• Mon. May 20th, 2024

ರಾಜ್ಯ ಸುದ್ದಿ

  • Home
  • ಕೋಲಾರ I ದೊಡ್ಡಹಸಾಳದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ – ಕೋಲಾರ ಜನ ಹುಲಿ-ಟಗರಿಗೆ ಹೆದರಲ್ಲ- ಎಂಎಲ್ಸಿ ಇಂಚರ ಗೋವಿಂದರಾಜು

ಕೋಲಾರ I ದೊಡ್ಡಹಸಾಳದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ – ಕೋಲಾರ ಜನ ಹುಲಿ-ಟಗರಿಗೆ ಹೆದರಲ್ಲ- ಎಂಎಲ್ಸಿ ಇಂಚರ ಗೋವಿಂದರಾಜು

ಕೋಲಾರ ಕ್ಷೇತ್ರದ ಜನ ಹುಲಿ, ಟಗರಿಗೆ ಹೆದರುವುದಿಲ್ಲ ಎಂದು ಸಿದ್ದರಾಮಯ್ಯ, ವರ್ತೂರು ಪ್ರಕಾಶ್ ವಿರುದ್ಧ ಜೆಡಿಎಸ್ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಕೋಲಾರ ತಾಲೂಕಿನ ದೊಡ್ಡಹಸಾಳದಲ್ಲಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು…

ಕೋಲಾರ I ೨೨ ನೇ ಓದುಗ ಕೇಳುಗ ನಮ್ಮ ನಡೆ ಕಾರ್ಯಕ್ರಮ – ಅಂಬೇಡ್ಕರ್‌ ರ ಬುದ್ಧ ಮತ್ತು ಆತನ ಧಮ್ಮ ಕುರಿತು ಉಪನ್ಯಾಸ

ವಿವೇಕ ತರ್ಕಕ್ಕೊಳಪಟ್ಟ ಬುದ್ಧ ಧರ್ಮ ಮನುಷ್ಯ ಕೇಂದ್ರಿತ – ನಟರಾಜ್ ಜಗತ್ತಿನ ಬಹುತೇಕ ಧರ್ಮಗಳು ದೇವರ ಕೇಂದ್ರಿತವಾಗಿದ್ದರೆ ಬುದ್ಧ ಧರ್ಮ ಮನುಷ್ಯ ಕೇಂದ್ರಿತವಾಗಿದೆ, ವಿವೇಕ ಹಾಗೂ ತರ್ಕಕ್ಕೆ ಒಳಪಟ್ಟಿರುವುದೇ ಧಮ್ಮದ ವಿಶೇಷತೆ ಎಂದು ವೇಮಗಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ…

ಕೋಲಾರ I ಕುರುಗಲ್ ಸರ್ಕಾರಿ ಶಾಲೆಗೆ ಬಣ್ಣ ಬಳಿಸಿದ ಹಳೇ ವಿದ್ಯಾರ್ಥಿ ಚೌಡೇಗೌಡ

ಕೋಲಾರ ತಾಲೂಕಿನ ವೇಮಗಲ್ ಪಟ್ಟಣದ ಕುರುಗಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ಹೊಸ ಕಳೆ ಬರುತ್ತಿದೆ.‌ ಸುಮಾರು ವರ್ಷದ ಹಳೆಯ ಶಾಲೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಇರಲಿಲ್ಲ. ಗಬ್ಬೆದ್ದು ಹೋಗಿದ್ದ ಶಾಲೆಗೆ ಇದೀಗ ಹಳೆಯ ವಿದ್ಯಾರ್ಥಿ ಕೆ.ಎಂ ಚೌಡೇಗೌಡ ರವರ…

ಕೋಲಾರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸುವುದರ ಕುರಿತು ನಿಮ್ಮ ಅಭಿಪ್ರಾಯವೇನು? ವೋಟ್ ಮಾಡಿ

ಆಲಂಬಗಿರಿಯಲ್ಲಿ ರಥಸಪ್ತಮಿ ಉತ್ಸವ

ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಆಲಂಬಗಿರಿ ಶ್ರೀ ಕಲ್ಕಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥ ಸಪ್ತಮಿ ಪ್ರಯುಕ್ತ ವಿಶೇಷ ಸೂರ್ಯಪ್ರಭಾ ಉತ್ಸವವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಸೂರ್ಯಪ್ರಭಾ ಉತ್ಸವದ ಪೀಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅಲಂಕೃತ ಉತ್ಸವದಲ್ಲಿ ಶ್ರೀದೇವಿ ಭೂದೇವಿ…

ಕೋಲಾರ I ಚುನಾವಣಾ ನಿಲುವು ಕೈಗೊಳ್ಳಲು ಫೆ.೩ ದಲಿತ ಮುಖಂಡರ ಸಭೆ – ಕಾಂಗ್ರೆಸ್‌ ಘಟಬಂಧನ್‌ ಮುಖಂಡರು ವಿರುದ್ಧ ಆಕ್ರೋಶ

ಘಟಬಂದನ್ ಮುಖಂಡರ ನಿಲುವಿಗೆ ದಲಿತ ಸಂಘಟನೆಗಳ ವಿರೋಧ ಫೆ.೩ರಂದು ಅಂತಿಮ ನಿರ್ಧಾರಕ್ಕೆ ಸಭೆ ನಡೆಸಲು ತೀರ್ಮಾನ ಕಾಂಗ್ರೆಸ್ ಘಟಬಂದನ್ ಮುಖಂಡರು ಮತ್ತು ಕೆಲ ದಲಿತ ಮುಖಂಡರು ಒಗ್ಗೂಡಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ದಲಿತ ವಿರೋಧಿಯಾಗಿದ್ದು ಚುನಾವಣೆಯಲ್ಲಿ ಇದಕ್ಕೆ…

ಕೃಷ್ಣಾಪುರಂ ಬಳಿ ದಿಢೀರನೆ ಕಾಣಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ.

ಬಂಗಾರಪೇಟೆ ಬೇತಮಂಗಲ ಮುಖ್ಯ ರಸ್ತೆಯ ಕೃಷ್ಣಾಪುರಂ ಬಳಿ ಇರುವ ವೃತ್ತದಲ್ಲಿ ಇಂದು ಬೆಳಿಗ್ಗೆ ದಿಢೀರನೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಣಿಸಿಕೊಂಡಿದೆ. ಈ ಪ್ರತಿಮೆಯನ್ನು ಹಾಗೆಯೇ ಉಳಿಸಬೇಕು ಎಂದು ದಲಿತ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನೆನ್ನೆ ಸಂಜೆ ವೃತ್ತದಲ್ಲಿ ಇಲ್ಲದ ಪ್ರತಿಮೆ ಇಂದು…

ಕುಶಾಲನಗರದಲ್ಲಿ ಪಂಚರತ್ನ ಪ್ರಚಾರ ವಾಹನ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪ್ರಕರಣ ದಾಖಲು

ರಾಜ್ಯದಲ್ಲಿ ಚುನಾವಣೆ ಕಾವು ದಿನೇ ದಿನೇ ಹೆಚ್ಚಾದಂತೆ ರಾಜಕೀಯ ಪಕ್ಷಗಳು ತಮ್ಮ ಇತಿಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ನಾವು ಭಾರತ ದೇಶದಲ್ಲೇ ಇದ್ದೀವಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಏನಾಗಿದೆ ಈ ನಾಗರೀಕ ಸಮಾಜಕ್ಕೆ, ಏನೇ ಅನ್ಯಾಯವಾದರೂ ಪ್ರಶ್ನೆ ಮಾಡುವುದನ್ನೇ ಮರೆತು ಜಡ್ಡುಗಟ್ಡಿನಿಂತಿದೆ.…

ಮತಾಂತರಗೊಂಡವರು ಮಾತೃ ಧರ್ಮಕ್ಕೆ ವಾಪಾಸಾಗಿ – ಓಂಶಕ್ತಿ ಚಲಪತಿ

ಓಂಶಕ್ತಿ ಫೌಂಡೇಶನ್ ವತಿಯಿಂದ ಬಡವರಿಗೆ ಕೂಲಿ ಕಾರ್ಮಿಕರಿಗೆ ನಡೆಸುತ್ತಾ ಇರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಓಂಶಕ್ತಿ ಫೌಂಡೇಶನ್ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು. ಕೋಲಾರ ನಗರದ ಹೊರವಲಯದ…

೨೨೪ ಕ್ಷೇತ್ರಗಳಲ್ಲು ಆರ್ ಪಿ ಐ ಸ್ಪರ್ಧೆ – ಜ.೩೦ ಕೋಲಾರದಲ್ಲಿ ಸಮಾವೇಶ

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಜ.30 ರಂದು ನಗರದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಾಗೂ ನೂತನವಾಗಿ ಆರ್‌ಪಿಐ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ವೆಂಕಟಸ್ವಾಮಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಪಿಐ ಪಕ್ಷದ…

You missed

error: Content is protected !!