• Thu. May 2nd, 2024

ಕೋಲಾರ

  • Home
  • ಕೋಲಾರದಲ್ಲಿ ಕೊನೆಯುಸಿರೆಳೆದ ಕಾಮರೂಪಿ ಪ್ರಭಾಕರ – ಅವರ ಅಂತಿಮ ಆಸೆಯಂತೆ ರಾಮಯ್ಯ ಆಸ್ಪತ್ರೆಗೆ ದೇಹದಾನ

ಕೋಲಾರದಲ್ಲಿ ಕೊನೆಯುಸಿರೆಳೆದ ಕಾಮರೂಪಿ ಪ್ರಭಾಕರ – ಅವರ ಅಂತಿಮ ಆಸೆಯಂತೆ ರಾಮಯ್ಯ ಆಸ್ಪತ್ರೆಗೆ ದೇಹದಾನ

ರಾಷ್ಟ್ರದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಅಂಕಣಕಾರ ಲೇಖಕ ಕಾಮರೂಪಿ ಅರ್ಥಾತ್ ಎಂ.ಎಸ್.ಪ್ರಭಾಕರ ಕೋಲಾರದ ಕಠಾರಿಪಾಳ್ಯದ ತಮ್ಮ ಪೂರ್ವಿಕರ ನಿವಾಸದಲ್ಲಿ ಡಿ.೨೯ ಗುರುವಾರ ಕೊನೆಯುಸಿರೆಳೆದರು. ಪ್ರಗತಿಪರ ವಿಚಾರವಾದಿಯಾಗಿದ್ದ ಕಾಮರೂಪಿಯವರ ಅಂತಿಮ ಆಸೆಯಂತೆ ಅವರ ದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲು…

ಸಾಮಾನ್ಯ ಸಭೆ ಮಾಹಿತಿ ನೀಡಿಲ್ಲವೆಂದು ನಗರಸಭಾ ಸದಸ್ಯರ ಪ್ರತಿಭಟನೆ ಮಾತಿನ ಚಕಮಕಿ- ಪೋಲಿಸರ ಮಧ್ಯ ಪ್ರವೇಶ- ಸಭೆ ಜ.4ಕ್ಕೆ ಮುಂದೂಡಿಕೆ

ಸಾಮಾನ್ಯ ಸಭೆಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕೋಲಾರ ನಗರಸಭಾ ಸದಸ್ಯರು ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಘಟನೆ ಕೋಲಾರ ನಗರಸಭೆಯಲ್ಲಿ ಮಂಗಳವಾರ ನಡೆಯಿತು. ನಗರಸಭೆ…

*ಕೊರೊನಾ ಹೊಸತಳಿ ನಿಯಂತ್ರಣಕ್ಕೆ ಮೂಲ ಸೌಕರ್ಯ ಕಲ್ಪಿಸಿ – ರೈತಸಂಘ*

ಕೊರೊನಾ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೋಗ ಲಕ್ಷಣಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸಬೇಕೆಂದು ರೈತಸಂಘದಿಂದ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್‌ರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ…

ಕೆ.ವಿ.ಅಯ್ಯರ್ ವಿಶಿಷ್ಟ ಕಥಾ ನಿರೂಪಣೆ ಹೊಂದಿರುವ ಸಾಹಿತಿ – ರಮೇಶ್

ಬದುಕಿಗೆ ಅಗತ್ಯವಾದ ನಂಬಿಕೆ, ಭರವಸೆ ಮಾನವೀಯತೆ, ಹೃದಯವಂತಿಕೆಯ ತಳಹದಿಯ ಮೇಲೆ ಕಥೆಯನ್ನು ಕಟ್ಟುವ ವಿಶಿಷ್ಟ ನಿರೂಪಣಾ ಶೈಲಿ ಹೊಂದಿರುವ ಸಾಹಿತಿ ಕೆ.ವಿ.ಅಯ್ಯರ್ ಅವರ ಕಥೆಗಳು, ಇನ್ನಿತರ ಕೃತಿಗಳನ್ನು ಇಂದಿನ ಸಾಹಿತ್ಯಾಸಕ್ತರು ಓದಬೇಕಾದ ಅವಶ್ಯಕತೆ ಇದೆ ಎಂದು ಸಾಹಿತಿ, ಕೋಲಾರ ಮಹಿಳಾ ಕಾಲೇಜಿನ…

ಅಸಮಾನತೆ ಸಾರುವ ಮನುಸ್ಮೃತಿಗೆ ಕೊಳ್ಳಿ ಇಟ್ಟು ಪ್ರತಿಭಟನೆ

ಸಮಾನತೆಯನ್ನು ಸಾರುವ ಸಂವಿಧಾನವನ್ನು ಎದೆಗಪ್ಪಿಕೊಂಡು ಅಸಮಾನತೆ ಸಾರುವ ಮನುಸ್ಮೃತಿಗೆ ಕೊಳ್ಳಿ ಇಡುವ ಪ್ರತಿಭಟನಾ ಕಾರ್ಯಕ್ರಮವನ್ನು ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರೆಯ ಭಾಗವಾಗಿ…

ಕೋಲಾರ ಕಸಾಪದಿಂದ ಪುಸ್ತಕಯಾನ – ಓದುವ ಬಳಗ ಕಟ್ಟೋಣ ಕಾರ್ಯಕ್ರಮ

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿವಿಧೆಡೆ  ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡ ಪ್ರೇಮವನ್ನು ಜಾಗೃತಿಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಕೋಲಾರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಪುಸ್ತಕಯಾನ – ಓದುವ ಬಳಗ ಕಟ್ಟೋಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.…

ಓಂ ಶಕ್ತಿ ಫೌಂಡೇಶನ್‍ನಿಂದ ಗ್ಲಾನ್ಸ್ ಪುಸ್ತಕಗಳು ಹಾಗೂ ಭೂಪಟಗಳ ವಿತರಣೆ

ಕೋಲಾರ ತಾಲೂಕಿನ ವೇಮಗಲ್ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಓಂ ಶಕ್ತಿ ಫೌಂಡೇಶನ್ ವತಿಯಿಂದ ನನ್ನೊಮ್ಮೆ ಗಮನಿಸಿ ಗ್ಲಾನ್ಸ್ ಪುಸ್ತಕಗಳು ಹಾಗೂ ಭೂಪಟ ಗಳು ವಿತರಿಸಿದರು. ಇದೇ ಸಂದರ್ಭದಲ್ಲಿ ಓಂ ಶಕ್ತಿ ಫೌಂಡೇಶನ್ ಸಂಸ್ಥಾಪಕ ಹಾಗೂ…

ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಕಾರ್ಮಿಕರು ನೊಂದಣಿ ಮಾಡಿಸಿಕೊಳ್ಳಿ-ಕೆ.ವಿ.ಸುರೇಶ್‌ಕುಮಾರ್

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರು, ಎಲೆಕ್ಟ್ರಿಷಿಯನ್  ವೃತ್ತಿಗೆ ಸಾಮಾಜಿಕ ಭದ್ರತಾ ಯೋಜನೆ ಕಲ್ಪಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ತಿನ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಕರೆ ನೀಡಿದರು. ಕೋಲಾರ ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘ ಮತ್ತು ಅನುಮತಿ…

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಕೋಲಾರ ನಗರ; ಎಸ್ ಪಿ ದೇವರಾಜ್

ಕೋಲಾರ ನಗರವು ಈಗ ಸಿಸಿ ಕ್ಯಾಮೆರಾಗಳ ಕಣ್ಗಾವಲಿನ ವ್ಯಾಪ್ತಿಗೆ ಒಳಪಟ್ಟಿದೆ. ಪೊಲೀಸ್ ವರಿಷ್ಠಾಧಿಕಾರಿ ಡಿ ದೇವರಾಜ್ ಅವರ ಪ್ರಯತ್ನದಿಂದ ಕೋಲಾರದ ಪ್ರಮುಖ ವೃತ್ತಗಳು ಸಿಸಿ ಕ್ಯಾಮೆರಾದ ನಿಗಾದಲ್ಲಿ ಇರುವಂತಾಗಿದೆ. ಬುಧವಾರ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಸಿ ಸಿ ಕ್ಯಾಮೆರಾ ಗಳ ನಿಗ…

ಶಾಪೂರು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಕೋಲಾರ ತಾಲೂಕಿನ ಶಾಪೂರು ಗ್ರಾಮ ಪಂಚಾತಿಯಲ್ಲಿನ ಆಡಳಿತ ವ್ಯವಸ್ಥೆಯನ್ನು ಖಂಡಿಸಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ವಂದಿಸುವಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಹೊಲ್ಲಂಬಳ್ಳಿ ಗ್ರಾಮದ ವೆಂಕಟೇಶಪ್ಪ ಮಾತನಾಡಿ, “ಶಾಪೂರು ಗ್ರಾಮ ಪಂಚಾಯಿತಿ…

You missed

error: Content is protected !!