• Thu. Sep 19th, 2024

ಕೆಜಿಎಫ್

  • Home
  • ಕೆಜಿಎಫ್ ನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ:ಸಚಿವರ ಮನವಿ.

ಕೆಜಿಎಫ್ ನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ:ಸಚಿವರ ಮನವಿ.

ಕೆಜಿಎಫ್ ನಲ್ಲಿ ಬಿಜಿಎಂಎಲ್ ಗೆ ಸೇರಿದ 3600 ಎಕರೆ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸುವ ಬಗ್ಗೆ ಪರಿಗಣಿಸಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಉನ್ನತ ಪ್ರಾಧಿಕಾರವನ್ನು ಮನವಿ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್…

ತಾಲ್ಲೂಕಿನಾದ್ಯಂತರ ಬಿರುಗಾಳಿ ಮಳೆ:ಜನ ಜಾನುವಾರುಗಳಿಗೆ ಸಂಕಷ್ಟ.

ಬಂಗಾರಪೇಟೆ:ತಾಲ್ಲೂಕಿನ ಬೂದಿಕೋಟೆ ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಎರಡು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಯಾವುದೇ ಮುನ್ಸೂ‍ಚನೆ ಇಲ್ಲದೆ ಸುರಿದ ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಯಿತು. ಬೂದಿಕೋಟೆ ಪೆಟ್ರೋಲ್…

ದೇಶದಲ್ಲಿ ಕ್ರೀಡಾಪಟುಗಳಿಗೆ ರಕ್ಷಣೆ ಇಲ್ಲವೇ? ಸೂಲಿಕುಂಟೆ ಆನಂದ್.

ಬಂಗಾರಪೇಟೆ:ನಮ್ಮ ದೇಶದಲ್ಲಿ ಕ್ರೀಡಾಪಟುಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳದ ಸಮಸ್ಯೆಯ ತಕ್ಷಣ ಬಗೆಹರಿಸಬೇಕು ಎಂದು  ಕರ್ನಾಟಕ ದಲಿತ ಸಮಾಜ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯಿಸಿದರು. ತಾಲ್ಲೂಕು ಕಛೇರಿ ಬಳಿ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿ, ಈ…

ಒಣಗಾಂಜಾ ಸಾಗಾಣಿಕೆ ವ್ಯಕ್ತಿಯೊಬ್ಬ ಬಂಧನ.

ಬಂಗಾರಪೇಟೆ:ವ್ಯಕ್ತಿಯೊಬ್ಬ ಗೋಣಿಚೀಲದಲ್ಲಿ ಒಣಗಾಂಜಾವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮಾಹಿತಿ ಪಡೆದ ಅಬಕಾರಿ ಪೋಲೀಸರು ಆ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶಶದಿಂದ 0.950 ಗ್ರಾಮ ಹೂ ಸೊಪ್ಪು ಮತ್ತು…

ಸಂತೋಷ್ ಶಾಲೆಯಲ್ಲಿ ಮಕ್ಕಳ ನಾಟಕ ಪ್ರದರ್ಶನ.

ಬಂಗಾರಪೇಟೆ:ಮಕ್ಕಳು ರಂಗ ಶಿಬಿರದಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯಾ ಹೇಳಿದರು. ಅವರು ಪಟ್ಟಣದ ಸಂತೋಷ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅವಕಾಶ ಕಲ್ಪಿಸಿಕೊಟ್ಟಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ…

ಗ್ಲೋಬಲ್ ಪೀಸ್ ಯೂನಿವರ್ಸಿಟಿಯಿಂದ ಸುರೇಶ್‌ಬಾಬುರಿಗೆ ಗೌರವ ಡಾಕ್ಟರೇಟ್ ಗೌರವ

ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಅವರಿಗೆ ಗ್ಲೋಬಲ್ ಪೀಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ದೆಹಲಿಯ ಆಂಧ್ರಪ್ರದೇಶ್ ಭವನದ ಡಾ.ಬಿ.ಆರ್.ಅಂಬೇಡ್ಕರ್ ಆಡಿಟೋರಿಯಂನಲ್ಲಿ ಮೇ.೨೭ ರಂದು ನಡೆದ ಕಾರ್ಯಕ್ರಮದಲ್ಲಿ ವಿವಿಯ ಸಂಸ್ಥಾಪಿಕ ಅಧ್ಯಕ್ಷರಾದ ಡಾ.ಪಿ.ಮನ್ಯುಲ್ ಹಾಗೂ ಕೇಂದ್ರ…

ಕುಡಿದ ಮತ್ತಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ವ್ಯಕ್ತಿ ಸಾವು-ಸಂಬಂಧಿಕರಿಂದ ಕೊಲೆ ಶಂಕೆ-ಆರೋಪ

ಗೆಳೆಯರೊಂದಿಗೆ ಈಜಲು ಹೋಗಿದ್ದ ಯುವಕನೋರ್ವ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ವೇಮಗಲ್ ಹೋಬಳಿ ಮಲ್ಲಾಂಡಹಳ್ಳಿ ಗ್ರಾಮದ ಬಳಿ ಜರುಗಿದೆ. ಬೆಂಗಳೂರಿನ ಹೆಬ್ಬಾಳ ಮೂಲದ ಚಾಲಕ ಶಿವಕುಮಾರ್ (೩೪) ಎಂಬ ಯುವಕನೇ ಮೃತಪಟ್ಟಿರುವವನಾಗಿದ್ದಾನೆ. ಶನಿವಾರ ರಾತ್ರಿ ತನ್ನೊಟ್ಟಿಗೆ ಮೂವರು ಗೆಳೆಯರನ್ನು ಕರೆತಂದು…

ಕೋಲಾರದ ಹೃತ್ವಿಕ್ ಬಾಬುಗೆ ವಿವಿ ಕುಸ್ತಿ ಪ್ರಶಸ್ತಿ

ಕೋಲಾರ ನಗರದ ಹೃತ್ವಿಕ್ ಬಾಬು ಬೆಂಗಳೂರು ವಿಶ್ವವಿದ್ಯಾಲಯ ಬಾಡಿ ಬಿಲ್ಡಿಂಗ್ ಉತ್ಸವ್-೨೦೨೩ ಕಾಂಪಿಟೇಶನ್ ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ. ಕೋಲಾರ ನಗರದ ಕಠಾರಿಪಾಳ್ಯದ ರಾಜ್ಯಮಟ್ಟದ ಕುಸ್ತಿಪಟು ರಮೇಶ್ ಅವರ ಸುಪುತ್ರ ಆರ್…

ಕೋಲಾರ I ಎರಡೂ ಕಿಡ್ನಿ ವೈಫಲ್ಯ – ಚಿಕಿತ್ಸೆಗಾಗಿ ದಾನಿಗಳಿಗೆ ಮೊರೆ

ಕೋಲಾರ ನಗರದ ಕೀಲುಕೋಟೆ, ಅಂತರಗಂಗೆ ರಸ್ತೆಯಲ್ಲಿ ವಾಸವಾಗಿರುವ ಸುಮಾರು ೨೩ ವರ್ಷ ವಯಸ್ಸುಳ್ಳ ಶರಣ್ ಕುಮಾರ್ ಎನ್. ಅವರ ಎರಡೂ ಕಿಡ್ನಿಗಳು ಕಾರ್ಯನಿರ್ವಹಿಸದ ಕಾರಣ ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯ ಮಾಡುವಂತೆ ಅವರ ತಂದೆ ಗಾರೆಮೇಸಿ ನಾರಾಯಣಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.…

ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳು ಮಕ್ಕಳಲ್ಲಿ ರಾಜಕೀಯ ನೆಲೆಯ ಅರಿವು ವಿಸ್ತಾರಗೊಳಿಸುವಂತವು – ರಾಮಕೃಷ್ಣ ಬೆಳತೂರು

ಕೋಟಿಗಾನಹಳ್ಳಿ ರಾಮಯ್ಯರ ಎಲ್ಲಾ ನಾಟಕಗಳು ಪ್ರಸಕ್ತ ವಿದ್ಯಮಾನಗಳ ರಾಜಕೀಯ ನೆಲೆಯಲ್ಲಿ ಮಕ್ಕಳ ಅರಿವನ್ನು ವಿಸ್ತಾರಗೊಳಿಸುತ್ತದೆಯೆಂದು ರಂಗನಿರ್ದೇಶಕ ಲೇಖಕ ರಾಮಕೃಷ್ಣ ಬೆಳತೂರು ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮನಡೆ ೨೫ ನೇ ತಿಂಗಳ ಕಾರ್ಯಕ್ರಮದಲ್ಲಿ ಕೋಟಿಗಾನಹಳ್ಳಿ ರಾಮಯ್ಯ…

You missed

error: Content is protected !!