• Mon. Apr 29th, 2024

ಕೆಜಿಎಫ್

  • Home
  • *ನಿರುದ್ಯೋಗ ಹೋಗಲಾಡಿಸಲು ಸ್ವಕ್ಷೇತ್ರ ಅಭ್ಯರ್ಥಿ ಗೆಲ್ಲಿಸಿ:ಸುರೇಶ್.*

*ನಿರುದ್ಯೋಗ ಹೋಗಲಾಡಿಸಲು ಸ್ವಕ್ಷೇತ್ರ ಅಭ್ಯರ್ಥಿ ಗೆಲ್ಲಿಸಿ:ಸುರೇಶ್.*

ಕೆಜಿಎಫ್‍:ಚುನಾವಣೆ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆ, ಆಮಿಷಗಳನ್ನು ಒಡ್ಡಿ ಮತಗಳು ಪಡೆಯುವ ನಾಯಕರ ಬಗ್ಗೆ ಎಚ್ಚರವಿದ್ದು, ಸದಾ ಬಡವರ, ದೀನ ದಲಿತರ, ಕೂಲಿ ಕಾರ್ಮಿಕರ, ಪರ ಚಿಂತನೆ ಇರುವ ನಿರುದ್ಯೋಗ ಹೋಗಲಾಡಿಸುವ ಸ್ವಕ್ಷೇತ್ರ ಬಿಜೆಪಿ ಅಭ್ಯರ್ಥಿಗೆ ಮತಕೊಟ್ಟು  ಗೆಲ್ಲಿಸಿ ಎಂದು ಕಮ್ಮಸಂದ್ರ ಗ್ರಾಪಂ…

*ಹಸು ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಹಾಲು ಸಿಗುತ್ತದೆ: ಲಕ್ಷ್ಮೀಪತಿ.*

ಕೆಜಿಎಫ್:ಹಾಲು ಕರೆಯುವ ಹಸು ಆರೋಗ್ಯದಿಂದ ಇದ್ದರೆ ಮಾತ್ರ ಆರೋಗ್ಯಕರವಾದ ಹಾಲನ್ನು ಉತ್ಪಾದನೆ ಮಾಡಲು ಸಾಧ್ಯ ಎಂದು ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಎನ್‍ಎಸ್‍ಎಸ್ ಯೋಜನೆ ಅಧಿಕಾರಿ ಲಕ್ಷ್ಮೀಪತಿ ಹೇಳಿದರು. ತಾಲ್ಲೂಕಿನ ಘಟ್ಟಕಾಮದೇನಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಉನ್ನತ್ ಭಾರತ್ ಅಭಿಯಾನದಡಿ ಶುದ್ದ ಹಾಲಿನ ಉತ್ಪಾದನೆ ಕುರಿತು ಒಂದು ದಿನದ…

*ವಾಲಿಬಾಲ್ ಪಂದ್ಯಾವಳಿ:ಬಹುಮಾನ ವಿತರಣೆ.*

ಕೆಜಿಎಫ್:ಸ್ವಾಮಿ ವಿವೇಕಾನಂದ ಬ್ರಿಗೇಡ್ ವತಿಯಿಂದ ಸುಂದರಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಈ ಟೂರ್ನಿಯನ್ನು ಟಿಎಪಿಎಂಸಿಎಸ್ ಅಧ್ಯಕ್ಷ ವೈ.ಎಸ್.ಪ್ರವೀಣ್ ಕುಮಾರ್ ನೇತೃತ್ವ ವಹಿಸಿಕೊಂಡು ಟ್ರೋಪಿಗಳು, ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಪ್ರಥಮ ಬಹುಮಾನವನ್ನು ಸುಂದರಪಾಳ್ಯ ಸಚಿನ್ ಬ್ಲಾಸ್ಟರ್ಸ್…

*ಕೆಜಿಎಫ್ ನಗರದ ಪ್ರಮುಖ ಬೀದಿಗಳಲ್ಲಿ ಜಗಮಗಿಸುತ್ತಿರುವ ದೀಪಗಳು.*

ನೆನ್ನೆ ರಾತ್ರಿ ಕೆಜಿಎಫ್ ನಗರದಲ್ಲಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ವಿವಿಧ ಪ್ರಮುಖ ಬೀದಿಗಳಲ್ಲಿ ನೂತನವಾಗಿ ಅಳವಡಿಸಿರುವ ಬೀದಿ ದೀಪಗಳಿಗೆ ಚಾಲನೆ ನೀಡಿದರು. ನಗರದ ಫೈವ್ ಲೈಟ್ಸ್ ವೃತ್ತದಲ್ಲಿನ ಬ್ರಿಟೀಷರ ಕಾಲದಲ್ಲಿ ಅಳವಡಿಸಿರುವ ವಿದ್ಯುತ್ ಕಂಬದಲ್ಲಿ ದೀಪಗಳು ಒಡೆದು ಹೋಗಿದ್ದವು ಅವಗಳನ್ನು…

*ಅಮಾವಾಸ್ಯೆ ಪ್ರಯುಕ್ತ ಸ್ಮಶಾನದಲ್ಲಿ ವಿಭಿನ್ನ ಪೂಜೆ.*

ಬಂಗಾರಪೇಟೆ: ಕುಂಬಾರಪಾಳ್ಯ ಸ್ಮಶಾನದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಭಿನ್ನವಾಗಿ ಮತ್ತು ವಿಶೇಷವಾಗಿ ಪೂಜೆಯನ್ನು ನೆರವೇರಿಸಲಾಯಿತು. ಮೈ ನವಿರೇಳಿಸುವ ರೀತಿ ಹಾಗೂ ಭಯಾನಕ ರೀತಿಯಲ್ಲಿ ನಡೆದ ಸ್ಮಶಾನ ಪೂಜೆ ವಿಶೇಷ ಆಕರ್ಷಣೀಯವಾಗಿತ್ತು. ಕರುಮಾರಿಯಮ್ಮ ದೇವಿ 13 ನೇ ವಾರ್ಷಿಕೋತ್ಸವ ಪ್ರಯುಕ್ತ ಮಂಗಳಮುಖಿಯರು ಆಚರಿಸುವ ವಿಭಿನ್ನ…

*ಉಪ್ಪು ಬಳಸಿ ಶಿವಮೂರ್ತಿ ಚಿತ್ರ ರಚನೆ.*

ಕೆಜಿಎಫ್:ಬೇತಮಂಗಲ ಹೊಸ ಬಡಾವಣೆಯಲ್ಲಿ ವಿಕ್ರಮ ರೈತ ಯುವಕರ ಕ್ಷೇಮಾಭಿವೃದ್ಧಿ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಉಪ್ಪು ಮತ್ತು ಇತರೆ ಬಣ್ಣಗಳಿಂದ ಶಿವಮೂರ್ತಿ ಚಿತ್ರವನ್ನು ಅಲಂಕಾರವಾಗಿ ರಚನೆ ಮಾಡಲಾಯಿತು. ಸಂಜೆ ಜಾಗರಣೆ ಪ್ರಯುಕ್ತ ಆರ್ಕೆಸ್ಟ್ರಾ ಇತರೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ವಿಜೃಂಭನೆಯಿಂದ…

*ರಾಮಲಿಂಗೇಶ್ವರಸ್ವಾಮಿಯ 60ನೇ ವರ್ಷದ ಬ್ರಹ್ಮರಥೋತ್ಸವ.*

ಕೆಜಿಎಫ್:ನಗರದ ಪ್ರಸಿದ್ಧ ಲಲಿತಾಂಭಿಕಾ ಸಮೇತ ರಾಮಲಿಂಗೇಶ್ವರಸ್ವಾಮಿಯ 60ನೇ ವರ್ಷದ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಇದೇ ಬುಧವಾರದಿಂದ ಅಂಕುರಾರ್ಪಣ, ನಂದಿ ವಾಹನೋತ್ಸವದಿಂದ ಪ್ರಾರಂಭವಾಗಿರುವ ರಥೋತ್ಸವ ಕಾರ್ಯಗಳು, ಸಿಂಹವಾಹನೋತ್ಸವ, ಕಲ್ಯಾಣೋತ್ಸವ, ಗಜವಾಹನೋತ್ಸವ, ರುದ್ರಾಭಿಷೇಕಗಳನ್ನು ಮುಗಿಸಿ ಇಂದು ರಥೋತ್ಸವ ಸಮಿತಿ ವತಿಯಿಂದ ಅಪಾರ ಜನಸ್ತೋಮದ ಮಧ್ಯೆ…

*ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬುರಿಂದ ಪಂಚರತ್ನ ಯೋಜನೆಗಳ ಪ್ರಚಾರ.*

ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರವು ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಹಾಗೆಯೇ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆಂದು ಜೆಡಿಎಸ್ ಘೋಷಿತ ಅಭ್ಯರ್ಥಿ ಡಾ. ರಮೇಶ್ ಬಾಬು ತಿಳಿಸಿದರು. ಕೆಜಿಎಫ್ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಮುಖಂಡರು ಹಾಗೂ…

*ಶಿವ ರಾತ್ರಿ, ಕೋಟಿಲಿಂಗೇಶ್ವರಕ್ಕೆ ಹರಿದು ಬಂದ ಭಕ್ತ ಸಾಗರ.*

ಕೆಜಿಎಫ್:ವಿಶ್ ಪ್ರಖ್ಯಾತಿ ಪಡೆದಿರುವ ಕಮ್ಮಸಂದ್ರ ಗ್ರಾಮದ ಕೋಟಿಲಿಂಗೇಶ್ವರ ದೇಗುಲಕ್ಕೆ ಮಹಾ ಶಿವ ರಾತ್ರಿ ಪ್ರಯುಕ್ತ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಕೇರಳ ಸೇರಿದಂತೆ ಹಲವಾರು ಕಡೆಗಳಿಂದ 1 ಲಕ್ಷ ಮಂದಿಗೂ ಅಧಿಕ ಭಕ್ತರ ಸಮೂಹ ಹರಿದು ಬಂದು ಪೂಜೆ ಸಲ್ಲಿಸಿರುವುದು ವಿಶೇಷವಾಗಿದೆ.…

*ಸಿಲೀಂಡರ್ ಸ್ಪೋಟದಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು.*

ಕೆಜಿಎಫ್:ತಾಲ್ಲೂಕಿನ ಕಾಲುವಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಿಲೀಂಡರ್ ಸ್ಪೋಟಕ್ಕೆ ಮನೆ ಬಿದ್ದುಹೋಗಿ ಮನೆಯ ಯಜಮಾನ ವೆಂಕಟೇಶಪ್ಪ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಕೆಜಿಎಫ್ ತಾಲ್ಲೂಕಿನ ಘಟ್ಟಮಾದಮಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಕಾಲುವಲಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ…

You missed

error: Content is protected !!