• Fri. Sep 20th, 2024

NAMMA SUDDI

  • Home
  • ಜಯಮಂಗಲದಲ್ಲಿ ಇಂಗ್ಲೀಷ್ ಟೀಚರ್ ವರ್ಗಾವಣೆ ವಿರೋಧಿಸಿ ಪ್ರತಿಭಟನೆ.

ಜಯಮಂಗಲದಲ್ಲಿ ಇಂಗ್ಲೀಷ್ ಟೀಚರ್ ವರ್ಗಾವಣೆ ವಿರೋಧಿಸಿ ಪ್ರತಿಭಟನೆ.

ಮಾಲೂರು ತಾಲ್ಲೂಕು ದಲಿತರು ಅತಿ ಹೆಚ್ಚಿ ಸಂಖ್ಯೆಯಲ್ಲಿ ವಾಸವಿರುವ ಜಯಮಂಗಲದಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಉತ್ತಮ ಕೆಲಸ ಮಾಡುತ್ತಿದ್ದ ಚಂದ್ರಮ್ಮ ಎಂಬವವರನ್ನು ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆಯ ವಿರುದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ವೇಳೆ…

ಕನ್ನಡ ಬೆಳ್ಳಿ ತೆರೆಯ ಅಸ್ಪೃಶ್ಯತೆ ಧಿಕ್ಕರಿಸಿದ ಪಾಲಾರ್!

ಕೋಲಾರ ನಗರದ ಶಾರದಾ ಚಿತ್ರಮಂದಿರದಲ್ಲಿ ಪಾಲಾರ್ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿ ಸರಿಯಾಗಿ ೩೬ ಗಂಟೆಗಳ ನಂತರ ಈ ಲೇಖನ ಸಿದ್ಧಪಡಿಸುತ್ತಿದ್ದೇನೆ. ಚಿತ್ರ ವೀಕ್ಷಿಸಿ ಎರಡು ದಿನ ಕಳೆದರೂ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಚಿತ್ರದ ಕತೆ, ಸನ್ನಿವೇಶ, ಪಾತ್ರಧಾರಿಗಳು ಕಾಡುತ್ತಲೇ…

ಸರ್ಕಾರಿ ಕಛೇರಿಗಳಿಗೆ ಆಗ್ರಹಿಸಿ ಇಂದು ಕೆಜಿಎಫ್ ನಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ.

ಕೆಜಿಎಫ್ ತಾಲ್ಲೂಕು ಪ್ರತ್ಯೇಕಗೊಂಡು ನಾಲ್ಕು ವರ್ಷಗಳಾಗುತ್ತಿದ್ದರೂ ಇನ್ನೂ ತಾಲ್ಲೂಕು ಮಟ್ಟದ ಕಛೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೆ ಎಲ್ಲಾ ಕಛೇರಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ದಲಿತ ಸಂಘಟನೆಗಳು ಸತತವಾಗಿ ಒತ್ತಾಯಿಸುತ್ತಾ ಬರುತ್ತಿವೆ. ಸುಸಜ್ಜಿತವಾದ ತಾಲ್ಲೂಕು ಆಡಳಿತ ಸೌಧ ಉದ್ಘಾಟನೆಗೊಂಡಿದೆ. ಆದರೆ ಸರ್ಕಾರ…

ಕಳ್ಳಿಕುಪ್ಪ ಗ್ರಾಮದಲ್ಲಿ ಗಂಗಮ್ಮ ದೇವಾಲಯ ಪ್ರತಿಷ್ಠಾಪನೆ.

ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಮ್ಮ ದೇವಾಲಯ, ಶ್ರೀ ಸತ್ಯಮ್ಮ ದೇವಿ, ಶ್ರೀ ಅಂಕಾಳಮ್ಮ ದೇವತೆಗಳ ನೂತನ ಬಿಂಬ ಪ್ರತಿಷ್ಟಾಪನಾ ಪೂಜಾ ಕೈಕರ್ಯಗಳು ಜ.24 ರಿಂದ ಜ.26ರವರೆಗೂ ನಡೆಯಲಿವೆ ಎಂದು ದೇವಾಲಯ ಸಮಿತಿಯ ಮುಖ್ಯಸ್ಥರು…

ಬೇತಮಂಗಲ ದೇವಾಲಯಕ್ಕೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ.

ಬೇತಮಂಗಲ ಪಟ್ಟಣದ ನ್ಯೂ ಟೌನ್,  ನಲ್ಲಿ ನೂತನವಾಗಿ  ಶ್ರೀ ಕೃಷ್ಣ ರಕ್ಷಾ ಸುದರ್ಶನ ದೇವರ ಪ್ರತಿಷ್ಟಾಪನಾ ಮಹೋತ್ಸವ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು ಇಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿದ್ದರು. ಈ ವೇಳೆ ಶಾಸಕಿ ಡಾ.ರೂಪಕಲಾ ಎಂ…

ಬೇತಮಂಗಲ ಗ್ರಾಪಂನಿಂದ ಜ-25ಕ್ಕೆ ಕಟ್ಟಡದ ಸಲಕರಣೆ ಹರಾಜು.

ಹಳೇ ಮದ್ರಾಸ್ ರಸ್ತೆ ಅಗಲೀಕರಣ ಮಾಡುತ್ತಿದ್ದು, ಹಳೇ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿನ ಹಲವು ಸಾಮಗ್ರಿಗಳನ್ನು ಜ.25ರ  ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಇದ್ದು, ಬಿಡ್‍ದಾರರು ಭಾಗವಹಿಸಲು ಗ್ರಾಪಂ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹಳೇ ಗ್ರಾಪಂ ಕಟ್ಟಡದಲ್ಲಿ ಬಾಡಿಗೆಗೆ ಇದ್ದ…

ಸುಂದರಪಾಳ್ಯ ಪಬ್ಲಿಕ್ ಶಾಲೆಗೆ 2 ಕೋಟಿ ಅನುದಾನ:ಶಾಸಕಿ ಡಾ.ರೂಪಕಲಾ.

ಕರ್ನಾಟಕ ಪಬ್ಲಿಕ್ ಶಾಲೆಗೆ 2 ಕೋಟಿ., ರೂ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ   ಕಾಮಗಾರಿ  ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಲಾಗುವುದೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು. ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಪಬ್ಲಿಕ್  ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ…

ಬೇತಮಂಗಲದಲ್ಲಿ ಬಿಜೆಪಿಯಿಂದ ವಿಜ ಸಂಕಲ್ಪ ಅಭಿಯಾನ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನವ ಭಾರತ ನಿರ್ಮಾಣಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಿಜೆಪಿಯೇ ಭರವಸೆ ಎಂಬ ಸಂಕಲ್ಪದೊಂದಿಗೆ ಮನೆ ಮನೆಗೂ ಬೇಟಿ ನೀಡಿ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದು ಕೆಜಿಎಫ್ ವಿಸ್ತಾರಕ್ ಲೋಕಿತ್ ನಾಯ್ಡು ಹೇಳಿದರು. ಬೇತಮಂಗಲದ ಹೊಸ…

ಬಂಗಾರಪೇಟೆಯಲ್ಲಿ ರಸ್ತೆ ಸುರಕ್ಷತಾ ಸಪ್ತಹ.

  ಬಂಗಾರಪೇಟೆ ಪಟ್ಟಣದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣೆವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೋಲಿಸ್ ನಿರೀಕ್ಷಕರಾದ ಸಂಜೀವರಾಯಪ್ಪ ವಹಿಸಿ  ಮಾತನಾಡಿ ಆಟೋ ಚಾಲಕರು ಸಾರ್ವಜನಿಕ ವಲಯದಲ್ಲಿ…

ಬಂಗಾರಪೇಟೆಯಲ್ಲಿ ವಿಧ್ಯಾರ್ಥಿಗಳಿಂದ ಕಲಿಕಾ ಹಬ್ಬ ಆಚರಣೆ.

  ಬಂಗಾರಪೇಟೆ ಪಟ್ಟಣದ ಬಾಯ್ಸ್ ಜೂನಿಯರ್ ಕಾಲೇಜ್ ಆವರಣದಲ್ಲಿ ಸಮೂಹ ಸಂಪನ್ಮೂಲ ದೇಶಿಹಳ್ಳಿ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಂಕರಪ್ಪ ವಹಿಸಿದ್ದರು. ಈ ವೇಳೆ ಶಂಕರಪ್ಪ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ವಿಶೇಷ ಜ್ಞಾನ ಬಂಡಾರ…

You missed

error: Content is protected !!