• Thu. Sep 19th, 2024

ಮಾಲೂರು

  • Home
  • *ವಾಲಿಬಾಲ್ ಪಂದ್ಯಾವಳಿ:ಬಹುಮಾನ ವಿತರಣೆ.*

*ವಾಲಿಬಾಲ್ ಪಂದ್ಯಾವಳಿ:ಬಹುಮಾನ ವಿತರಣೆ.*

ಕೆಜಿಎಫ್:ಸ್ವಾಮಿ ವಿವೇಕಾನಂದ ಬ್ರಿಗೇಡ್ ವತಿಯಿಂದ ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಈ ಟೂರ್ನಿಯನ್ನು ಟಿಎಪಿಎಂಸಿಎಸ್ ಅಧ್ಯಕ್ಷ ವೈ.ಎಸ್.ಪ್ರವೀಣ್ ಕುಮಾರ್ ನೇತೃತ್ವ ವಹಿಸಿಕೊಂಡು ಟ್ರೋಪಿಗಳು, ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಪ್ರಥಮ ಬಹುಮಾನವನ್ನು ಸುಂದರಪಾಳ್ಯ ಸಚಿನ್ ಬ್ಲಾಸ್ಟರ್ಸ್…

*ಮುಂದಿನ ವರ್ಷದಿಂದ ಸರ್ವಜ್ಞಜಯಂತಿ ಅದ್ದೂರಿ ಆಚರಣೆ:ಎಸ್.ಎನ್.*

ಬಂಗಾರಪೇಟೆ:ಸರ್ವಜ್ಞ ಜಯಂತಿಯನ್ನು ಹಲವು ಕಾರಣಗಳಿಂದ ಈ ಬಾರಿ ಸರಳವಾಗಿ  ಆಚರಿಸುತ್ತಿದ್ದು, ಮುಂದಿನ ವರ್ಷದಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವವಾಮಿ ಭರವಸೆ ನೀಡಿದರು. ತಾಲ್ಲೂಕು ಕಛೇರಿಯ ಭೀಮ ಸಂಭಾಂಗಣದಲ್ಲಿ ತಾಲ್ಲೂಕು ಆಡಳಿತದವತಿಯಿಂದ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ,…

*ಕುಂಬಾರಪಾಳ್ಯದ ಬಳಿ ರೈಲ್ವೆ ಸಮಸ್ಯೆ ಬಗೆಹರಿಸುತ್ತೇವೆ:ಚಂದ್ರಾರೆಡ್ಡಿ.*

ಬಂಗಾರಪೇಟೆ:ಪಟ್ಟಣದ ಕುಂಬಾರಪಾಳ್ಯದ ಬಳಿ ಇರುವ ರೈಲ್ವೆ ಅಂಡರ್ ಪಾಸ್ ಸಮಸ್ಯೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಸಂಸದ ಎಸ್.ಮುನಿಸ್ವಾಮಿರವರ ಗಮನಕ್ಕೆ ತಂದು ಆದಷ್ಟು ಬೇಗನೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಪುರಸಬೆ ಮಾಜಿ ಅದ್ಯಕ್ಷ ಹಾಲಿ ಸದಸ್ಯ ಕೆ.ಚಂದ್ರಾರೆಡ್ಡಿ ಭರವಸೆ ನೀಡಿದರು. ಅವರು…

*ಕೆಜಿಎಫ್ ನಗರದ ಪ್ರಮುಖ ಬೀದಿಗಳಲ್ಲಿ ಜಗಮಗಿಸುತ್ತಿರುವ ದೀಪಗಳು.*

ನೆನ್ನೆ ರಾತ್ರಿ ಕೆಜಿಎಫ್ ನಗರದಲ್ಲಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ವಿವಿಧ ಪ್ರಮುಖ ಬೀದಿಗಳಲ್ಲಿ ನೂತನವಾಗಿ ಅಳವಡಿಸಿರುವ ಬೀದಿ ದೀಪಗಳಿಗೆ ಚಾಲನೆ ನೀಡಿದರು. ನಗರದ ಫೈವ್ ಲೈಟ್ಸ್ ವೃತ್ತದಲ್ಲಿನ ಬ್ರಿಟೀಷರ ಕಾಲದಲ್ಲಿ ಅಳವಡಿಸಿರುವ ವಿದ್ಯುತ್ ಕಂಬದಲ್ಲಿ ದೀಪಗಳು ಒಡೆದು ಹೋಗಿದ್ದವು ಅವಗಳನ್ನು…

*ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದಲಿತ ಮುಖಂಡ ವೆಂಕಟಾಪುಸತ್ಯಂ ಇನ್ನಿಲ್ಲ*

ಮಾಲೂರು:ನೇತಾಜಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ದಲಿತ ಮುಖಂಡರು ಹಾಗೂ ಕವಿಗಳೂ ಆದ ವೆಂಟಾಪುಸತ್ಯಂ ಇಂದು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ವೆಂಟಾಪುಸತ್ಯಂರವರು ತಮ್ಮ ಜೀವನದ ಅನುಭವದಿಂದ ಕಲಿತ ವಿಷಯಗಳನ್ನು ಕೃತಿಗಳಾಗಿಸುವ ಮೂಕ ಕವಿಗಳಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕೋಲಾರ…

ಕೋಲಾರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಛತ್ರಪತಿ ಶಿವಾಜಿ ಮಹಾರಾಜರಲ್ಲಿದ್ದ ದೇಶ ಭಕ್ತಿ, ಹಿಂದು ಧರ್ಮದ ಅಭಿಮಾನ, ತಾಯಿಮೇಲಿನ ಪ್ರೀತಿ, ಮಹಿಳೆಯರ ಮೇಲಿನ ಗೌರವದಂತಹ ಅದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿ ಕೊಳ್ಳಬೇಕೆಂದು ಅಹಿಂದ ಸಂಘಟನೆಯ ಮುಖಂಡ ಫಲ್ಗುಣ ಕರೆ ನೀಡಿದರು. ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು…

ಕೋಲಾರ I ದಲಿತರ ಅಭಿವೃದ್ದಿಗೆ ಕೈಜೋಡಿಸುವ ಪಕ್ಷಕ್ಕೆ ಮತ ನೀಡಲು ದಲಿತ ಮುಖಂಡರ ಸಭೆಯಲ್ಲಿ ಒಕ್ಕೊರಲ ತೀರ್ಮಾನ

ಕೋಲಾರ ಜಿಲ್ಲೆಯಲ್ಲಿ ದಲಿತರ ಅಭಿವೃದ್ಧಿಗೆ ಕೈ ಜೋಡಿಸುವ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲ ನೀಡಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು. ಕೋಲಾರ ನಗರದ ಕುವೆಂಪು ಬಡಾವಣೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ಜಿಲ್ಲೆಯ ದಲಿತ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ…

೭ನೇ ವೇತನ ಆಯೋಗ ಜಾರಿ, ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ನೌಕರರ ಸಂಘ ಫೆ.೨೧ರಂದು ಕೈಗೊಳ್ಳುವ ತೀರ್ಮಾನದಂತೆ ಹೋರಾಟಕ್ಕೆ ಸಿದ್ದರಾಗೋಣ-ಸುರೇಶ್‌ಬಾಬು

ಬಜೆಟ್‌ನಲ್ಲಿ ೭ನೇ ವೇತನ ಆಯೋಗಜಾರಿ, ಎನ್‌ಪಿಎಸ್ ರದ್ದತಿ ಪ್ರಸ್ತಾಪ ಮಾಡದ ಸರ್ಕಾರದ ನಡೆ ವಿರುದ್ದ ಫೆ.೨೧ ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಜಿಲ್ಲೆಯ ನೌಕರರು ಬದ್ದರಾಗಿದ್ದು, ಹೋರಾಟಕ್ಕೆ ಸಿದ್ದರಾಗೋಣ ಎಂದು…

ಕೋಲಾರ I ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷಾ ಉಚಿತ ತರಬೇತಿ ಕೇಂದ್ರದ ೨ನೇ ತಂಡಕ್ಕೆ ಚಾಲನೆ

ಐಎಎಸ್,ಐಪಿಎಸ್,ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಿ, ಉತ್ತಮ ಅಧಿಕಾರಿಗಳಾಗಿ ಮಾನವೀಯತೆ,ಹೃದಯವಂತಿಕೆಯಿಂದ ಸಮಾಜದ ಆಸ್ತಿಯಾಗಿ ಎಂದು ಬೆಂಗಳೂರು ಉತ್ತರ ವಲಯ ಡಿಸಿಪಿ ಡಿ.ದೇವರಾಜ್ ಕರೆ ನೀಡಿದರು. ಕೋಲಾರ ನಗರದಲ್ಲಿ ಜಿಲ್ಲೆಯ ಯುವಕರಿಗಾಗಿ ಅವರೇ ಸ್ಥಾಪಿಸಿರುವ ಡಿಎಂಆರ್ ಸ್ಪರ್ಧಾತ್ಮಕ…

*ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬುರಿಂದ ಪಂಚರತ್ನ ಯೋಜನೆಗಳ ಪ್ರಚಾರ.*

ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರವು ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಹಾಗೆಯೇ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ. ರಮೇಶ್ ಬಾಬು ತಿಳಿಸಿದರು. ಕೆಜಿಎಫ್ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಮುಖಂಡರು ಹಾಗೂ…

You missed

error: Content is protected !!