• Sun. Sep 8th, 2024

ಮಕ್ಕಳ ಸುದ್ದಿ

  • Home
  • ಕೋಲಾರ ಪತ್ರಿಕೆ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು ಕೆ.ಪ್ರಹ್ಲಾದರಾವ್ ನಿಧನ

ಕೋಲಾರ ಪತ್ರಿಕೆ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು ಕೆ.ಪ್ರಹ್ಲಾದರಾವ್ ನಿಧನ

ಕೋಲಾರ ಜಿಲ್ಲೆಯ ಮೊದಲ ಸ್ಥಳೀಯ ದಿನ ಪತ್ರಿಕೆಯಾಗಿ ಮನೆ ಮಾತಾಗಿದ್ದ ಕೋಲಾರ ಪತ್ರಿಕೆಯ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರು ಆದ ಕೆ.ಪ್ರಹ್ಲಾದರಾಯರು, ಅಕ್ಟೋಬರ್ ೯ ಸೋಮವಾರ ತಡರಾತ್ರಿ ತಮ್ಮ ಕೊನೆಯ ಉಸಿರೆಳೆದಿದ್ದು, ಪತ್ರಕರ್ತರಿಗೆ ಅತೀವ ದುಖಃ ತಂದಿದೆ. ಕಳೆದ ನಲವತ್ತು ವರ್ಷಗಳಿಂದ…

ಅ.12 ರಂದು ಕೋಲಾರದಲ್ಲಿ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ನೇತೃತ್ವದಲ್ಲಿ ಸಂಗೀತ ರಸಸಂಜೆ : ಓಂಶಕ್ತಿ ಚಲಪತಿ

ಕೋಲಾರ: ನಗರದ ಪ್ರವಾಸಿ ಮಂದಿರದ ಮುಂದೆ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಪ್ರಸಿದ್ಧ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ನೇತೃತ್ವದಲ್ಲಿ ಅಕ್ಟೋಬರ್ 12 ರಂದು ಗುರುವಾರ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡ ಹಾಗೂ ಕುಡಾ ಮಾಜಿ…

ತಿಪ್ಪೆಗಳ ಮದ್ಯೆ ಇಂದಿರಾ ಕ್ಯಾಂಟೀನ್-ಜಿಲ್ಲಾಡಳಿತದ ನಿರ್ಲಕ್ಷ್ಯ.

ಕೋಲಾರ:ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಂತ ಮುದ್ದಿನ ಹಾಗೂ ಮಹತ್ವದ ಯೋಜನೆ. ರಾಜ್ಯವನ್ನು ಹಸಿವು ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ ಜನ ಸಾಮಾನ್ಯರು ಹಸಿವಿನಿಂದ ನರಳದಂತೆ ತಡೆದು ಪ್ರತಿಯೊಬ್ಬ ಪ್ರಜೆಗೂ ಕಡಿಮೆ ದರದಲ್ಲಿ ಮೂರು ಹೊತ್ತು ಊಟ…

ಶೈಕ್ಷಣಿಕ ಸುಧಾರಣೆಗಳಿಗೆ ನಾಂದಿ ಹಾಡಿದ ಹೊಸ ಪರಿಕ್ಷಾ ವಿಧಾನ:ಸಿಎಂ ಸಿದ್ದರಾಮಯ್ಯ.

ನಮ್ಮ ಸರ್ಕಾರದ ವಿದ್ಯಾರ್ಥಿ ಸ್ನೇಹಿ ನಿಲುವಿನಿಂದಾಗಿ ಕಳೆದ ಆಗಸ್ಟ್ – ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ -2 ರಲ್ಲಿ ಒಟ್ಟು 41,961 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶಿಕ್ಷಣ ಮುಂದುವರೆಸುವ ಅರ್ಹತೆ ಗಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ…

1.5 ವರ್ಷಕ್ಕೆ ಲೋಕ ಮೆಚ್ಚುವ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ ಪುಟ್ಟ ಕಂದ.

ದಾವಣಗೆರೆ:ಸುಮಾರು 20 ದೇಶಗಳ ಧ್ವಜಗಳು, 25 ಕ್ಕೂ ಹೆಚ್ಚು ಪಕ್ಷಿಗಳು, 25 ಕ್ಕೂ ಅಧಿಕ ತರಕಾರಿಗಳು 30 ಕ್ಕೂ ಅಧಿಕ ಪ್ರಾಣಿಗಳು 18 ಹೆಸರಾಂತ ಪರ್ವತಗಳು, ಪ್ರಾಣಿಗಳು ಹಾಗೂ ವರ್ಣಮಾಲೆಗಳನ್ನ ಗುರುತಿಸುವಲ್ಲಿ ದಾವಣಗೆರೆಯ 1 ವರ್ಷ 3 ತಿಂಗಳ ಕಂದ ನಿಪುಣನಾಗಿದ್ದಾನೆ.…

ಆದರ್ಶ ಪ್ರೌಢಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಚಾಲನೆ ನೀಡಿದ ಶಾಸಕ ಎಸ್.ಎನ್.

ಬಂಗಾರಪೇಟೆ:1ರಿಂದ 10ನೇ ತರಗತಿಯವರೆಗೆ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿ ಊಟದ ಜೊತೆಗೆ ವಾರದಲ್ಲಿ 2 ದಿನ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿಯೊಂದಿಗೆ ಬಡಿಸಲು ಸಿದ್ದರಾಮಯ್ಯ ಸರ್ಕಾರ ಆದೇಶ ಮಾಡಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ಅವರು…

2ನೇ ತರಗತಿ ಮಗುವಿನ ಮೇಲೆ ಅತ್ಯಾಚಾರಯತ್ನ:ಬಾಲಪರಾಧಿ ಬಂಧನ.

2ನೇ ತರಗತಿ  : . ಬಂಗಾರಪೇಟೆ:16 ವರ್ಷದ  ಬಾಲಕನೊಬ್ಬ 2 ನೇ ತರಗತಿ ಓದುತ್ತಿರುವ ಮಗುವಿನ ಮೇಲೆ ಅತ್ಯಾಚಾರಯತ್ನ ನಡೆಸಿರುವ ಘಟನೆ ಬಂಗಾರಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 2 ನೇ ತರಗತಿ ಮಗುವನ್ನು ತಂದೆ ಕರೆಯುತ್ತಿದ್ದಾರೆ ಎಂದು ಸುಳ್ಳು ಹೇಳಿ…

ಪರಿಸರ ಸಂರಕ್ಷಿಸಿಕೊಳ್ಳದಿದ್ದರೆ ಭೂಗರ್ಭದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ – ವಿಜ್ಞಾನ ಲೇಖಕ ನಾಗೇಶ್ ಹೆಗಡೆ

ಭೂಮಿಯ ಉಷ್ಣಾಂಷ ೨ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಮನುಷ್ಯ ಭೂಗರ್ಭದಲ್ಲಿ ಬದುಕಬೇಕಾದ ಪರಿಸ್ಥಿತಿ ಬರಬಹುದು, ಈ ಕುರಿತು ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರ ಜಾಗೃತಿ ಅರಿವು ಮೂಡಿಸಿ ಅನುಷ್ಠಾನಕ್ಕೆ ತರಬೇಕಾಗಿದೆಯೆಂದು ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು. ಕೋಲಾರ ನಗರದ ಪತ್ರಕರ್ತರ…

ಎಚ್ಚರಿಕೆ ! ಎಚ್ಚರಿಕೆ ! ಎಚ್ಚರಿಕೆಯ ಗಂಟೆ: ಸೆವೆರ್ನ್ ಸುಜುಕಿ.

ಮುಂಬರುವ ಎಲ್ಲಾ ತಲೆಮಾರುಗಳ ಪರವಾಗಿ ನಾನಿಲ್ಲಿ ಮಾತನಾಡಲು ಬಂದಿದ್ದೇನೆ. ಯಾರೂ ಕೇಳಿಸಿ ಕೊಳ್ಳದಂತೆ ವಿಶ್ವದಾದ್ಯಂತ ಹಸಿದು ಅಳುತ್ತಿರುವ ಮಕ್ಕಳ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಅಭಿವೃದ್ಧಿಯ ಭ್ರಮೆಯಲ್ಲಿ ವಂಶನಾಶಕ್ಕೆ ಸಲ್ಲುತ್ತಿರುವ ಮತ್ತು ಬೇರೆ ಇನ್ನಾವ ಗ್ರಹಕ್ಕೂ ಗುಳೆ ಹೋಗಲು ಸಾಧ್ಯವಿಲ್ಲದ ಅಸಂಖ್ಯಾತ ಮೂಕ…

ಕೊಂಡರಾಜನಹಳ್ಳಿಯಲ್ಲಿ ಆರೋಗ್ಯ ಅಮೃತ ಅಭಿಯಾನಕ್ಕೆ ಚಾಲನೆ

ಕೋಲಾರ ತಾಲೂಕಿನ ಕೊಂಡರಾಜನಹಳ್ಳಿ ಗ್ರಂಥಾಲಯದಲ್ಲಿ ಗ್ರಾಮ ಪಂಚಾಯತಿ ಮತ್ತು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಅಮೃತ ಅಭಿಯಾನ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ವೇದಿಕೆಯಲ್ಲಿ ಗಿಡ ಬೆಳಸಿ ಆರೋಗ್ಯ ಹೆಚ್ಚಿಸಿ ಎಂಬ ಸಂದೇಶ ನೀಡುವ ಗಿಡಕ್ಕೆ…

You missed

error: Content is protected !!