• Fri. Sep 20th, 2024

ಬಂಗಾರಪೇಟೆ

  • Home
  • ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಓ)ಬಲಪಡಿಸಲು ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ

ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಓ)ಬಲಪಡಿಸಲು ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ

ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸೆಹಗಲ್ ಫೌಂಡೇಶನ್ ಮತ್ತು ವಾಲ್‌ಮಾರ್ಟ್ ಸಹಯೋಗದೊಂದಿಗೆ ಮಾರಾಟಗಾರರು ಮತ್ತು ಖರೀಧಿದಾರರ ಸಮಾವೇಶ ಕೋಲಾರ ಜಿಲ್ಲಾ ಕೇಂದ್ರದಲ್ಲಿ ನೆರವೇರಿತು. ಮಂಗಳವಾರ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಇಂದು ಕೋಲಾರ…

ಬಂಗಾರಪೇಟೆಯಲ್ಲಿ ವಿಧ್ಯಾರ್ಥಿಗಳಿಂದ ಕಲಿಕಾ ಹಬ್ಬ ಆಚರಣೆ.

  ಬಂಗಾರಪೇಟೆ ಪಟ್ಟಣದ ಬಾಯ್ಸ್ ಜೂನಿಯರ್ ಕಾಲೇಜ್ ಆವರಣದಲ್ಲಿ ಸಮೂಹ ಸಂಪನ್ಮೂಲ ದೇಶಿಹಳ್ಳಿ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಂಕರಪ್ಪ ವಹಿಸಿದ್ದರು. ಈ ವೇಳೆ ಶಂಕರಪ್ಪ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ವಿಶೇಷ ಜ್ಞಾನ ಬಂಡಾರ…

ಅಸ್ಪೃಷ್ಯತೆ ನಿವಾರಣೆಗೆ ಶ್ರಮಿಸಿದವರು ಡಾ.ಅಂಬೇಡ್ಕರ್:ಬೂದಿಕೋಟೆಯಲ್ಲಿ ಅಂಜಲಿದೇವಿ.

  ಭಾರತ ದೇಶದಲ್ಲಿ ಈಗಲೂ ಬೇರೂರಿರುವ ಅಸ್ಪೃಷ್ಯತೆಯ ಪಿಡುಗನ್ನು ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪಟ್ಟಷ್ಟು ಶ್ರಮ ಬೇರಾರೂ ಪಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕಿ ಅಂಜಲಿದೇವಿ ಹೇಳೀದರು.   ಅವರು ಬಂಗಾರಪೇಟೆ ತಾಲ್ಲೂಕು ಬೂದಿಕೋಟೆಯಲ್ಲಿ ಸಮಾಜ…

ಗುಲ್ಲಹಳ್ಳಿಯಲ್ಲಿ ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬ.

ಶಿಕ್ಷಣ ಇಲಾಖೆಯಿಂದ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೋಬಳಿ ಗುಲ್ಲಹಳ್ಳಿಯಲ್ಲಿ  ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬ ನಡೆಸಲಾಯಿತು. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಈ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿತ್ತು. ಮಕ್ಕಳನ್ನು ಹಲವು…

ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ, ನೂರು ಬಾರಿ ಅಮಿತ್ ಶಾ, ಮೋದಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸತ್ಯ – ಸಿದ್ದರಾಮಯ್ಯ

ರಾಜ್ಯಕ್ಕೆ ನೂರು ಬಾರಿ ಅಮಿತ್ ಶಾ, ಮೋದಿ ಬಂದರೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸತ್ಯ,ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ, ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಬೇಕು ಎಂದರು.  ಕೋಲಾರದಲ್ಲಿ ಪ್ರಜಾಧ್ವಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.  ೧೩ ನೇ…

ಶೇ.೪೦ ಲಂಚ ಇಲ್ಲದೆ ಯಾವುದೇ ಕೆಲಸ ಆಗದು ಬಿಜೆಪಿ ಸರಕಾರದ ವಿರುದ್ಧ ಶಾಸಕ ಎನ್.ಎಸ್.ನಾರಾಯಣಸ್ವಾಮಿ ಟೀಕೆ

ಶೇ.೪೦ ಲಂಚವಿಲ್ಲದೆ ಬಿಜೆಪಿ ಸರಕಾರದಲ್ಲಿ ಯಾವುದೇ ಕೆಲಸ ನಡೆಯಲ್ಲ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದರು. ಕೋಲಾರದ ಕಾಂಗ್ರೆಸ್ ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಆಪರೇಷನ್ ಕಮಲದ ಮೂಲಕ ಅನೈತಿಕ ಮಾರ್ಗದಲ್ಲಿ ಸರಕಾರ ನಡೆಸಿರುವ ಬಿಜೆಪಿ ಸರಕಾರದಲ್ಲಿ ರೈತರ ಪರ ಯಾವುದೇ…

ಓಂಕಾರಾಶ್ರಮದಲ್ಲೇ ಮೂವರು ಗುರುಗಳ ಭವ್ಯ ಆಲಯಗಳ ನಿರ್ಮಾಣಕ್ಕೆ ಹರಿಹರಪುರದ ಶ್ರೀಗಳ ಒಪ್ಪಿಗೆ

  ಕೋಲಾರ-ಬಂಗಾರಪೇಟೆ ರಸ್ತೆಯ ಓಂಕಾರಾಶ್ರಮದ ಆವರಣದಲ್ಲಿ ಗುರುಪೂಜೆಗೆ ಅನುವಾಗುವಂತೆ ಯಾಜ್ಞವಲ್ಕ್ಯ ಮಹಾಋಷಿಗಳು, ಶಂಕರಭಗವತ್ಪಾದರು ಹಾಗೂ ಶೃಂಗೇರಿ ಶಾರಾದಾಪೀಠದ ಪ್ರಥಮ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರ ಭವ್ಯ ದೇಗುಲಗಳನ್ನು ನಿರ್ಮಿಸಲು ಹರಿಹರಪುರದ ಶ್ರೀ ಆಧಿ ಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠಾಧಿಪತಿಗಳಾದ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತಿ ಮಹಾಸ್ವಾಮಿಗಳು ಒಪ್ಪಿಗೆ…

ಫೆಬ್ರವರಿಯಲ್ಲಿ ದೆಹಲಿ ಸಿ.ಎಂ. ಅರವಿಂದ್ ಕೇಜ್ರೀವಾಲ್ ಕೋಲಾರಕ್ಕೆ ಆಗಮನ, ಎಎಪಿ ಕಾರ್ಯಕರ್ತರಲ್ಲಿ ಗರಿಗೆದರಿದ ಉತ್ಸಾಹ …

ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಫೆಬ್ರುವರಿ ತಿಂಗಳಿನಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕೋಲಾರಕ್ಕೆ ಆಗಮಿಸಲಿದ್ದಾರೆ ಎಂದು ಎ.ಎ.ಪಿ. ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಸುಹೈಲ್ ದಿಲ್ ನವಾಜ್ ತಿಳಿಸಿದರು. ಇಲ್ಲಿನ ಅಂತರಗಂಗೆ ತಪ್ಪಲಿನ…

ಮುಚ್ಚಿಹೋಗಿದ್ದ ಮಾಲೂರು ತಾಲ್ಲೂಕು ಸಂಪರ್ಕ ರಸ್ತೆ ಪುನರ್ ನಿರ್ಮಾಣ.

ಅನೇಕ ವರ್ಷಗಳಿಂದ ಒತ್ತುವರಿ ಕಾರಣದಿಂದ ಮುಚ್ಚಿಹೋಗಿದ್ದ ಬಂಗಾರಪೇಟೆ ತಾಲ್ಲೂಕು ತ್ಯಾರ್ನಹಳ್ಳಿ ಬಳಿಯ ಮಾಲೂರು ಸಂಪರ್ಕ ರಸ್ತೆಯನ್ನು ಇಂದು ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಬಂಗಾರಪೇಟೆ ತಾಲ್ಲೂಕು ತ್ಯಾರ್ನಹಳ್ಳಿ ಕಾರಮಂಗಲ, ಹುಲಿಬೆಲೆ, ಐನೋರ ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲ ರೈತರಿಗೆ ಈ…

ಗಡಿ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಮರುಕಳಿಸುವಂತೆ ಮಾಡಿದ ಸಂಸದ ಮುನಿಸ್ವಾಮಿ.

ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಹೋಬಳಿಯ ಬಿಸಾನತ್ತಂ ರೈಲ್ವೆ ನಿಲ್ದಾಣ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ನಿಲ್ದಾಣವಾಗಿದ್ದು, ಸಂಸದ ಎಸ್.ಮುನಿಸ್ವಾಮಿರಿಂದಾಗಿ ಇಲ್ಲಿ ಎಲ್ಲಾ ರೀತಿಯ ಟಿಕೆಟ್ ಗಳಲ್ಲಿ ತೆಲುಗು ಭಾಷೆಗೆ ಬದಲು ಕನ್ನಡ ಭಾಷೆಯಲ್ಲಿ ಬರುವಂತಾಗಿದೆ. ಎಷ್ಟೋ ವರ್ಷಗಳ ನಂತರ…

You missed

error: Content is protected !!