• Fri. Oct 18th, 2024

NAMMA SUDDI

  • Home
  • ಸಂವಿಧಾನ ಸಂರಕ್ಷಣಾ ಜಾಥಾಗೆ ಬಂಗಾರಪೇಟೆಯಲ್ಲಿ ಅದ್ದೂರಿ ಸ್ವಾಗತ.

ಸಂವಿಧಾನ ಸಂರಕ್ಷಣಾ ಜಾಥಾಗೆ ಬಂಗಾರಪೇಟೆಯಲ್ಲಿ ಅದ್ದೂರಿ ಸ್ವಾಗತ.

ಜನಾಂದೋಲನ ಮಹಾ ಮೈತ್ರಿ, ಸಿಟಿಜನ್ ಫಾರ್ ಡೆಮೊಕ್ರಸಿ, ಜನತಂತ್ರ ಪ್ರಯೋಗ ಶಾಲೆ ಮತ್ತು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಣಾ ಜಾಥಾವನ್ನು ವಿವಿದ ದಲಿತ ಸಂಘಟನೆಗಳು ಬಂಗಾರಪೇಟೆಯಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು. ಸಂವಿಧಾನದ ಹಕ್ಕುಗಳು ಯಥಾವತ್ತಾಗಿ ಜಾರಿಯಾಗಬೇಕು ಮತ್ತು…

ಗ್ರಾಪಂಗಳಲ್ಲಿ ಅಕ್ರಮಗಳ ತನಿಖೆಗೆ ಒತ್ತಾಯಿಸಿ ಜ-16 ರಂದು ತಾಪಂ ಮುತ್ತಿಗೆ:ರೈತಸಂಘ.

ಬಂಗಾರಪೇಟೆ ತಾಲ್ಲೂಕಿನಾದ್ಯಾಂತ ಗ್ರಾಮ ಪಂಚಾಯಿತಿಗಳಲ್ಲಿ ಆಕ್ರಮ ಖಾತೆಗಳು ಹಾಗೂ ನರೇಗಾ  ಕಾಮಗಾರಿಗಳಲ್ಲಿ ನಡೆಸಿರುವ ಭ್ರಷ್ಟಚಾರವನ್ನು ಸಿ.ಬಿ.ಐ ಗೆ  ಒಪ್ಪಿಸಬೇಕೆಂದು ಒತ್ತಾಯಿಸಿ ಜ.16 ರಂದು ಜಾನುವಾರುಗಳ ಸಮೇತ  ತಾಲ್ಲೂಕು ಪಂಚಾಯಿತಿ ಮುತ್ತಿಗೆ ಹಾಕಲು ರೈತ ಸಂಘದ  ಸಭೆಯಲ್ಲಿ ತಿರ್ಮಾನಿಸಲಾಯಿತು. ನಗರದ ಡಾ|| ಬಿ.ಆರ್. ಆಂಬೇಡ್ಕರ್…

ಸಿದ್ದರಾಮಯ್ಯ ಸ್ಪರ್ಧೆಯನ್ನು ಬಿಜೆಪಿ ಸಮರ್ಥವಾಗಿ ಎದುರಿಸುತ್ತದೆ-ಓಂಶಕ್ತಿ ಚಲಪತಿ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಬಿಜೆಪಿ ಪಕ್ಷದಿಂದ ಸಮರ್ಥವಾಗಿ ಚುನಾವಣೆಯನ್ನು ಎದುರಿಸಲು ಸಿದ್ದರಿದ್ದೇವೆ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು. ಕೋಲಾರ ನಗರದ ಕಾರಂಜಿಕಟ್ಟೆಯ ಧರ್ಮರಾಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಓಂಶಕ್ತಿ ಫೌಂಡೇಶನ್ ವತಿಯಿಂದ ಮೇಲ್ ಮರವತ್ತೂರು…

ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ಹೆಮ್ಮೆ ಎನಿಸುತ್ತದೆ-ಸಿಎಂಆರ್‌ ಶ್ರೀನಾಥ್

ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ವರ್ಧೆ ಮಾಡುವುದನ್ನು ಸ್ವಾಗತಿಸುತ್ತೇನೆ ಅಂತಹವರ ವ್ಯಕ್ತಿಯ ವಿರುದ್ದ ಸ್ವರ್ಧೆ ಮಾಡುವುದಕ್ಕೆ ನನಗೆ ಹೆಮ್ಮೆಯಿದೆ. ನಮ್ಮ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್…

ಅರಾಭಿಕೊತ್ತನೂರು ಶಾಲೆಯ ವಿದ್ಯಾಗಣಪತಿಗೆ ಸಂಕಷ್ಟಹರ ಪೂಜೆ,ಪಂಚಾಮೃತ ಅಭಿಷೇಕ

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ವಿದ್ಯಾಗಣಪತಿ ದೇವಾಲಯದಲ್ಲಿ ಅಂಗಾರಕ ಸಂಕಷ್ಟ ಗಣಪತಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಗಣಪತಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿದ್ದು, ಆಗಮಿಕರಾದ ಕೋಲಾರದ ಫಣಿಕುಮಾರ್ ಪೂಜೆಯನ್ನು ನಡೆಸಿಕೊಟ್ಟರು. ಈ ತಿಂಗಳ…

ಕೋಲಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಜಾಗೃತಿ ನಡಿಗೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್‌ ಕುಮಾರ್ ಚಾಲನೆ

ಸಿರಿಧಾನ್ಯಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಸಿರಿಧಾನ್ಯ ಜಾಗೃತಿ ನಡಿಗೆಗೆ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ ಚಾಲನೆ ನೀಡಿದರು. ಮಂಗಳವಾರ ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಹಾಗೂ ತೋಟಗಾರಿಕೆ ಇಲಾಖೆ,…

ನಿವೃತ್ತ ಶಿಕ್ಷಕ ದೇವಕುಮಾರ್ ಗೆ ಚನ್ನೈನಲ್ಲಿ ಎಪಿಜೆ ಅಬ್ಲುಲ್ ಕಲಾಂ ಪ್ರಶಸ್ತಿ ಪ್ರಧಾನ.

ಚನ್ನೈ ನ ಡಾ ll ಎ ಪಿ ಜಿ ಅಬ್ದುಲ್ ಕಲಾಂ  ಕಲೆ ಮತ್ತು ಸಾಂಸ್ಕೃತಿಕ ಅಕಾಡಮಿ ವತಿಯಿಂದ ಚನ್ನೈ ಮೈಲಾಪುರ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿರುವವರನ್ನು ಗುರ್ತಿಸಿ…

ಪತ್ರಿಕೋದ್ಯಮದಲ್ಲಿ ನೇರ ನಿಷ್ಠೂರವಾದಿಯಾಗಿದ್ದವರು ಎಂ.ಎಸ್.ಪ್ರಭಾಕರ (ಕಾಮರೂಪಿ) – ಆದಿಮ ಅಂಬರೀಷ್

ಕೋಲಾರದ ಆದಿಮ ತಿಂಗಳ ವಾಡಿಕೆಯಂತೆ ಆದಿಮದಲ್ಲಿ ೧೮೮ ನೇ ಹುಣ್ಣಿಮೆ ಹಾಡು  ನಡೆಯಿತು. ಬೆಂಗಳೂರು ಏಶಿಯನ್ ಥಿಯೇಟರ್ ತಂಡ ಮಹಾ ಪ್ರಸ್ಥಾನ ಎಂಬ ನಾಟಕ ಪ್ರಸ್ತುತಪಡಿಸಿತು. ಆದಿಮ ಅಂಬರೀಷ್ ಕಾಮರೂಪಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ…

ದಲಿತ ಜನಪ್ರತಿನಿಧಿಗಳೇ ದಲಿತರನ್ನು ತುಳಿಯುತ್ತಾರೆ:ಬೇತಮಂಗಲದಲ್ಲಿ ಮೋಹನಕೃಷ್ಣ.

ದಲಿತ ಜನಪ್ರತಿನಿಧಿಗಳೇ ದಲಿತರನ್ನು ತುಳಿಯುತ್ತಾ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಮಾಜ ಸೇವಕ ವಿ.ಮೋಹನಕೃಷ್ಣ ಬೇತಮಂಗಲದಲ್ಲಿ ಆರೋಪಿಸಿದರು. ಜನಾಂದೋಲನ ಮಹಾ ಮೈತ್ರಿ, ಸಿಟಿಜನ್ ಫಾರ್ ಡೆಮೊಕ್ರಸಿ, ಜನತಂತ್ರ ಪ್ರಯೋಗ ಶಾಲೆ ಮತ್ತು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ…

ಬಿಇಎಂಎಲ್ ಜಮೀನು ಸರ್ವೆ ಮಾಡಿದ ಸಾರ್ವಜನಿಕ ಜಮೀನುಗಳ ನಿಗಮ.

 ಬಿಇಎಂಎಲ್ ಸಂಸ್ಥೆಗೆ ಸೇರಿದ ಜಮೀನುಗಳನ್ನು ಪರಿಶೀಲನೆ ನಡೆಸಿದ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ವ್ಯವಸ್ಥಾಪಕ ಪಿ.ವಸಂತಕುಮಾರ. ಕೆಜಿಎಫ್‌ನ  ಬಿಇಎಂಎಲ್ ಸಂಸ್ಥೆಗೆ ಸೇರಿದ ಜಮೀನುಗಳನ್ನು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ಪಿ..ವಸಂತಕುಮಾರ ನೇತೃತ್ವದಲ್ಲಿ ಬಿಮೆಲ್‌ನ  ಕಾಲೋನಿ ವಸಂತನಗರ ಅಜ್ಜಪಲ್ಲಿ ಸೇರಿದಂತೆ ವಿವಿದೆಡೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಕಂದಾಯ ಅಧಿಕಾರಿಗಳಿಂದ ಅಗತ್ಯ…

You missed

error: Content is protected !!