• Sat. May 18th, 2024

ಶ್ರೀನಿವಾಸಪುರ

  • Home
  • ಲೋಕಾ ಸಮರ -೨೦೨೪ : ಕೋಲಾರ ಲೋಕಸಭೆ (ಪ.ಜಾ.ಮೀಸಲು) ಕ್ಷೇತ್ರ ಯಾರಿಗೆ ?

ಲೋಕಾ ಸಮರ -೨೦೨೪ : ಕೋಲಾರ ಲೋಕಸಭೆ (ಪ.ಜಾ.ಮೀಸಲು) ಕ್ಷೇತ್ರ ಯಾರಿಗೆ ?

ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿನ ಭದ್ರಕೋಟೆಯಾಗಿದೆ. ಕಳೆದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ಹೆಚ್.ಮುನಿಯಪ್ಪ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದ ಕಾರಣ ಸೋಲು ಅನುಭವಿಸಬೇಕಾಯಿತು. ಹಾಗಾಗಿ  ಕ್ಷೇತ್ರ ಬಿಜೆಪಿ ಅಭ್ಯರ್ಥಿಯ ಪಾಲಾಯಿತು. ಬಿಜೆಪಿಯ ಎಸ್.ಮುನಿಸ್ವಾಮಿ ೨…

ಕಾಂಗ್ರೇಸ್ ನಾಯಕ ಸುರ್ಜೆ ವಾಲರನ್ನು ಭೇಟಿ ಮಾಡಿದ DSS.

ಬೆಂಗಳೂರಿನಲ್ಲಿ ಕಾಂಗ್ರೇಸ್ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೆ ವಾಲ ಮತ್ತು ಸುಧಾಮ ದಾಸ್ ಜೊತೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್  ನೇತೃತ್ವದ ತಂಡ ಚರ್ಛೆ ನಡೆಸಿತು. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದ್ದು, ಲೋಕಸಭಾ…

ಕೋಲಾರವನ್ನು ಬೆಂಗಳೂರು ಮಾಡುವ ಕನಸಿನೊಂದಿಗೆ ನಿಮ್ಮ ಆಶೀರ್ವಾದಕ್ಕಾಗಿ ಬಂದಿರುವೆ, ಕಾಂಗ್ರೆಸ್‌ಗೆ ಮತ ಹಾಕಿ, ನಾನು ನಿಮ್ಮ ದ್ವನಿಯಾಗುತ್ತೇನೆ – ಕೆ.ವಿ.ಗೌತಮ್

ಕೋಲಾರವನ್ನು ಬೆಂಗಳೂರು ಮಾಡುವ ಕನಸಿನೊಂದಿಗೆ ನಿಮ್ಮ ಆಶೀರ್ವಾದಕ್ಕಾಗಿ ಬಂದಿರುವೆ, ಕಾಂಗ್ರೆಸ್‌ಗೆ ಮತ ಹಾಕಿ, ನಾನು ನಿಮ್ಮ ದ್ವನಿಯಾಗುತ್ತೇನೆ – ಕೆ.ವಿ.ಗೌತಮ್ ಕೋಲಾರ, ಏಪ್ರಿಲ್. ೦೨ : ಕಳೆದ ೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟೆಯಿಂದ ಸೇವೆ ಮಾಡಿದ್ದನ್ನು ಗುರುತಿಸಿ ಪಕ್ಷ ನನ್ನನ್ನು…

ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು, ಮೃತನ ಕುಟುಂಬಸ್ಥರ ಆಕ್ರೋಶ, ಆಸ್ಪತ್ರೆಯಲ್ಲಿ ಪ್ರತಿಭಟನೆ, ಪ್ರಕರಣ ದಾಖಲು

ಕೋಲಾರ : ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರದಲ್ಲಿ ನಡೆದಿದೆ, ನಗರದ ಹೋಪ್ ಹೆಲ್ತ್‌ಕೇರ್ ಆಸ್ಪತ್ರೆ ವೈದ್ಯರ ನಿರ್ಲ್ಯಕ್ಷಕ್ಕೆ ಶ್ರೀನಿವಾಸಪುರ ತಾಲ್ಲೂಕಿನ ಕಮ್ಮತಮ್ಮಪಲ್ಲಿ ಗ್ರಾಮದ ವೆಂಕಟರಮಣಪ್ಪ ೩೨ ಮೃತ ವ್ಯಕ್ತಿಯಾಗಿದ್ದಾರೆ. ಹೊಟ್ಟೆ ನೋವು, ಹೊಟ್ಟೆ ಉಬ್ಬಸ ಎಂದು ಆಸ್ಪತ್ರೆ…

ಸ್ಕೋಡಾ ಆಟೊ ಇಂಡಿಯಾದಿಂದ ಡಿಜಿಟಲೀಕರಣ ಕಾರ್ಯತಂತ್ರದ ವಿಸ್ತರಣೆಯ ಮೂಲಕ ಭಾರತದಲ್ಲಿ ಪ್ರಗತಿಯ ಹೊಸ ಯುಗಾರಂಭ.

ಮುಂಚೂಣಿಯ ಗ್ರಾಹಕ ಸಕ್ರಿಯತೆಯ ಉಪಕ್ರಮಗಳ ಬಿಡುಗಡೆ, ಇಲ್ಲಿಯವರೆಗೆ ಹೊಸದಾಗಿ ಬರಲಿರುವ ಕಾಂಪ್ಯಾಕ್ಟ್ ಎಸ್.ಯು.ವಿಗೆ ಡಿಜಿಟಲ್ ಅಭಿಯಾನ `ನೇಮ್ ಯುವರ್ ಸ್ಕೋಡಾ’ಗೆ ಇಲ್ಲಿಯವರೆಗೆ 1,50,000 ಹೆಸರಿನ ಸಲಹೆಗಳು ಭಾರತದಲ್ಲಿ 24 ವರ್ಷಗಳ ಸಂಭ್ರಮಾಚರಣೆಯ ಮೊಟ್ಟಮೊದಲ 24-ಗಂಟೆಗಳ ಆನ್ಲೈನ್ ಮಾರಾಟ ಕಾರ್ಯಕ್ರಮದಲ್ಲಿ 709 ಕಾರುಗಳ…

ಪೊಲೀಸರ ಕಲ್ಯಾಣಕ್ಕೆ ಒತ್ತು ಅವಶ್ಯಕ :ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ.

ಕೆಜಿಎಫ್;ರಾಷ್ಟ್ರಾದ್ಯಂತ ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗದಂತೆ ಹಗಲಿರುಳು ದುಡಿಯುವ ಪೊಲೀಸರ ಸೇವೆಯು ಶ್ಲಾಘನೀಯವೆಂದು ಕೆಜಿಎಫ್ ಪೀಠದ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ನುಡಿದರು. ಅವರು ಕೆಜಿಎಫ್ ಪೊಲೀಸ್ ಜಿಲ್ಲೆಯ ಚಾಂಫೀಯನ್‌ರೀಫ್ಸ್ ನಲ್ಲಿನ ಡಿಎಆರ್…

ಬಲಗೈ ಜನಾಂಗಕ್ಕೆ ಅವಮಾನ: ಕರ್ನಾಟಕ ದಲಿತ ಸಿಂಹ ಸೇನೆ ಖಂಡನೆ, ಬಲಗೈ ಜನಾಂಗದ ಅಭ್ಯರ್ಥಿ ಪಕ್ಷೇತರವಾಗಿ ಕಣಕ್ಕೆ: ಹೂಹಳ್ಳಿ ಪ್ರಕಾಶ್

ಬಲಗೈ ಜನಾಂಗಕ್ಕೆ ಅವಮಾನ: ಕರ್ನಾಟಕ ದಲಿತ ಸಿಂಹ ಸೇನೆ ಖಂಡನೆ, ಬಲಗೈ ಜನಾಂಗದ ಅಭ್ಯರ್ಥಿ ಪಕ್ಷೇತರವಾಗಿ ಕಣಕ್ಕೆ: ಹೂಹಳ್ಳಿ ಪ್ರಕಾಶ್ ಕೋಲಾರ: ವೈಯಕ್ತಿಕ ರಾಜಕೀಯ ದ್ವೇಷಗಳಿಗಾಗಿ ಬಲಗೈ ಜನಾಂಗಕ್ಕೆ ಅವಮಾನ ಮಾಡಿರುವುದನ್ನು ಕರ್ನಾಟಕ ದಲಿತ ಸಿಂಹ ಸೇನೆಯು ಖಂಡಿಸುತ್ತದೆ ಎಂದು ಸೇನೆಯ…

ಕರ್ನಾಟಕ ಸಮಸ್ತ ಜನಪರ ಸಂಘಟನೆಗಳಿ0ದ ದೇಶ ಉಳಿಸಿ ಸಂಕಲ್ಪ ಯಾತ್ರೆ – ಡಾ.ವಿ.ವೆಂಕಟೇಶ್

ಕರ್ನಾಟಕ ಸಮಸ್ತ ಜನಪರ ಸಂಘಟನೆಗಳಿ0ದ ದೇಶ ಉಳಿಸಿ ಸಂಕಲ್ಪ ಯಾತ್ರೆ – ಡಾ.ವಿ.ವೆಂಕಟೇಶ್ ಕೋಲಾರ,ಏಪ್ರಿಲ್.೦೧ : ಕರ್ನಾಟಕ ಸಮಸ್ತ ಜನಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ದೇಶ ಉಳಿಸಿ ಸಂಕಲ್ಪ ಯಾತ್ರೆ ವಾಹನಕ್ಕೆ ಇಂದು ಏಪ್ರಿಲ್ ೧ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್…

ಕೋಲಾರದಲ್ಲಿ ಕೋಮುವಾದಿಗಳನ್ನು ಸೋಲಿಸಿ:ಬಸವರಾಜ್ ಕೌತಾಳ್.

ಕೋಲಾರ:ಕೋಮುವಾದಿ ಕೂಟವಾಗಿರುವ ಕೋಲಾರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಜ್ಯಾತ್ಯಾತೀತತೆ ಮತ್ತು ಸಂವಿಧಾನವನ್ನು  ಉಳಿಸುವ ಕೆಲಸ ಮಾಡಲು ದಲಿತರು ಹಿಂದುಳಿದವರು ಮುಂದಾಗಬೇಕು ಎಂದು ದಲಿತ ವಿಮೋಚನೆಯ ಮಾನವ ಹಕ್ಕು ವೇದಿಕೆ ಕರ್ನಾಟಕದ ರಾಜ್ಯ ಸಂಚಾಕ ಬಸವರಾಜ್ ಕೌತಾಳ್ ಹೇಳಿದರು. ಅವರು…

ಅರುಣಾಚಲ ಪ್ರದೇಶ:CM ಸೇರಿ 10 BJP ಅಭ್ಯರ್ಥಿಗಳು ಅವಿರೋಧ ಆಯ್ಕೆ.

ಅರುಣಾಚಲ ಪ್ರದೇಶ ವಿಧಾನಸಭೆಗೆ ಮುಖ್ಯಮಂತ್ರಿ ಪೆಮಾ ಖಂಡು ಸೇರಿ ಹತ್ತು ಮಂದಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವುಗಳಲ್ಲಿ ಐದು ಕ್ಷೇತ್ರಗಳಿಗೆ ವಿಪಕ್ಷಗಳು ನಾಮಪತ್ರವನ್ನೆ ಸಲ್ಲಿಸಿರಲಿಲ್ಲ. ಉಳಿದ ಕ್ಷೇತ್ರಗಳಲ್ಲಿ ವಿಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರವನ್ನು ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ವಾಪಸ್‌…

You missed

error: Content is protected !!