• Fri. May 3rd, 2024

NAMMA SUDDI

  • Home
  • ಕೋಲಾರದಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ – ಸಿಹಿ ಹಂಚಿ ಸಂಭ್ರಮಾಚರಣೆ

ಕೋಲಾರದಲ್ಲಿ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ – ಸಿಹಿ ಹಂಚಿ ಸಂಭ್ರಮಾಚರಣೆ

  ವಿಶ್ವ ಯುವಕರ ದಿನಾಚರಣೆ ಪ್ರಯುಕ್ತ ಕೋಲಾರ ನಗರದ ವಿವಿಧ ಕಡೆ ಸ್ವಾಮಿ ವಿವೇಕಾನಂದರ ೧೬೦ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಗೌರವ ಪ್ರೀತಿಯಿಂದ ಆಚರಿಸಲಾಯಿತು. ನಗರದ ಅಮಾನಿಕೆರೆಯ ಸಮೀಪದ ಶ್ರೀ ನಾರಾಯಣಿ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಉತ್ಸಾಹದಿಂದ ಆಚರಿಸಲಾಯಿತು.…

ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮತ ಕೇಳುತ್ತೇನೆದ ಮಾಜಿ ಸಚಿವ !!

ತ್ಯಾವನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿದ ನಂತರ ಮತ ಕೇಳುತ್ತೇನೆ :  ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ತ್ಯಾವನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸಿಸಿ ರಸ್ತೆಗಳನ್ನು ಕೇಳಿದ್ದೀರಾ ಅವುಗಳನ್ನು  ಆದಷ್ಟು ಬೇಗ ಮಾಡಿಕೊಡುತ್ತೇನೆ. ಇನ್ನು…

ಸಾ.ರಾ. ಅಬೂಬಕರ್ ನೆನಪು ಕಾಡುತ್ತಿದೆ – ಅಬ್ಬಿಣಿ ಶಿವಪ್ಪ

ಇತ್ತೀಚೆಗೆ ಕತೆ-ಕವನಗಳನ್ನು ಬರೆಯುತ್ತಿರುವ ಮುಸ್ಲಿಮ್ ಹೆಣ್ಣು ಮಕ್ಕಳ‌ನ್ನು ಕಂಡಾಗೆಲ್ಲ ನನಗೆ ಸಾ.ರಾ. ಅಬೂಬಕರ್ ನೆನಪಾಗುತ್ತಿದ್ದರು. ಮುಂದೆಯೂ ನೆನಪಾಗಬಹುದು. ಸಾರಾ ಅಬೂಬಕರ್ ಅವರಿಗೆ ಬರೆಯಲು ಎಷ್ಟೊಂದು ಕಷ್ಟಗಳಿದ್ದವು! ಎಷ್ಟೋ ಕಡೆ ಅವರತ್ತ ಕಲ್ಲು-ಮೊಟ್ಟೆಗಳನ್ನು ಎಸೆದಿದ್ದರು. ಈ ವಿರೋಧಗಳನ್ನು ಒಳಗಿನಿಂದಲೇ ಅವರು ಹೆಚ್ಚು ಎದುರಿಸಿದ್ದು…

ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಗೆ ಹೆಚ್ಚುತ್ತಿರುವ ಒತ್ತಡ – ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

*ಮಾವು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರವಾಗಿ ಕೋಲಾರ ಜಿಲ್ಲೆಯಲಿ ಮಾವು ಆಧಾರಿತ ಕೈಗಾರಿಕೆಗಳನ್ನು ತರುವ ಮೂಲಕ ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಸ್ಥಾಪಿಸಬೇಕು. *ಮಾವು ಮಹಾಮಂಡಳಿಗೆ ಪ್ರತಿ ವರ್ಷ ಕನಿಷ್ಟ ೫೦೦ ಕೋಟಿ ರೂ. ಅನುದಾನ ಮೀಸಲಿಡಬೇಕು. *ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ಖಾಸಗಿ…

ಕೋಲಾರ ನಗರಸಭೆ ಅಮೃತ್‌ಸಿಟಿ ಯೋಜನೆಯಲ್ಲಿ ಅಕ್ರಮ, ವಿಶ್ವ ಯೋಗ ದಿನಾಚರಣೆಗೆ ೨೦ ಲೀಟರ್ ಸಾಮರ್ಥ್ಯದ ೧೦೦೦ ನೀರು ಕ್ಯಾನ್ ೮೫ ಸಾವಿರ ಬಿಲ್, ಶೇ.೨೪.೧೦ ಅನುದಾನದಲ್ಲಿ ಭ್ರಷ್ಟಾಚಾರ, ಸದಸ್ಯರ ಅಕ್ರೋಶ

* ಕೋಲಾರ ನಗರಸಭೆ ಅಮೃತ್‌ಸಿಟಿ ಯೋಜನೆಯಲ್ಲಿ ಅಕ್ರಮ, ೭೦ ಕೋಟಿ ರೂ. ಗಾತ್ರದ ೫೪ ಕಾಮಗಾರಿಗಳಲ್ಲಿ ಶೇ.೨೦ ನಡೆದಿಲ್ಲ-ಮುಬಾರಕ್, * ಒಳಚರಂಡಿ ಪೈಪುಗಳಲ್ಲಿ ಬ್ಲಾಕೇಜ್ ಆಗಿರುವ ಕಾರಣ ಕೋಲಾರದ ಕೆಲವು ವಾರ್ಡ್ ಗಳ ಮನೆಗಳ ಶೌಚಾಲಯಗಳಲಿ ವಿಚಿತ್ರ ಹುಳಗಳ ಕಾಟ-ಅಂಬರೀಶ್ *…

ರೈನ್ ಬೋ ಕಲರ್ ಕಿಡ್ಸ್ ಶಾಲೆಯಲ್ಲಿ ಪೋಷಕರಿಗಾಗಿ ಬೆಂಕಿಯಿಲ್ಲದೆ ಅಡುಗೆ ಮಾಡುವ ಸ್ಪರ್ಧೆ

ನಾವು ತಿನ್ನುವ ಆಹಾರವು ಹೆಚ್ಚಿನ ಪೌಷ್ಠಿಕವಾಗಿರಬೇಕು ಹಾಗೂ ನಮ್ಮ ಆರೋಗ್ಯವನ್ನು ಹೆಚ್ಚಿಸುವಂತೆಯೂ ಇರಬೇಕು ಎಂದು ರೈನ್ ಬೋ ಕಲರ್ ಕಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ಶಂಕರಮ್ಮ ದೇವರಾಜ್ ರವರು ತಿಳಿಸಿದರು. ಮಾಲೂರು  ತಾಲ್ಲೂಕಿನ ಮಿಂಡಹಳ್ಳಿ ಗ್ರಾಮದ ರೈನ್ ಬೋ ಕಲರ್ ಕಿಡ್ಸ್…

ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿ – ಉಮಾ ಮಹದೇವನ್ ಸೂಚನೆ

ಸರ್ಕಾರದ ಯೋಜನೆಗಳ ಫಲಾನುಭವಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಆ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಜಿಲ್ಲಾಧಿಕಾರಿಗಳ…

ಮಕ್ಕಳ ಸದೃಡತೆಗೆ ದೈಹಿಕ ಶಿಕ್ಷಣ ಅತ್ಯಗತ್ಯ, ಶಿಕ್ಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು – ಸಂಸದ ಮುನಿಸ್ವಾಮಿ ಕರೆ

ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಡಗೊಳಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಪ್ರಧಾನವಾಗಿದ್ದು, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಅಡಿಪಾಯವಾದ ಆರೋಗ್ಯವಂತ ಯುವಜನರನ್ನು ಬೆಳೆಸುವ ಕೆಲಸವನ್ನು ದೈಹಿಕ ಶಿಕ್ಷಕರು ಮಾಡಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು. ನಗರದ ಟಿ.…

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಜ.೧೦ಕ್ಕೆ ಬೃಹತ್ ಪ್ರತಿಭಟನೆ : ಚಿತ್ರದುರ್ಗ ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ

  ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಗುಪ್ತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಜ.೧೦ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಚಿತ್ರದುರ್ಗ ಬೋವಿ ಮಠದ…

ಜ. 8ಕ್ಕೆ ಚಿತ್ರದುರ್ಗದಲ್ಲಿ ಎಸ್. ಸಿ./ ಎಸ್. ಟಿ ಐಕ್ಯತಾ ಸಮಾವೇಶ ಪೋಸ್ಟರ್ ಬಿಡುಗಡೆ

ಜನವರಿ 8 ರಂದು ಚಿತ್ರದುರ್ಗದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಐತಿಹಾಸಿಕ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಕೋಲಾರ ಪತ್ರಕರ್ತರ ಭವನದಲ್ಲಿ ಬುಧವಾರ ಚಿತ್ರದುರ್ಗದಲ್ಲಿ ನಡೆಯುವ ಐಕ್ಯತಾ ಸಮಾವೇಶದ ಪೋಸ್ಟರ್ ಬಿಡುಗಡೆ…

You missed

error: Content is protected !!