• Fri. Sep 20th, 2024

NAMMA SUDDI

  • Home
  • ಕುಮಾರಣ್ಣ, ಸಿದ್ದರಾಮಯ್ಯ ಬಂದು ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಲ್ಲ-ವರ್ತೂರು ಪ್ರಕಾಶ್

ಕುಮಾರಣ್ಣ, ಸಿದ್ದರಾಮಯ್ಯ ಬಂದು ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಲ್ಲ-ವರ್ತೂರು ಪ್ರಕಾಶ್

ಜೆಡಿಎಸ್ ಪಕ್ಷದವರು ಕುಮಾರಣ್ಣ ಅಂತ ಹೇಳ್ತಾರೆ, ಕಾಂಗ್ರೆಸ್ ಪಕ್ಷದವರು ಸಿದ್ದರಾಮಯ್ಯ ಅಂತಾರೆ ಅವರು ಯಾರು ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿಲ್ಲ, ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ ಎಂದು ಮಾಜಿ…

ಜ.೨೪ ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ವೇಳಾಪಟ್ಟಿಯಂತೆ ಸಕಾಲಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗಿ-ಡಿಡಿಪಿಐ ಕೃಷ್ಣಮೂರ್ತಿ

ಕೋಲಾರ ಜಿಲ್ಲೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೨ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೧ ಮತ್ತು ವಿಶೇಷ ಶಿಕ್ಷಕರ ೨೦೨೨-೨೩ನೇ ಸಾಲಿನ ಹೆಚ್ಚುವರಿ ವರ್ಗಾವಣೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗಳು…

ಅಜಾದ್ ಹಿಂದ್ ಫೌಜು ಹರಿಸಿದ ರಕ್ತವನ್ನು ನಾವು ಇಂದು ಸ್ಮರಿಸಬೇಕಿದೆ”

ಅಂದು ನವೆಂಬರ್ 9ನೇ ತಾರೀಖು 1943 ನೇ ಇಸವಿ ರೈಲು ಟೈಪಿಂಗ್ ನಿಂದ ರಂಗೋನ್ ಗೆ ಹೊರಟಿತ್ತು, ಆದರೆ ರೈಲು ಮುಂದಕ್ಕೆ ಹೊರಡದಂತೆ ಒಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿತ್ತು, ರೈಲು ಹಳಿಯ ಮೇಲೆ ಕುಳಿತು, ಕೆಲವರು ಮಲಗಿ ರೈಲು ಮುಂದಕ್ಕೆ…

ವಕ್ಕಲೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ.

ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಸಾಯುವರೆಗೂ ವಿಜ್ಞಾನವನ್ನು ಅವಲಂಬಿಸಿರುತ್ತಾನೆ. ಈಗಿನ ಪೀಳಿಗೆಯ ಮಕ್ಕಳಿಗೆ ವೈಜ್ಞಾನಿಕ ಅಂಶಗಳ ಬೆಳವಣಿಗೆಗೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಯೋಗಗಳು ಅತ್ಯವಶ್ಯಕ ಎಂದು ಕೋಲಾರ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್ ಅಭಿಪ್ರಾಯಪಟ್ಟರು. ಕೋಲಾರ ತಾಲ್ಲೂಕಿನ ವಕ್ಕಲೇರಿ ಸರ್ಕಾರಿ…

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಲೂರಿನ ಲಕ್ಷ್ಮೀನಾರಾಯಣ್ ನೇಮಕ.

  ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಲೂರಿನ ಲಕ್ಷ್ಮೀನಾರಾಯಣ್ ನೇಮಕಗೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಇವರ ಆಯ್ಕೆಯನ್ನು ಶನಿವಾರ ಘೋಷಿಸಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ ಚಂದ್ರಾರೆಡ್ಡಿ ಬಿಜೆಪಿಗೆ ಸೇರ್ಪಡೆಯಾದ ನಂತರ ಜಿಲ್ಲಾ ಕಾಂಗ್ರೆಸ್…

ಬೆಸ್ಕಾಂನ 8 ಜಿಲ್ಲೆಗಳ 8ನೇ ವಿದ್ಯುತ್ ಅದಾಲತ್ ನಲ್ಲಿ 2418 ಗ್ರಾಹಕರು ಭಾಗಿ.

  ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಪೈಕಿ 87 ಹಳ್ಳಿಗಳಲ್ಲಿ ನಡೆದ 8ನೇ ವಿದ್ಯುತ್ ಅದಾಲತ್ ನಲ್ಲಿ 2418 ಗ್ರಾಹಕರು ಭಾಗವಹಿಸಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು.…

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಮಾತನಾಡಲು ನೈಜತೆ ಇರಬೇಕು: ದುರ್ಗಾ ಪ್ರಸಾದ್.

ಎರಡೂ ಜಿಲ್ಲೆಗಳ ಮಹಿಳೆಯರಿಗೆ ರೈತರಿಗೆ ಡಿಸಿಸಿ ಬ್ಯಾಂಕ್ ಮೂಲಕ ಸಾವಿರಾರು ಕೋಟಿ ಬಡ್ಡಿ ರಹಿತ ಸಾಲ ಕೊಟ್ಟು ಸ್ವಾವಲಂಭಿ ಜೀವನ ರೂಪಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಮಾತನಾಡಲು ನೈತಿಕ  ಅರ್ಹತೆ ಇರಬೇಕೆಂದು ಕೆಪಿಸಿಸಿ ಸದಸ್ಯ ಜಿ.ಟಿ ದುರ್ಗಾ ಪ್ರಸಾದ್ ಬಿಜೆಪಿ ಮುಖಂಡ…

ಕೆಜಿಎಫ್:16 ಗ್ರಾಪಂಗಳ ಬಡವರಿಗೆ 1200 ಮನೆಗಳ ಮಂಜೂರು:ಶಾಸಕಿ ರೂಪಕಲಾ.

ಸೊಸೈಟಿಗಳಿಗೆ ಇಂದು ಆಯಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಆರ್ಥಿಕವಾಗಿ ಸಾಲ ನೀಡುವಷ್ಟು ಶಕ್ತಿಯನ್ನು ಡಿಸಿಸಿ ಬ್ಯಾಂಕ್ ಮೂಲಕ ತುಂಬಿದ್ದು, ರೈತರು, ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ಅವರು ತಾಲ್ಲೂಕಿನ ಕದರೀಪುರ ವಿಎಸ್‍‌ಎಸ್ಎಸ್‌ಎನ್ ಮೂಲಕ ಸೀತಂಪಲ್ಲಿ ಗ್ರಾಮದಲ್ಲಿ…

ಇಟಿಸಿಎಂ ಆಸ್ಪತ್ರೆ ಮಾರಾಟ ಆರೋಪ ಶುದ್ಧ ಸುಳ್ಳು – ರೆ.ಶಾಂತಕುಮಾರ್

ಕೋಲಾರ ನಗರದ ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ಜಯದೇವ್ ಪ್ರಸನ್ನ ಮಾಡಿರುವ ಆರೋಪ ಶುದ್ಧ ಸುಳ್ಳು ಅವರ ಬಳಿ ಯಾವುದಾದರೂ ದಾಖಲೆ ಇದ್ದರೆ ತೋರಿಸಲಿ ಉತ್ತರ ಕೊಡುತ್ತೇವೆ ಅಂತ ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ಶಾಂತಕುಮಾರ್ ತಿಳಿಸಿದರು. ಕೋಲಾರ ನಗರದ…

ಸಿದ್ದರಾಮಯ್ಯ ವಿರುದ್ಧ ದಲಿತ ವಿರೋಧಿ ಅಸ್ತ್ರ – ಮುಖಂಡರಿಂದ ಕರಪತ್ರ ವಿತರಣೆ

ಕೋಲಾರ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಇದೀಗ ಸಿದ್ದರಾಮಯ್ಯ ಸೋಲಿಸಲು ದಲಿತ ವಿರೋಧಿ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಕೋಲಾರ ಕ್ಷೇತ್ರದಾದ್ಯಂತ ಸಿದ್ದರಾಮಯ್ಯ ವಿರುದ್ಧ ಕರಪತ್ರ ಅಭಿಯಾನ ಆರಂಭವಾಗಿದ್ದು, ಸಿದ್ದರಾಮಯ್ಯ ಅವರನ್ನು ಕೋಲಾರದಿಂದ…

You missed

error: Content is protected !!