತಾಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದು ಇಂತಹ  ರಾಜಕಾರಣಿಗಳು, ಸಮಾಜಸೇವಕರು ಕೆಜಿಎಫ್ ವಿಧಾನಸಭಾ ಕ್ಷೇತ್ರಕ್ಕೆ…

ಜೆಡಿಎಸ್ ಬಗ್ಗೆ ಭಯದ ಕಾರಣ ವಿರೋಧಿಗಳಿಂದ ಗೊಂದಲ ಸೃಷ್ಠಿ: ಡಾ.ರಮೇಶ್ ಬಾಬು.

 ಕೆಜಿಏಫ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ 6 ತಿಂಗಳ ಬೆಳವಣಿಗೆ ನೋಡಿ ಭಯದಿಂದ ವಿರೋಧಿ ಪಕ್ಷದವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆಂದು ಕೆಜಿಏಫ್  ಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪಿಸಿದರು. ಬೇತಮಂಗಲದಲ್ಲಿ ಜೆಡಿಎಸ್ ಪಕ್ಷದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ,…

ಕೆಜಿಎಫ್‌ನಲ್ಲಿ ಒಪನ್ ಕಾಸ್ಟ್ ಮೈನ್ಸ್ ಗೆ ನಿವೃತ್ತ ಹಿರಿಯ ನೌಕರರ ಸಲಹೆ ನೀಡಿದ್ದಾರೆ:MP ಎಸ್. ಮುನಿಸ್ವಾಮಿ.

 ಕೆಜಿಎಫ್‌ನಲ್ಲಿ ಒಪನ್ ಕಾಸ್ಟ್ ಮೈನ್ಸ್‌ಗೆ   ಸಂಸದ ಎಸ್. ಮುನಿಸ್ವಾಮಿ ಒಲವು ವ್ಯಕ್ತಪಡಿಸಿದ್ದು ಒಪನ್ ಕಾಸ್ಟ್ ಮೈನ್ಸ್ ಮಾಡಲು ಹಿರಿಯ ಬಿಜಿಎಂಎಲ್ ಕಾಮಿ೯ಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಅದರಂತೆ ಅಧಿಕಾರಿಗಳು ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದರು. ಕಮ್ಮಸಂದ್ರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಂದಾಜು 75 ಲಕ್ಷ ವೆಚ್ಚದಲ್ಲಿ…

ಗುಲ್ಲಹಳ್ಳಿಯಲ್ಲಿ ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬ.

ಶಿಕ್ಷಣ ಇಲಾಖೆಯಿಂದ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೋಬಳಿ ಗುಲ್ಲಹಳ್ಳಿಯಲ್ಲಿ  ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬ ನಡೆಸಲಾಯಿತು. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಈ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿತ್ತು. ಮಕ್ಕಳನ್ನು ಹಲವು…

You missed

error: Content is protected !!