• Thu. Sep 19th, 2024

NAMMA SUDDI

  • Home
  • ಕ್ಯಾಸಂಬಳ್ಳಿ:ರಸ್ತೆಯ ಗುಂಡಿಗಳ ಮುಚ್ಚಿದ ಬಿಜೆಪಿ ಮುಖಂಡರು.

ಕ್ಯಾಸಂಬಳ್ಳಿ:ರಸ್ತೆಯ ಗುಂಡಿಗಳ ಮುಚ್ಚಿದ ಬಿಜೆಪಿ ಮುಖಂಡರು.

ನಿತ್ಯ ನೂರಾರೂ ವಾಹನಗಳಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರೂ ಮಂದಿ ಸಂಚಾರ ನಡೆಸುವ ರಸ್ತೆಯೂ ತುಂಬ ಗುಂಡಿಗಳಿಂದ ಕೂಡಿದ ರಸ್ತೆಗೆ ಸ್ಥಳೀಯ ಬಿಜೆಪಿ ಮುಖಂಡರಾದ ನಕ್ಕನಹಳ್ಳಿ ಚಂದ್ರಶೇಖರ್ ಹಾಗೂ ವಿಕ್ಕಿರೆಡ್ಡಿ ಸ್ವಂತ ಹಣದಲ್ಲಿ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿ ಸರಿಪಡಿಸಿದ್ದಾರೆ. ಕ್ಯಾಸಂಬಳ್ಳಿ…

ಸರ್ಕಾರಿ ಶಾಲೆ ವಿದ್ಯಾರ್ಥಿಗಳೆ ಎಲ್ಲ ಕ್ಷೇತ್ರಗಳಲ್ಲಿ ಮೇಲುಗೈ: ಬಿ.ಸುರೇಶ್.

ಕೆಜಿಎಫ್: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮೇಲುಗೈ ಸಾಧಿಸುವ ಮೂಲಕ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಕಮ್ಮಸಂದ್ರ ಗ್ರಾಪಂ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಸುರೇಶ್ ಹೇಳಿದರು. ತಾಲ್ಲೂಕಿನ ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ಬಡಮಾಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ…

ಕಾಂಗ್ರೇಸ್ ಪ್ರಜಾಧ್ಚನಿ ಯಾತ್ರೆ: ಫೆ-3ಕ್ಕೆ ಕೆಜಿಎಫ್‌ಗೆ ಡಿಕೆಶಿ.

ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ *ಪ್ರಜಾ ದ್ವನಿ ಯಾತ್ರೆಯಲ್ಲಿ ಭಾಗವಹಿಸಲು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ದಿನಾಂಕ: 03-02-2023  ರಂದು ಕೆ.ಜಿ.ಎಫ್‌ಗೆ ಆಗಮಿಸಲಿದ್ದಾರೆ. ಇದರ ಪ್ರಯುಕ್ತ ಇಂದು ಶಾಸಕಿ ಡಾ ರೂಪಕಲಾ ಎಂ ಶಶಿಧರ್ ಕೆಜಿಎಫ್ ನಗರದ ಶಾಸಕರ ಕಛೇರಿಯಲ್ಲಿ ಪೂರ್ವಭಾವಿ ಸಭೆ…

ಬಂಗಾರಪೇಟೆ:ಎಸ್.ಎನ್.ಸಿಟಿ ಬಳಿ ಭೂ ಒತ್ತುವರಿಯಾಗಿಲ್ಲ:ಶಾಸಕ ಎಸ್.ಎನ್.

ತಾಲೂಕಿನ ಎಸ್ ಎನ್ ಸಿಟಿ ಬಳಿ ಯಾವುದೇ ಭೂ ಕಬಳಿಕೆ ಶಾಸಕರು ಮಾಡಿಲ್ಲ ಎಂದು ಭೂ ಕಬಳಿಕೆ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಎಸ್.ಎನ್ ರೆಸಾರ್ಟ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಲಾರ ಮೂಲದ…

ಕೋಲಾರ I ಬಜೆಟ್‌ ಬೇಡಿಕೆ ಈಡೇರದಿದ್ದರೆ ಬೃಹತ್‌ ಜನಾಗ್ರಹ ಜಾಥಾ-ಜಿಲ್ಲಾ ಜನಪರ ವೇದಿಕೆ ಎಚ್ಛರಿಕೆ

ಮುಂಬರುವ ರಾಜ್ಯ ಮತ್ತು ಕೇಂದ್ರ ಸರಕಾರದ ಬಜೆಟ್ ನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿ ಫೆಬ್ರವರಿ 20 ರಂದು ವೇದಿಕೆವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಜನಾಗ್ರಹ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.…

ಕೋಲಾರ I ಸತ್ಸಂಗ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಆಧ್ಯಾತ್ಮದೆಡೆಗೆ ಸೆಳೆಯಲು ಶ್ರೀ ಸದ್ಗುರು ಕ್ಷೇತ್ರ, ಧ್ಯಾನ ಮಂದಿರ ನಿರ್ಮಾಣ- ಧರ್ಮದರ್ಶಿ ಸಿಂಹ ವೆಂಕಟೇಶ್

ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಆಧ್ಯಾತ್ಮ ಕಡೆಗೆ ಕೊಂಡೊಯ್ಯಲು ಮತ್ತು ಸಮಾಜದಲ್ಲಿ ಸಂಸ್ಕಾರ, ಭಕ್ತಿ, ಶ್ರದ್ಧೆ ಬೆಳೆಯುವಂತೆ ಮಾಡಲು ಶ್ರೀ ಸದ್ಗುರು ಕ್ಷೇತ್ರವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಸಮೀಪ ನಿರ್ಮಿಸಿರುವ ಓಂ ಶ್ರೀ ಸದ್ಗುರು…

ಬಂಗಾರಪೇಟೆ:ಜನಪರ ವೇದಿಕೆಯಿಂದ ಪ್ರತಿಭಟನೆ.

ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ರಾಜ್ಯ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯೋಜನೆಗಳ ಜಾರಿಗೊಳಿಸಲು ಪ್ರತಿಭಟಿಸಿ ತಹಸಿಲ್ದಾರ್ ದಯಾನಂದ್ ಅವರಿಗೆ ಮನೆ ಪತ್ರವನ್ನು ಸಲ್ಲಿಸಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಜನಪದ ವೇದಿಕೆ ತಾಲೂಕು ಸಂಚಾಲಕ ಪಿ. ಶ್ರೀನಿವಾಸ್ ಅವರು ವಹಿಸಿ…

ಕೋಲಾರ I ಪಿ.ನಂಬರನ್ನು ರದ್ಧುಪಡಿಸಲು ಆಗ್ರಹಿಸಿ ಧರಣಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಶಾಖೆ ವತಿಯಿಂದ ದಸಂಸ ಸಂಯೋಜಕದ ರಾಜ್ಯಾಧ್ಯಕ್ಷ ಡಾ.ಅಶ್ವಥ ನಾರಾಯಣ ಅಂತ್ಯಜ ಅವರ ನೇತೃತ್ವದಲ್ಲಿ ಕೋಲಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಿ.ನಂಬರನ್ನು ರದ್ಧುಪಡಿಸುವುದು ಸೇರಿದಂತೆ ಸುಮಾರು ವರ್ಷಗಳಿಂದ ಭೂಹೀನ…

ಕೆ.ಜಿ.ಎಫ್:ನಿವೃತ್ತ ಪೊಲೀಸ್ ಅಧಿಕಾರಿಗೆ ಬಿಳ್ಕೋಡುಗೆ.

ನಿವೃತ್ತ ಪೊಲೀಸ್ ಅಧಿಕಾರಿಗೆ ಹಾರ್ಥಿಕ ಬಿಳ್ಕೋಡುಗೆ ಕಾರ್ಯಕ್ರಮವು ಕೆಜಿಎಫ್ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಡೆಯಿತು. ಆಂಡ್ರಸನ್‍ಪೇಟೆ ಪೊಲೀಸ್ ಠಾಣೆಯ ಎಎಸ್‍ಐ ಮ್ಯಾಥ್ಯೂ ಅಲೆಗ್ಸಾಂಡರ್ ಅವರು 30 ವರ್ಷಗಳ ಸೇವೆಯನ್ನು ಸಲ್ಲಿಸಿ, ಜ.31 ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಅವರಿಗೆ ಕೆಜಿಎಫ್ ಜಿಲ್ಲಾ…

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ತಡೆಯಿರಿ:ರೈತಸಂಘ.

ಮುಳಬಾಗಿಲು: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ದಂಧೆ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ರಾಜ್ಯ ಸರ್ಕಾರ ಕಡಿತಗೊಳಿಸಿರುವ ಪಡಿತರ ಅಕ್ಕಿ ವಿತರಣೆ  ಮಾಡಬೇಕೆಂದು ರೈತಸಂಘದಿಂದ ಆಹಾರ ಇಲಾಖೆಗೆ ಮನವಿ ನೀಡಿ ಆಗ್ರಹಿಸಿಸಲಾಯಿತು. ಈ ವೇಳೆ ಮುಖಂಡರು ಮಾತನಾಡಿ, ಪಡಿತರ ಅಕ್ಕಿ…

You missed

error: Content is protected !!