• Mon. Apr 29th, 2024

NAMMA SUDDI

  • Home
  • ಕೋಲಾರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಡಿಪಿಎಸ್ ಮುನಿರಾಜು ಆಯ್ಕೆ

ಕೋಲಾರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಡಿಪಿಎಸ್ ಮುನಿರಾಜು ಆಯ್ಕೆ

ಕೋಲಾರ ಜಿಲ್ಲೆಯ ಸಹಕಾರ ಕ್ಷೇತ್ರದ ಇತಿಹಾಸದಲ್ಲಿ ಪರಿಶಿಷ್ಟ ಜಾತಿ ದಲಿತ ಸಮುದಾಯದ ಡಿ.ಪಿ.ಎಸ್.ಮುನಿರಾಜು ನೂತನ ಕೋಲಾರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ವಿ.ಕೃಷ್ಣ ತಮ್ಮ ಸ್ಥಾನಕ್ಕೆ ಸ್ವಯಂ ಪ್ರೇರಿತವಾಗಿ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ…

ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಉದ್ದಿಮೆದಾರರೂ ಆಗಬೇಕು – ರವಿಚಂದ್ರ

ಮಹಿಳೆಯರು ಸ್ವಯಂ ಉದ್ಯೋಗಿಗಳಾಗುವುದರ ಜೊತೆಗೆ ಉದ್ದಿಮೆದಾರರಾಗಿ ಇತರೆ ನಿರುದ್ಯೋಗಿಗಳಿಗೂ ಉದ್ಯೋಗ ಕಲ್ಪಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಎನ್.ರವಿಚಂದ್ರ ಹೇಳಿದರು. ಕೋಲಾರ ನಗರದ ಎಚ್.ಡಿ.ಆರ್.ಸಿ ಕೌಶಲ್ಯ ತರಭೇತಿ ಸಂಸ್ಥೆಯಲ್ಲಿ ವಿವಿಧ ಇಲಾಖೆಗಳಸಹಯೋಗದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ…

ರೈತಸ್ನೇಹಿ ರೈಸ್ ಮಿಲ್:ವಿ.ಕೋಟೆ, ಆಂಧ್ರಪ್ರದೇಶ.

ಕೋಲಾರ:ಈಗ ಹೊಸಬತ್ತದ ಕುಯ್ಲಿನ ಕಾಲ. ಹಳೆಬತ್ತ ನನ್ನ ಪಾಲಿಗೆ ಬಂದದ್ದು ರೈತಮಿತ್ರ ನಡಮಂತರಂ ಸೀನಪ್ಪನ ಹತ್ತಿರ ಇಟ್ಟಿದ್ದೆನು. ನಮ್ಮ ಮನೆಯಲ್ಲೂ ಬೆಳೆದ ಅಕ್ಕಿ ಮುಗಿದು ಹೋಗಿ ಈ ತಿಂಗಳು ಅಂಗಡಿ ಅಕ್ಕಿ ಖರೀದಿಸಿದ್ದೆವು. ಆದ್ದರಿಂದ ನಾನು ನಡಮಂತರಂ ಗ್ರಾಮದಲ್ಲಿ ವಾಸ್ತವ್ಯ ಇದ್ದು…

ದಲಿತ ದಂಡು ಮೇಸ್ತ್ರಿ ಸುವರ್ಣಮಹಲ್’ ಭಗ್ನ:ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಭೇಟಿ.

ಕೋಲಾರ ಚಿನ್ನದ ಗಣಿ ಪ್ರದೇಶ(ಕೆಜಿಎಫ್)ಕ್ಕೆ ಕೇವಲ 4 ಕಿ.ಮೀ.ದೂರದಲ್ಲಿ ಗೌಡ ಗಿಡ್ಡನಹಳ್ಳಿ ಎಂಬ ಕುಗ್ರಾಮದಲ್ಲಿ ಭಗ್ನಗೊಂಡಿರುವ ದಂಡು ಮೇಸ್ತ್ರಿ ಕುಟ್ಟಪ್ಪನ ಸುವರ್ಣಮಹಲ್ ನ್ನು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ಧೇಶಕ ಚೆನ್ನಬಸಪ್ಪ ವೀಕ್ಷಿಸಿ ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು. ಈ…

ಮದ್ದೇರಿ ಎಸ್‌ಎಫ್‌ಸಿಎಸ್‌ನಿಂದ ಸೀತಿಯಲ್ಲಿ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಗುದ್ದಲಿಪೂಜೆ ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶ ಬೇಡ-ಬದ್ದತೆ ಇರಬೇಕು -ಕೆ.ಶ್ರೀನಿವಾಸಗೌಡ

ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡದೇ ರೈತರ ಹಿತ ಕಾಯುವ ಬದ್ದತೆಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಮಾಜಿ ಸಚಿವ ಹಾಗೂ ಇಪ್ಕೋಟೋಕಿಯೋ ವಿಮಾ ಕಂಪನಿ ಅಂತರರಾಷ್ಟ್ರೀಯ ಅಧ್ಯಕ್ಷ ಕೆ.ಶ್ರೀನಿವಾಸಗೌಡ ತಿಳಿಸಿದರು. ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ…

ಕೋಲಾರ ಜಿಲ್ಲೆಯಲ್ಲೆ ಮೊದಲ ಸಂಚಾರಿ ರಕ್ತದಾನ ಘಟಕ ಪ್ರಾರಂಭ ರಕ್ತದಾನಿಗಳು ಸದುಪಯೋಗ ಪಡೆಯಿರಿ-ಡಿಹೆಚ್‌ಓ ಡಾ.ಜಗದೀಶ್ ಕರೆ

ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ವತಿಯಿಂದ ಜಿಲ್ಲೆಯಲ್ಲೆ ಮೊಟ್ಟ ಮೊದಲ ಸಂಚಾರಿ ರಕ್ತದಾನ ಘಟಕವನ್ನು ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಪ್ರಾರಂಭಿಸಿದ್ದು, ರಕ್ತದಾನಿಗಳು ಸಂಚಾರಿ ರಕ್ತದಾನ ಘಟಕದ ಸದುಪಯೋಗವನ್ನು ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ…

ರಾಜ್ಯ ಸರಕಾರ ನುಡಿದಂತೆ ಕೃಷಿ ವಿರೋಧಿ ಮೂರು ಕಾಯಿದೆಗಳನ್ನು ವಾಪಸು ಪಡೆದು ರೈತರನ್ನು ರಕ್ಷಣೆ ಮಾಡಬೇಕು: ಬಯ್ಯಾರೆಡ್ಡಿ,

ರಾಜ್ಯದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರಕಾರವು 2019 ರಲ್ಲಿ ಜಾರಿ ಮಾಡಿದ್ದ ರೈತ ವಿರೋಧಿ ಮೂರು ಕೃಷಿ ಕಾಯಿದೆಗಳನ್ನು ಇವತ್ತಿನ ಕಾಂಗ್ರೆಸ್ ನೇತೃತ್ವದ ಸರಕಾರ ಚುನಾವಣೆ ಪೂರ್ವದಲ್ಲಿ ಮಾತು ಕೊಟ್ಟಂತೆ ವಾಪಸು ಪಡೆದು ರೈತರನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಕೆ.ಪಿ.ಆರ್.ಎಸ್ ರಾಜ್ಯ…

ಎಂವಿಜೆ ಕಾಲೇಜಿನ ಆಡಳಿತ ಮಂಡಳಿ ಕಿರುಕುಳಕ್ಕೆ ಪ್ರತಿಭಾವಂತೆ ಬಲಿ ಘಟನೆ ಮರುಕಳಿಸದಂತೆ ಇಡೀ ಸಮಾಜ ಒತ್ತಡ ಹಾಕಲಿ-ನಾರಾಯಣಸ್ವಾಮಿ

ಮೆರಿಟ್ ರ‍್ಯಾಂಕ್ ಗಳಿಸಿ ಉಚಿತವಾಗಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟ್ ಪಡೆದಿದ್ದ ಹಿಂದುಳಿದ ಯಾದವ ಸಮುದಾಯದ ವಿದ್ಯಾರ್ಥಿನಿ ದರ್ಶಿನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಮಾಜದ ಎಲ್ಲಾ ಸಮುದಾಯಗಳು ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ರಚನೆಗೆ ಸರ್ಕಾರದ ಮೇಲೆ ಒತ್ತಡ…

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟಕ್ಕೆ ರವೀಂದ್ರ ಜಿಲ್ಲಾಧ್ಯಕ್ಷ

ಕೋಲಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾಗಿ ಎಂ.ವಿ.ರವೀಂದ್ರ ಸರ್ವಾನುಮತದಿಂದ ಆಯ್ಕೆಯಾದರು. ಕೋಲಾರ ನಗರದ ಪತ್ರಕರ್ತ ಭವನದಲ್ಲಿ ಸೋಮವಾರ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ಅವರು ಆಯ್ಕೆ ಆದರು. ಈ ಸಂಧರ್ಭದಲ್ಲಿ ಮಾತನಾಡಿದ…

ಮುದುವಾಡಿ ಕೆರೆಯಲ್ಲಿ ಅಕ್ರಮ ಸಿಡಿಮದ್ದು ತಿಂದು ಹಸು ಸಾವು ಪರಿಹಾರಕ್ಕೆ ರೈತರ ಒತ್ತಾಯ

ಕೋಲಾರ ತಾಲೂಕಿನ ಮುದುವಾಡಿ ಕೆರೆಯಲ್ಲಿ ಕಾಡುಪ್ರಾಣಿಗಳಿಗಾಗಿ ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದು ತಿಂದು ಹಸು ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹಸು ಕಳೆದುಕೊಂಡ ರೈತರಿಗೆ ಪರಿಹಾರ ಕೊಡುವಂತೆ ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಒತ್ತಾಯಿಸಿದ್ದಾರೆ. ಮುದುವಾಡಿ…

You missed

error: Content is protected !!