• Fri. Sep 20th, 2024

ಕೆಜಿಎಫ್

  • Home
  • ಮುಳಬಾಗಿಲು ದೋಸೆಯ ಸ್ವಾದ ಪ್ರಸ್ತಾಪಿಸಿದ ಮೋದಿ

ಮುಳಬಾಗಿಲು ದೋಸೆಯ ಸ್ವಾದ ಪ್ರಸ್ತಾಪಿಸಿದ ಮೋದಿ

‘ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿಯವರ ಭಾಷಣದಲ್ಲಿ ಮುಳಬಾಗಿಲು ದೋಸೆಯ ಸ್ವಾದದ ಬಗ್ಗೆಯೂ ಪ್ರಸ್ತಾಪಿಸಿ ಗಮನ ಸೆಳೆದಿದ್ದು, ಮೋದಿ ಮೋದಿ ಜೈಕಾರ ಮೊಳಗಿದವು. ಭಾನುವಾರ ಕೋಲಾರ ತಾಲೂಕಿನ ಕೆಂದಟ್ಟಿ ಸಮೀಪ ನಡೆದ ಬಿಜೆಪಿಯ…

ಸಿಎಂಆರ್ ಶ್ರೀನಾಥ್ ಸ್ವಾಭಿಮಾನಿ ನೆಲನಿಷ್ಠ ರಾಜಕಾರಣಕ್ಕೆ ಸೇತುವೆಯಾಗಬಲ್ಲರು, ಏಕೆಂದರೆ ಅವರು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು – ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

ಕೋಲಾರ: ದಲಿತ ಪ್ರಜ್ಞೆ ಇಂದು ಲೇಲೇಕರ್ ಶೂಗಳಡಿ ಸಿಕ್ಕಿಬಿದ್ದಿದೆ. ದಲಿತ ನಾಯಕರು ದಲ್ಲಾಳಿಗಳಾಗಿದ್ದಾರೆ, ದಲಿತ ಮತದಾರರೇ ಜಾಗೃತಗೊಳ್ಳಿ. ತಮ್ಮ ಅವಸಾನ ಹತ್ತಿರವಾಗುತ್ತಿದೆ. ತಮ್ಮ ಗೋರಿಗಳನ್ನು ತಾವೇ ತೋಡಿಕೊಳ್ಳುವುದನ್ನು ನಿಲ್ಲಿಸಿ. ಸ್ವತಂತ್ರ ಮತ ಶಕ್ತಿಯಾಗುವತ್ತ ಹೆಜ್ಜೆ ಇಡಿ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ…

ಜೆಡಿಎಸ್‍ನಿಂದ ರೋಡ್ ಶೋ.

ಬಂಗಾರಪೇಟೆ: ಪಟ್ಟಣದಲ್ಲಿ ಜೆಡಿಎಸ್ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಮಾತನಾಡಿದ ನಾನು 12 ತಿಂಗಳು ಅಧಿಕಾರ ನಡೆಸಿದರೂ ಸಹ ರಾಜ್ಯದಲ್ಲಿ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಫಸಲ್ ಭೀಮಾ ಯೋಜನೆಯಲ್ಲಿ ರೈತರನ್ನು ವಂಚಿಸಿರುವುದು ಇಡೀ…

ತಾಲ್ಲೂಕಿಗೆ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಕೊಡುಗೆ ಏನು:ಎಸ್.ಎನ್ ಪ್ರಶ್ನೆ.

ಬಂಗಾರಪೇಟೆ:ತಾಲ್ಲೂಕಿಗೆ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗಳ ಕೊಡುಗೆ ಏನು ಎಂದು ಕಾಂಗ್ರೇಸ್ ಅಭ್ಯರ್ಥಿ ಎಸ್.ಎನ್. ನಾರಾಯಣಸ್ವಾಮಿ ಪ್ರಶನಿಸಿದರು. ತಾಲ್ಲೂಕಿನ ಮಾವಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಹಳ್ಳಿ, ಚಲಗಾನಹಳ್ಳಿ, ವಾದಂಡಹಳ್ಳಿ, ನಾಯಕರಹಳ್ಳಿ, ಮಂಚಹಳ್ಳಿ, ಆಲಗಾನಹಳ್ಳಿ, ಕಾಮಾಂಡಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಚುನಾವಣೆ ಬಂದಾಗ…

ಚಾಲೆಂಜಿಂಗ್ ಸ್ಟಾರ್ ದರ್ಶನ್‍ರಿಂದ ಭರ್ಜರಿ ರೋಡ್ ಶೋ.

ಬಂಗಾರಪೇಟೆ.ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ದರ್ಶನ್‍ರನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ದರ್ಶನ್  ಆಗಮಿಸುತ್ತಿದ್ದಂತೆ ನೂಕುನುಗ್ಗಲಿನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ…

ಕೆಜಿಎಫ್ ನಲ್ಲಿ ಉಪನೋಂದಣಾಧಿಕಾರಿ ಕಛೇರಿ ಆರಂಭವಾಗಿದೆ.

2022-23ನೇ ಸಾಲಿಗೆ ರಾಜ್ಯಾದ್ಯಂತ ಎಲ್ಲ ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ರೂ 15 ಸಾವಿರ ಕೋಟಿ ವಹಿವಾಟು ನಡೆಸುವಂತೆ ಟಾರ್ಗೆಟ್ ನೀಡಿದ್ದು, ರೂ 17650 ಕೋಟಿ ವಹಿವಾಟು ನಡೆಸಿ ಟಾರ್ಗೆಟ್‍ಗಿಂತ ಹೆಚ್ಚಿನ ಸಾಧನೆ ಮಾಡಿರುವುದಾಗಿ ನೊಂದಣಿ ಮತ್ತು ಮುದ್ರಾಂಕ ಇಲಾಖೆ ಇನ್ಸ್‍ಪೆಕ್ಟರ್ ಜನರಲ್(ಐಜಿಆರ್) ಮಮತ ಹೇಳಿದರು. ನಗರದ ತಾಲ್ಲೂಕು ಆಡಳಿತ…

ಕೋಲಾರ ಮಿಂಚು ದಿನಪತ್ರಿಕೆಯ ಸಂಪಾದಕರಾದ ಎಸ್.ಲಕ್ಷ್ಮಿಪತಿ ಇನ್ನಿಲ್ಲ.

 ದಿನಪತ್ರಿಕೆಯ ರಾದ ಎಸ್.ಲಕ್ಷ್ಮಿಪತಿ ಇನ್ನಿಲ್ಲ. ಕೋಲಾರ, ಪತ್ರಕರ್ತ ಕೋಲಾರ ಮಿಂಚು ದಿನಪತ್ರಿಕೆಯ ಸಂಪಾದಕರೂ ಆದ ಎಸ್.ಲಕ್ಷ್ಮಿಪತಿ ಅವರು ಇಂದು ಅಪಘಾತದಲ್ಲಿ ದುರ್ಮರಣ ಹೊಂದಿದ್ದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಬೇತಮಂಗಲ ರಸ್ತೆಯ ಶಾಪೂರು ಕ್ರಾಸ್‌ನಲ್ಲಿ ಸಂಜೆ…

ಬಿಜೆಪಿ ಪರ ಪ್ರಚಾರಕ್ಕೆ ದರ್ಶನ್ ತೂಗುದೀಪ್ ನಾಳೆ ಬಂಗಾರಪೇಟೆಗೆ ಆಗಮನ.

ನಾಳೆ ಬೆಳಿಗ್ಗೆ ಚಲನಚಿತ್ರ ನಾಯಕನಟ ಡಿ.ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ರವರು ಬಂಗಾರಪೇಟೆ ಪಟ್ಟಣದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮಾಹಿತಿ ನೀಡಿದರು. ಪಟ್ಟಣದ ಕೆ.ಸಿ.ಆರ್ ಕಛೇರಿಯಲ್ಲಿ ಸುದ್ದಿಗಾರರಿಗೆ…

ಅಸೆಂಬ್ಲಿ ಚುನಾವಣೆ:ಈದಿನ.ಕಾಮ್ನ ಅತಿ ದೊಡ್ಡ ಸಮೀಕ್ಷೆಯ ವಿವರಗಳು ನಿಮ್ಮ ಮುಂದೆ.

ಕರ್ನಾಟಕದಲ್ಲಿದೆ ಸ್ಪಷ್ಟವಾದ ಆಡಳಿತ ವಿರೋಧಿ ಅಲೆ,ನಾಳೆ ಯಾರಿಗೆಷ್ಟು ಸೀಟು ಬಹಿರಂಗ ಸಮೀಕ್ಷೆಯ ವಿಧಾನ ಮತ್ತು ಇಡೀ ದತ್ತಾಂಶ–ವಿಶ್ವವಿದ್ಯಾನಿಲಯಗಳಿಗೆಮುಕ್ತ ಸಮೀಕ್ಷೆಯ ಪೂರ್ಣ ವಿವರಗಳು ಮಾಧ್ಯಮ ಸಂಸ್ಥೆಗಳಿಗೂ ಲಭ್ಯ. ಡಿಜಿಟಲ್ ಯುಗದಲ್ಲಿ ನಾಗರಿಕರೇ ಸುದ್ದಿಯನ್ನು ರೂಪಿಸುವವರು ಮತ್ತು ವಿತರಕರು. ಹಾಗಾಗಿ ಸಿಟಿಜನ್ ಜರ್ನಲಿಸ್ಟರೇ ಕೇಂದ್ರವಾಗಿರುವ…

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ.

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ. ಬಂಗಾರಪೇಟೆ:ಯಾರೋ ಕಟ್ಟಿದ ಹುತ್ತದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಂದು ಸೇರಿಕೊಂಡು ಹುತ್ತ ಕಟ್ಟಿದವರನ್ನೇ ಮನೆಯಿಂದ ಹೊರ ಹಾಕಿದರು, ಶಾಸಕರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್  ಬಿಟ್ಟು ಜೆಡಿಎಸ್ ಸೇರಿದೆ ಎಂದು ಜಿಪಂ ಮಾಜಿ ಸದಸ್ಯ ಎಂ.ರಾಮಚಂದ್ರ…

You missed

error: Content is protected !!