• Mon. May 20th, 2024

ಮುಳಬಾಗಿಲು

  • Home
  • ಕೋಲಾರ I ಯಾದವ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಕ್ಕಡ್‌ವೆಂಕಟೇಶ್ ರಾಜೀನಾಮೆ

ಕೋಲಾರ I ಯಾದವ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮುಕ್ಕಡ್‌ವೆಂಕಟೇಶ್ ರಾಜೀನಾಮೆ

ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ಥಾನ ಹಾಗೂ ತಾಲ್ಲೂಕು ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೂ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಸಮಾಜಸೇವಕ ಮುಕ್ಕಡ್ ವೆಂಕಟೇಶ್ ತಿಳಿಸಿದ್ದಾರೆ. ನಾನು ಸಂಘದ ಓರ್ವ ಸದಸ್ಯನಾಗಿ ಮುಂದುವರೆಯುತ್ತೇನೆ, ಸಂಘ ಬಲಪಡಿಸುವ ಕಾರ್ಯದಲ್ಲಿ ದುಡಿಯುತ್ತೇನೆ ಎಂದು…

*ಚೆನ್ನೈ ರಸ್ತೆಗೆ ಹೋದ ಮರಗಳ ಪರಿಹಾರಕ್ಕಾಗಿ ಫೆ-8ಕ್ಕೆ ಪ್ರತಿಭಟನೆ.*

ಮುಳಬಾಗಿಲು:ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿರುವ ರೈತರ ಪಿ ನಂಬರ್  ಜಮೀನಿನ ಮರಗಳಿಗೆ ಪರಿಹಾರ ನೀಡುವಂತೆ ಫೆ.8ರಂದು ಸಂಸದರ ಕಚೇರಿ ಮುಂದೆ ಹೋರಾಟ ಮಾಡಲು ನೊಂದ ರೈತರ ಸಭೆಯಲ್ಲಿ ತೀರ್ಮಾನಿಸಲಾಯಿತು. ಗಡಿ ಭಾಗದ ಚುಕ್ಕನಹಳ್ಳಿ, ಏತರನಹಳ್ಳಿ ಗಡಿಭಾಗದಲ್ಲಿ ಹಾದು ಹೋಗುವ…

ಕೋಲಾರ I ಒಂದು ಲಕ್ಷ ಮಂದಿಯನ್ನು ತಲುಪಿದ ನಮ್ಮ ಸುದ್ದಿ ಡಾಟ್ ನೆಟ್

ನಮ್ಮ ಸುದ್ದಿ ಡಾಟ್ ನೆಟ್ ಆರಂಭವಾಗಿ ಸರಿಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ವೆಬ್‌ಸೈಟ್‌ನ ಸುದ್ದಿ ಓದಿದ್ದಾರೆಂದು ಘೋಷಿಸಲು ಸಂತೋಷವಾಗುತ್ತದೆ.  ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹುಟ್ಟು ಹಬ್ಬದ ದಿನ ಕೋಲಾರದ ಪತ್ರಕರ್ತರ…

ಕೋಲಾರ I ಘಟಬಂಧನ್‌ ಮುಖಂಡರ ವಿರುದ್ಧ ಮುನಿಸು ಮುಂದುವರೆಸಿದ ಮುನಿಯಪ್ಪ-ಮುಳಬಾಗಿಲು ಪ್ರಜಾಧ್ವನಿಗೆ ಗೈರು-ಕೆಜಿಎಫ್‌ ಗೆ ಹಾಜರು

ಮುಳಬಾಗಿಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಬಂಡಾಯದ ಸ್ವಾಗತ ಸಮಾವೇಶದಿಂದ ದೂರವುಳಿದ ಕೆ.ಎಚ್.ಮುನಿಯಪ್ಪ ಮತ್ತು ಬೆಂಬಲಿಗರು ಕಾಂಗ್ರೆಸ್ ಘಟಬಂಧನ್ ವಿರುದ್ದ ಈಗಾಗಲೇ ಬಹಿರಂಗವಾಗಿಯೇ ಬಂಡಾಯವೆದ್ದಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಲವಂತಕ್ಕೂ ಬಗ್ಗದೇ ಮುಳಬಾಗಿಲಿನ ಪ್ರಜಾಧ್ವನಿ ಸಮಾವೇಶದಿಂದ ದೂರ…

ಕೋಲಾರ I ಪವರ್ ಸ್ಟಾರ್ ಪವನ್‌ ಕಲ್ಯಾಣ್ ಅಂತರಂಗ ತಟ್ಟಿದ ಜೈ ಬಾಲಯ್ಯ

ಮೂರು ಮದುವೆಗಳನ್ನು ಒಟ್ಟಿಗೆ ಆಗಿಲ್ಲ, ಒಬ್ಬೊಬ್ಬರಿಗೆ ವಿಚ್ಛೇದನ ನೀಡಿಯೇ ಆಗಿದ್ದೇನೆ – ಪವನ್ ಕಲ್ಯಾಣ್ ಪವನ್ ಕಲ್ಯಾಣ್‌ರ ಮೂರು ಮದುವೆಗಳ ಕುರಿತು ಟೀಕಿಸುವವರು ಬೀದಿ ನಾಯಿಗೆ ಸಮ – ಬಾಲಕೃಷ್ಣ ಬೆಳ್ಳಿ ತೆರೆಯ ಮೇಲೆ ವಿಲನ್‌ಗಳ ಮುಂದೆ ತೊಡೆ ತಟ್ಟಿ ಘರ್ಜಿಸುವುದು…

ಮುಂದಿನ ವರ್ಷಗಳಿಂದ ನನ್ನ ಹುಟ್ಟು ಹಬ್ಬದ ಆಚರಣೆಯನ್ನು ಕುಟುಂಬದವರೊಂದಿಗೆ ಆಚರಣೆ ಮಾಡಲು ಇಚ್ಚಿಸುತ್ತೇನೆ : ಆಲಂಗೂರು ಶಿವಣ್ಣ

ಪ್ರೀತಿ , ವಿಶ್ವಾಸಕ್ಕೆ ,ಅಭಿಮಾನಕ್ಕೆ ತಲೆಬಾಗಿ ನಮಸ್ಕರಿಸುತ್ತೇನೆ ಹಾಗೂ ಸದಾಕಾಲ ಚಿರರುಣಿಯಾಗಿರುತ್ತೇನೆ ಎಂದು ಜೆ.ಡಿ.ಎಸ್.ಮುಖಂಡ ಹಾಗೂ ಟಿ.ಎ.ಪಿ.ಸಿ.ಎಂ.ಸಿ. ಸದಸ್ಯ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲಂಗೂರು ಶಿವಣ್ಣ ತಿಳಿಸಿದರು. ​ ಗುರುವಾರ ಅವರ ಅಭಿಮಾನಿಗಳು, ಒಕ್ಕಲಿಗರ ಸಂಘದ ಪಧಾದಿಕಾರಿಗಳು ಮುಳಬಾಗಿಲು…

ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ಜನವಿರೋಧಿಯಾಗಿದೆ – ಗಾಂಧಿನಗರ ನಾರಾಯಣಸ್ವಾಮಿ

  ರೈತರು, ಕಾರ್ಮಿಕರು ಸೇರಿದಂತೆ ದೇಶದ ಬಹುತೇಕ ಜನರನ್ನು ಬಾದಿಸುತ್ತಿದ್ದ ಬೆಲೆ ಏರಿಕೆ, ನಿರುದ್ಯೋಗ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಕನಿಷ್ಠ ವೇತನ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ನೀಡಲು ಯಾವುದೇ ಪ್ರಯತ್ನ ನಡೆಸಿಲ್ಲ. ಮಾದ್ಯಮ ಮತ್ತು ಬಡ ಜನರ ಮೇಲೆ ಹೆಚ್ಚಿನ…

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ತಡೆಯಿರಿ:ರೈತಸಂಘ.

ಮುಳಬಾಗಿಲು: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ದಂಧೆ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ರಾಜ್ಯ ಸರ್ಕಾರ ಕಡಿತಗೊಳಿಸಿರುವ ಪಡಿತರ ಅಕ್ಕಿ ವಿತರಣೆ  ಮಾಡಬೇಕೆಂದು ರೈತಸಂಘದಿಂದ ಆಹಾರ ಇಲಾಖೆಗೆ ಮನವಿ ನೀಡಿ ಆಗ್ರಹಿಸಿಸಲಾಯಿತು. ಈ ವೇಳೆ ಮುಖಂಡರು ಮಾತನಾಡಿ, ಪಡಿತರ ಅಕ್ಕಿ…

ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ತೆರೆ, ನೌಕರರ ಜೀವನ ಕ್ರೀಡಾಸ್ಪೂರ್ತಿಯಿಂದ ಕೂಡಿರಲಿ : ರಮೇಶ್‌ಕುಮಾರ್ ಕಿವಿಮಾತು

ಸರ್ಕಾರಿ ನೌಕರರು ಒತ್ತಡದಿಂದ ಮುಕ್ತರಾಗಲು ಕ್ರೀಡೆಗಳು ಅತಿ ಮುಖ್ಯ , ನೌಕರರ ಬದುಕು ಕ್ರೀಡಾಸ್ಪೂರ್ತಿಯಿಂದ ಕೂಡಿರಲಿ ಎಂದು ಅಬಕಾರಿ ಜಿಲ್ಲಾ ಉಪ ಆಯುಕ್ತ ಹೆಚ್.ರಮೇಶ್‌ಕುಮಾರ್ ಕಿವಿಮಾತು ಹೇಳಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಎರಡು ದಿನಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೆಲುವು…

ಮುಳಬಾಗಿಲು ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಹುತಾತ್ಮರ ದಿನಾಚರಣೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಕೆ.ವಿ. ವೆಂಕಟರೆಡ್ಡಿ  ಮಾತನಾಡಿ ಗಾಂಧಿಜಿ ನಮ್ಮ ಹೆಮ್ಮೆ, ನಮ್ಮ ಗಾಂಧಿ. ಸತ್ಯಾಗ್ರಹ ಎಂಬ ಚಳುವಳಿಯನ್ನು ವಿಶ್ವಕ್ಕೆ ಬಳುವಳಿಯಾಗಿ ನೀಡಿದವರು. ಶಾಂತಿ ಮತ್ತು ಅಹಿಂಸಾ ಮಾರ್ಗದ ಹೋರಾಟವನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾತಂತ್ರ್ಯಕ್ಕಾಗಿ ಇಡೀ ದೇಶವನ್ನು ಒಗ್ಗೂಡಿಸಿ ರಾಮ ರಾಜ್ಯದ ಕನಸು ಕಂಡ…

You missed

error: Content is protected !!