• Sun. Jun 2nd, 2024

ಕೋಲಾರ

  • Home
  • ಚೈತ್ರಾಳಿಗೆ ಯಾವುದೇ ‘ಫಿಟ್ಸ್’ ರೋಗ ಇಲ್ಲ:ಡಾ.ಆಸೀಮಾ ಬಾನು ಸ್ಪಷ್ಟನೆ.

ಚೈತ್ರಾಳಿಗೆ ಯಾವುದೇ ‘ಫಿಟ್ಸ್’ ರೋಗ ಇಲ್ಲ:ಡಾ.ಆಸೀಮಾ ಬಾನು ಸ್ಪಷ್ಟನೆ.

ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದಂತಾಗಿ ಕುಸಿದು ಬಿದ್ದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ‘ಚೈತ್ರಾ ಅವರಿಗೆ ಫಿಟ್ಸ್ ಇಲ್ಲ, ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚೈತ್ರಾ…

ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ಚಾಲನೆ

  ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ಚಾಲನೆ ಕೋಲಾರ,ಸೆ.೧೫ : ನಗರಸಭೆ ಕಾರ್ಯಾಲಯ ಕೋಲಾರ, ಜಿಲ್ಲಾ ಪೌರಸೇವಾ ನೌಕರರ ಸೇವಾ ಸಂಘ ವತಿಯಿಂದ ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ವಿದ್ಯುಕ್ತವಾಗಿ ಚಾಲನೆ ನೀಡಿದರು.  ನಗರದ ಜೂನಿಯರ್…

ಬಿಜೆಪಿ ಟಿಕೆಟ್ ಗಾಗಿ ಹಣ:ಚೈತ್ರಾ ಪ್ರಕರಣದ ಬಳಿಕ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ.

ಉದ್ಯಮಿ ಗೋವಿಂದ ಪೂಜಾರಿ ಎಂಬುವವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಶಾಸಕ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಈಗಾಗಲೇ ರಾಜ್ಯಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ, ಕೊಪ್ಪಳ ಜಿಲ್ಲೆಯಲ್ಲೂ ಬಿಜೆಪಿ ಮುಖಂಡನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.…

ಸಂವಿಧಾನದ ತತ್ವ ಸಿದ್ದಾಂತಗನ್ನು ಪಾಲಿಸಿ: ಸೂಲಿಕುಂಟೆ ರಮೇಶ್ ಕರೆ.

ಬಂಗಾರಪೇಟೆ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಲವು ದಿನಗಳು ಕಷ್ಠಪಟ್ಟು ರಚನೆ ಮಾಡಿರುವ ಭಾರತ ಸಂವಿಧಾನದ ತತ್ವಗಳನ್ನು ದೇಶದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕೆಂದು ಕದಸಂಸ ರಾಜ್ಯ ಮುಖಂಡ ಸೂಲಿಕುಂಟೆ ರಮೇಶ್ ಕರೆ ನೀಡಿದರು. ಪಟ್ಟಣದ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ…

ಪ್ರಜಾಸತ್ತಾತ್ಮಕ ಮೌಲ್ಯಗಳ ಘನತೆಯ ಪ್ರತೀಕ ಸಂವಿಧಾನದ ಪ್ರಸ್ತಾವನೆ:ಯು.ರಶ್ಮಿ.

ಬಂಗಾರಪೇಟೆ:ಪ್ರಜಾಪ್ರಭುತ್ವ ತತ್ವಗಳನ್ನು ಉತ್ತೇಜಿಸುವ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಭಾರತ ಸಂವಿಧಾನದ ಪ್ರಸ್ತಾವನೆಯು ಪ್ರಜಾಸತ್ಮಾಕ ಮೌಲ್ಯಗಳ ಘನತೆಯನ್ನು ಹೆಚ್ಚಿಸುವ ಪ್ರತೀಕವಾಗಿದೆ ಎಂದು ತಹಸೀಲ್ದಾರ್ ಯು.ರಶ್ಮಿ ಹೇಳಿದರು. ಪಟ್ಣಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಎದುರು ತಾಲೂಕು ಆಡಳಿತ,…

Rain:ಇಂದು ವಿವಿಧೆಡೆ ಮಳೆ, ಸೆ.21ರವರೆಗೆ ಸಾಧಾರಣ ಮಳೆ ಸಾಧ್ಯತೆ:ಹವಾಮಾನ ಇಲಾಖೆ ವರದಿ.

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆ ಸಕ್ರಿಯಗೊಂಡಿದ್ದು, ಮಳೆ ಸಿಂಚನ ಮುಂದುವರಿದಿದೆ. ಇಂದಿನಿಂದ ಮುಂದಿನ 48 ಗಂಟೆ (ಶನಿವಾರ) ವರೆಗೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯಲಿದೆ. ನಂತರ ನಾಲ್ಕು ದಿನ ಮಳೆಯ ಅಬ್ಬರ ತುಸು ಇಳಿಕೆ ಆಗಲಿದೆ. ಬುಧವಾರದಿಂದ ನಗರದ…

ಯಶಸ್ವಿಯಾಗಿ ನೆರವೇರಿದ “ಸಂವಿಧಾನ ಪೀಠಿಕೆ ಓದು”- ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ನಿರ್ಲಕ್ಷ್ಯ:ಸಂಸದರು ಹಾಗೂ ಸಾರ್ವಜನಿಕರ ಅಕ್ರೋಶ

ಜಿಲ್ಲಾಡಳಿತದ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದ “ಸಂವಿಧಾನ ಪೀಠಿಕೆ ಓದು” ಸಾಮೂಹಿಕವಾಗಿ ವಾಚನ ಕಾರ್ಯಕ್ರಮ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ “ಸಂವಿಧಾನ ಪೀಠಿಕೆ ಓದು” ಜಾಗತಿಕ ವಾಚನಾ ಕಾರ್ಯಕ್ರಮ ಹಾಗೂ “ಸಮಾನತೆಗಾಗಿ ಪ್ರಜಾಪ್ರಭುತ್ವ” ಜನ ದ್ವನಿ ಜಾಥಾ ಕಾರ್ಯಕ್ರಮ ಜಿಲ್ಲಾಡಳಿತದ ವತಿಯಿಂದ…

ತಮಿಳುನಾಡು:ಮಹಿಳೆಯರಿಗೆ ಮಾಸಿಕ 1 ಸಾವಿರ ಮಾಸಿಕ ಧನಸಹಾಯ ಯೋಜನೆಗೆ ಚಾಲನೆ.

ಮಹಿಳೆಯರಿಗಾಗಿ ಮಾಸಿಕ 1 ಸಾವಿರ ಧನಸಹಾಯ ಯೋಜನೆಗೆ ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ದ್ರಾವಿಡ ನೇತಾರ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನದಂದು ಕಾಂಚಿಪುರಂನಲ್ಲಿ ಚಾಲನೆ ನೀಡಿದರು. ಇದು ಮಹಿಳೆಯರ ಶ್ರಮಕ್ಕೆ ಮನ್ನಣೆಯಾಗಿದೆ ಎಂದ ಸಿಎಂ ಹಲವಾರು ಫಲಾನುಭವಿಗಳಿಗೆ ಬ್ಯಾಂಕ್…

ಪೂರ್ವ ತಯಾರಿ ಇಲ್ಲದೆ ಆಯೋಜಿಸಿದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ : ಸoಸದ ಮುನಿಸ್ವಾಮಿ ಖಂಡನೆ

 ಪೂರ್ವ ತಯಾರಿ ಇಲ್ಲದೆ ಆಯೋಜಿಸಿದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಕಳೆಗುಂದಿದೆ-ಸoಸದ ಮುನಿಸ್ವಾಮಿ ಕೋಲಾರ,ಸೆ.೧೫ : ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಿಲ್ಲಾಧಿಕಾರಿ ಅಕ್ರಮ್ ಪಾಷ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ರವರ ನಿರ್ಲಕ್ಷ್ಯ ದಿಂದ ಕಳೆಗುಂದುವ0ತಾಗಿದೆ…

SIIMA 2023, ದುಬೈನಲ್ಲಿ ಇಳಿದ ತಾರಾಲೋಕ:ಸೈಮಾ ಸಂಭ್ರಮಕ್ಕೆ ಕ್ಷಣಗಣನೆ.

ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರತಿ ವರ್ಷ ಬಹಳ ಅದ್ಧೂರಿಯಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಾ ಬರ್ತಿದೆ. ಈ ಬಾರಿ ದೂರದ ದುಬೈನಲ್ಲಿ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ದುಬೈ…

You missed

error: Content is protected !!