• Thu. May 2nd, 2024

ವಿಶೇಷ ಲೇಖನಗಳು

  • Home
  • ಬಂಗಾರಪೇಟೆ:ಬಿ.ವಿ. ಮಹೇಶ್ ರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ!?

ಬಂಗಾರಪೇಟೆ:ಬಿ.ವಿ. ಮಹೇಶ್ ರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ!?

ಪಕ್ಷದ ನೀತಿ, ನಿಯಮ, ನಿಷ್ಠೇ, ಪ್ರಾಮಾಣಿಕತೆ, ತತ್ವ ಸಿದ್ಧಾಂತಗಳನ್ನು ಅವಲೋಕಿಸಿ ನೋಡಿದಾಗ ಯುವಕ ಬಿ.ವಿ. ಮಹೇಶ್ ಬಿಜೆಪಿ ಟಿಕೆಟ್ ಪಡೆಯುವ ರೇಸ್ ನಲ್ಲಿದ್ದು ಮೇಲುಗೈ ಸಾಧಿಸಲಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪನವರ ಮಗನಾದ ಬಿ.ವಿ. ಮಹೇಶ್…

ಕುಶಾಲನಗರದಲ್ಲಿ ಪಂಚರತ್ನ ಪ್ರಚಾರ ವಾಹನ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪ್ರಕರಣ ದಾಖಲು

ರಾಜ್ಯದಲ್ಲಿ ಚುನಾವಣೆ ಕಾವು ದಿನೇ ದಿನೇ ಹೆಚ್ಚಾದಂತೆ ರಾಜಕೀಯ ಪಕ್ಷಗಳು ತಮ್ಮ ಇತಿಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ನಾವು ಭಾರತ ದೇಶದಲ್ಲೇ ಇದ್ದೀವಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಏನಾಗಿದೆ ಈ ನಾಗರೀಕ ಸಮಾಜಕ್ಕೆ, ಏನೇ ಅನ್ಯಾಯವಾದರೂ ಪ್ರಶ್ನೆ ಮಾಡುವುದನ್ನೇ ಮರೆತು ಜಡ್ಡುಗಟ್ಡಿನಿಂತಿದೆ.…

ಕನ್ನಡ ಬೆಳ್ಳಿ ತೆರೆಯ ಅಸ್ಪೃಶ್ಯತೆ ಧಿಕ್ಕರಿಸಿದ ಪಾಲಾರ್!

ಕೋಲಾರ ನಗರದ ಶಾರದಾ ಚಿತ್ರಮಂದಿರದಲ್ಲಿ ಪಾಲಾರ್ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಸರಿಯಾಗಿ ೩೬ ಗಂಟೆಗಳ ನಂತರ ಈ ಲೇಖನ ಸಿದ್ಧಪಡಿಸುತ್ತಿದ್ದೇನೆ. ಚಿತ್ರ ವೀಕ್ಷಿಸಿ ಎರಡು ದಿನ ಕಳೆದರೂ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಚಿತ್ರದ ಕತೆ, ಸನ್ನಿವೇಶ, ಪಾತ್ರಧಾರಿಗಳು ಕಾಡುತ್ತಲೇ…

ಅಜಾದ್ ಹಿಂದ್ ಫೌಜು ಹರಿಸಿದ ರಕ್ತವನ್ನು ನಾವು ಇಂದು ಸ್ಮರಿಸಬೇಕಿದೆ”

ಅಂದು ನವೆಂಬರ್ 9ನೇ ತಾರೀಖು 1943 ನೇ ಇಸವಿ ರೈಲು ಟೈಪಿಂಗ್ ನಿಂದ ರಂಗೋನ್ ಗೆ ಹೊರಟಿತ್ತು, ಆದರೆ ರೈಲು ಮುಂದಕ್ಕೆ ಹೊರಡದಂತೆ ಒಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿತ್ತು, ರೈಲು ಹಳಿಯ ಮೇಲೆ ಕುಳಿತು, ಕೆಲವರು ಮಲಗಿ ರೈಲು ಮುಂದಕ್ಕೆ…

ಪಕ್ಕಾ ಬಾಲಕೃಷ್ಣ ಬ್ರಾಂಡ್‌ನ ಸಿನಿಮಾ – ವೀರಸಿಂಹಾರೆಡ್ಡಿ

ಅಣ್ಣ ತಂಗಿ ಪ್ರೀತಿ ಮತ್ತು ಭೂಮಾಲೀಕ ವಂಶಗಳ ದ್ವೇಷದ ರಾಯಲಸೀಮಾ ಹಿನ್ನೆಲೆಯ ರಕ್ತರಂಜಿತ ಕತೆ ಗುರುವಾರ ಬಿಡುಗಡೆ ಕಂಡ ತೆಲುಗಿನ ವೀರಸಿಂಹಾರೆಡ್ಡಿ ಚಲನಚಿತ್ರದ್ದು. ಸುಮಾರು ಮೂರು ಗಂಟೆಗಳ ಕಾಲ ಪಕ್ಕಾ ಬಾಲಕೃಷ್ಣ ಬ್ರಾಂಡ್ ಶೈಲಿಯಲ್ಲಿ ಗೋಪಿಚಂದ್ ಮಲಿನೇನಿ ತಮ್ಮ ನಿರ್ದೇಶನದಲ್ಲಿ ವೀರಸಿಂಹಾರೆಡ್ಡಿಯನ್ನು…

“ಡಿವಿಜಿ ನೆನಪುಗಳಲ್ಲಿ ಡಾಕ್ಟರ್ ಗುಂಡಣ್ಣ” ಡಿವಿಜಿ ಹೆಸರು ಕೇಳಿದ ತಕ್ಷಣ ನಮಗೆ ತಟ್ಟನೆ ಹೊಳೆಯುವುದು ಅವರ ಮಂಕುತಿಮ್ಮನ ಕಗ್ಗ

“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ ಎಲ್ಲರೊಳಗೊಂದಾಗು ಮಂಕುತಿಮ್ಮ”. ಹೀಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗ ಎಷ್ಟು ಜನಪ್ರಿಯತೆ ಗಳಿಸಿದೆ ಎಂದರೆ ಸರ್ವಜ್ಞನ ತ್ರಿಪದಿಗಳು,  ತೆಲುಗಿನ ವೇಮನ ಕವಿಯ ಪದ್ಯಗಳು, ಹಾಗೆಯೇ…

ಸಂಕ್ರಾಂತಿ ಗೆಲುವು ಯಾರದು? ವೀರಸಿಂಹಾರೆಡ್ಡಿ ಬಾಲಕೃಷ್ಣ – ವಾಲ್ತೇರ್ ವೀರಯ್ಯ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ, ಮಾಸ್ ಸಾಮ್ರಾಟ ನಂದಮೂರಿ ಬಾಲಕೃಷ್ಣ ಈ ಹೆಸರುಗಳೇ ಕೋಟ್ಯಾಂತರ ಅಭಿಮಾನಿಗಳಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ತೆಲುಗಿನ ಈ ಇಬ್ಬರೂ ಪೋಟಿ ಪೈಪೋಟಿಯಲ್ಲಿ ಎತ್ತಿದ ಕೈ. ತಮ್ಮ ಅಭಿಮಾನಿ ವರ್ಗವನ್ನು ರಂಜಿಸಲು ಇಳಿವಯಸ್ಸಿನಲ್ಲಿಯೂ ಎಂತದ್ದೇ ರಿಸ್ಕ್ ತೆಗೆದುಕೊಳ್ಳಲು ಇವರು ಸಿದ್ಧ. ಸಂಕ್ರಾಂತಿ…

ಅಕ್ಷರಮಾತೆ  “ಸಾವಿತ್ರಿ ಬಾಯಿ ಪುಲೆ “

ಅಕ್ಷರದವ್ವ, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ, ಶೋಷಿತರ, ದಮನಿತರ ಧ್ವನಿ, ಅಕ್ಷರಸ್ಥ ಹೆಣ್ಣು ಮಕ್ಕಳೆಲ್ಲರ ಅಕ್ಷರಮಾತೆ “ಸಾವಿತ್ರಿ ಬಾಯಿ ಪುಲೆ ” ಅವರಿಗೆ ಜನ್ಮ ದಿನದ ಶುಭಾಶಯಗಳು. “ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ” ಬಹುಶಃ ಈ ಸಂದೇಶವನ್ನೂ ಮೀರಿದ ಹೆಮ್ಮೆಯ…

ಎಂ.ಎಸ್. ಪ್ರಭಾಕರ: ಅಕ್ಷರ ಮೋಹಿ-ಜ್ಞಾನ ದಾಹಿ

ಗುರುವಾರ, ಅಂದರೆ 2022 ಡಿಸೆಂಬರ್ 29ರಂದು ಹಿರಿಯ ಪತ್ರಕರ್ತ ಮತ್ತು ಸಾಹಿತಿ ಎಂ.ಎಸ್. ಪ್ರಭಾಕರ ಅವರು ನಿಧನರಾಗಿರುವುದು ನನಗೆ ಒಬ್ಬ ಆತ್ಮೀಯನ ಭೌತಿಕ ಅಗಲಿಕೆಯಾಗಿದೆ. ವೃತ್ತಿ ನಿಮಿತ್ತ ನಾನು ಕೋಲಾರಕ್ಕೆ ಬಂದಿದ್ದು 2007ರಲ್ಲಿ. ಅದಾಗಿ ಸುಮಾರು ಎರಡು-ಮೂರು ವರ್ಷದ ನಂತರ, ಎಂಎಸ್‍ಪಿ…

Where to travel asia Kind Mid Spirit

I am alone, and feel the charm of existence in this spot, which was created for the bliss of souls like mine.

You missed

error: Content is protected !!