• Mon. Sep 16th, 2024

ಕೋಲಾರ

  • Home
  • ಮಂಗಳಮುಖಿಯರ ಸುದ್ದಿಗೆ: ಕೋಲಾರ ಚಂದ್ರಶೇಖರ್‌ ರಿಗೆ ಪ್ರಶಸ್ತಿ.

ಮಂಗಳಮುಖಿಯರ ಸುದ್ದಿಗೆ: ಕೋಲಾರ ಚಂದ್ರಶೇಖರ್‌ ರಿಗೆ ಪ್ರಶಸ್ತಿ.

ಮಂಗಳಮುಖಿಯರ ಸಬಲೀಕರಣದ ಹೈನುಗಾರಿಕೆ ವರದಿಗೆ ಚಂದ್ರಶೇಖರ್ ರಿಗೆ ವಿದ್ಯುನ್ಮಾನ ವಿಭಾಗದಲ್ಲಿ ಅತ್ಯುತ್ತಮ ವರಿಧಿಗಾರಿಕೆಗೆ ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಸಂಘದ  ಪ್ರಶಸ್ತಿ ಲಭಿಸಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ  ಹೈನುಗಾರಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಬಲೀಕರಣವಾದ  ಮಂಗಳಮುಖಿಯರ ವರದಿಗೆ ಕರ್ನಾಟಕ ಕಾರ್ಯನಿರತ …

ನೂತನ ಎಸ್ಪಿ ಅವರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸ್ವಾಗತ ಕರ್ತವ್ಯ ನಿರ್ವಹಣೆಯಲ್ಲಿ ಬ್ಲಾಕ್‌ಮೇಲ್‌ಗೆ ಹೆದರದಿರಿ-ನಾರಾಯಣ್

  ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಗೆ ಯಾವುದೇ ಒತ್ತಡ, ಬ್ಲಾಕ್‌ಮೆಲ್ ನಡೆಸುವ ಪ್ರಯತ್ನ ನಡೆದರೆ ತಮ್ಮ ಗಮನಕ್ಕೆ ತಂದರೆ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಂಡು ನಿಮ್ಮ ನೆರವಿಗೆ ನಿಲ್ಲುವುದಾಗಿಯೂ ಯಾವುದೇ ಭಯ, ಆತಂಕವಿಲ್ಲದ ವಾತಾವರಣದಲ್ಲಿ ನೀವು ಕರ್ತವ್ಯ ನಿರ್ವಹಿಸಲು…

ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ – ಜಸ್ಟೀಸ್ ಕೆ.ಚಂದ್ರು

  ಸಮಾಜದಲ್ಲಿ ಒಳಗೊಳ್ಳುವಿಕೆ ಇಲ್ಲವಾಗಿ, ಧರ್ಮದ ಹೆಸರಿನಲ್ಲಿ ಶೋಷಣೆ ಮಾಡಲು ಕರ್ನಾಟಕ ಪ್ರಯೋಗಾಲಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೈಭೀಮ್ ಚಂದ್ರು ಖ್ಯಾತಿಯ ಜಸ್ಟೀಸ್ ಕೆ.ಚಂದ್ರು ಆತಂಕ ವ್ಯಕ್ತಪಡಿಸಿದರು. ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲರ ಒಕ್ಕೂಟ,…

ಮಹಿಳೆಗೆ ಏಕೆ ದೇವಾಲಯಕ್ಕೆ ಪ್ರವೇಶ ನಿಷಿದ್ಧ: ಕೋಲಾರದಲ್ಲಿ ಜಸ್ಟೀಸ್ ಕೆ.ಚಂದ್ರು ಪ್ರಶ್ನೆ.

ಮಹಿಳಾ ದೇವರನ್ನು ಪೂಜಿಸುತ್ತೇವೆ. ಆದರೆ, ಕೆಲ ದೇಗುಲಗಳಲ್ಲಿ ಮಹಿಳೆಯರಿಗೆ ಏಕೆ ಪ್ರವೇಶ ನೀಡುವುದಿಲ್ಲ, ಮಹಿಳೆಯರನ್ನು ಏಕೆ ಅರ್ಚಕರನ್ನಾಗಿ ಮಾಡುವುದಿಲ್ಲ’ ಎಂದು ಮದ್ರಾಸ್‌ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಕೆ.ಚಂದ್ರು ಕೋಲಾರದಲ್ಲಿ ಪ್ರಶ್ನಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಅಖಿಲ ಭಾರತ ವಕೀಲ…

ಅಭಿಮಾನಿಗಳ ಆರಾಧ್ಯ ನಟ ದೈವ ಎನ್‌ಟಿಆರ್ ಪುಣ್ಯಸ್ಮರಣೆ

ಎನ್‌ಟಿಆರ್ ಭಾರತ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ,ದೇವರ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ನಟದೈವವಾಗಿ ಶಾಶ್ವತ ಸ್ಥಾನ ಸಂಪಾದಿಸಿಕೊಂಡಿದ್ದಾರೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು. ಕೋಲಾರ ನಗರದ ಗಂಗಮ್ಮನಪಾಳ್ಯ ವೃತ್ತದಲ್ಲಿ ಬುಧವಾರ ವಿಶ್ವವಿಖ್ಯಾತ ನಟ ಎನ್‌ಟಿಆರ್ ಪುಣ್ಯಸ್ಮರಣೆ…

ಕೋಲಾರದಲ್ಲಿ ಜೆಡಿಎಸ್ ನಾಯಕರ ಮೊಬೈಲ್ ಟಾಕ್ ಫೈಟ್:ಅಡಿಯೋ ವೈರಲ್.

  ಕೋಲಾರದಲ್ಲಿ ಜೆಡಿಎಸ್ ಯುವ ಮುಖಂಡ ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕ ಕೆ.ಟಿ. ಅಶೋಕ್ ಮಾಜಿ ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಪರವಾಗಿ ಓಟ್ ಕೇಳಿದ್ದಕ್ಕೆ ಮಾಜಿ ಸಿ.ಎಂ. ಸಿದ್ಧರಾಮಯ್ಯ ಬಂಟ ಜೆ.ಕೆ.ಜಯರಾಮ್ ಫೋನ್ ಕರೆ ಮಾಡಿ ಧಮ್ಕಿ ಹಾಕಿರುವ ಆಡಿಯೋ…

ಅರಣ್ಯ ಇಲಾಖೆ ಸಿಬ್ಬಂದಿ ದಾಳಿ-ಓರ್ವನ ಬಂಧನ – ಆಂಧ್ರಕ್ಕೆ ಸಾಗಿಸುತ್ತಿದ್ದ ೧೦೦ ಕೆಜಿ ಶ್ರೀಗಂಧದ ತುಂಡುಗಳ ವಶ

ಆಂಧ್ರಕ್ಕೆ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನ ಕೋಲಾರ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಆರೋಪಿಯಿಂದ ೧೦೦ ಕೆಜಿ ಶ್ರೀಗಂಧ ತುಂಡುಗಳು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ…

ಓಂಶಕ್ತಿ ಚಲಪತಿಯಿಂದ ಮೇಲ್‌ ಮರವತ್ತೂರಿಗೆ ಬಸ್‌ ಸೌಲಭ್ಯ

ರಾಜ್ಯದಲ್ಲಿ ಐದು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಸರಕಾರ ನಿದ್ದೆ ಮಾಡಿ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಇವತ್ತು ಜನರಿಗೆ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದಾರೆ ಕಾಂಗ್ರೆಸ್ ಪಕ್ಷವನ್ನು ಜನ ನಂಬುವುದಿಲ್ಲ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ…

ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್ ರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಬೃಹತ್‌ ಛತ್ರಿಗಳ ವಿತರಣೆ

ಕೋಲಾರ ಜಿಲ್ಲೆಯಲ್ಲಿ ದಿನೇದಿನೇ ಬಿಸಿಲಿನ ತಾಪ ಹೆಚ್ಚಾಗಿದ್ದು ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪರಸ್ಥರಿಗೆ ನೆರಳು ಒದಗಿಸು ನಿಟ್ಟಿನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರ ನೇತೃತ್ವದಲ್ಲಿ ಛತ್ರಿಗಳನ್ನು ವಿತರಿಸಲಾಯಿತು. ಈ ವೇಳೆ ಸಿಎಂಆರ್ ಶ್ರೀನಾಥ್…

ರಾಜ್ಯ ಮಟ್ಟದ ವಿವೇಕ ರತ್ನ ಪ್ರಶಸ್ತಿಗೆ ಖ್ಯಾತ ಉಪನ್ಯಾಸಕ ಮೋಹನ್ ಶಿಂಧೆ ಭಾಜನ

ಕೋಲಾರ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳತರಬೇತಿ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರತಿವರ್ಷ ರಾಜ್ಯ ಮಟ್ಟದ ವಿವೇಕ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ೨೦೨೩ ರ ಜನವರಿಯಲ್ಲಿ ಘೋಷಿಸಿ, ಮೊದಲ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಇತಿಹಾಸ ಉಪನ್ಯಾಸಕ ಮೋಹನ್…

You missed

error: Content is protected !!