• Fri. Sep 20th, 2024

ಕೆಜಿಎಫ್

  • Home
  • ಗೋಹತ್ಯೆ, ಮತಾಂತರ ನಿಷೇದ ಕಾಯ್ದೆ ರದ್ದು ಮಾಡಿದ್ರೆ ಹೋರಾಟ:ಸಂಪಂಗಿ.

ಗೋಹತ್ಯೆ, ಮತಾಂತರ ನಿಷೇದ ಕಾಯ್ದೆ ರದ್ದು ಮಾಡಿದ್ರೆ ಹೋರಾಟ:ಸಂಪಂಗಿ.

ಕೆಜಿಎಫ್:ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಲು ಮುಂದಾಗಿರುವುದನ್ನು ಖಂಡಿಸುವುದಾಗಿ ಮಾಜಿ ಶಾಸಕ ವೈ,ಸಂಪಂಗಿ ಆಕ್ರೋಷ ವ್ಯಕ್ತಪಡಿಸಿ, ಕಾಯ್ದೆ ರದ್ದು ಮಾಡಿದರೆ ಹೋರಾಟ ಹಮ್ಮಿಕೊಳ್ಳುವಿದಾಗಿ ಎಚ್ಚರಿಸಿದರು. ಅವರು ತಾಲ್ಲೂಕಿನ ಬೇತಮಂಗಲ ಹೋಬಳಿ ನಾಗಶೆಟ್ಟಿಹಳ್ಳಿ ತಮ್ಮ ತೋಟದ ಮನೆಯ…

ತೊರಗನದೊಡ್ಡಿ ಭೂ ವ್ಯಾಜ್ಯ ಇತ್ಯರ್ಥಪಡಿಸಿದ ತಹಶಿಲ್ದಾರ್ ರಶ್ಮಿ.

ಬಂಗಾರಪೇಟೆ:ತಾಲ್ಲೂಕಿನ ತೊರಗನದೊಡ್ಡಿ ಗ್ರಾಮದಲ್ಲಿ ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭೂ ವ್ಯಾಜ್ಯವನ್ನು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಗಳ ಆದೇಶದ ಮೇರೆಗೆ  ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ ಸಹಕಾರದೊಂದಿಗೆ ತಹಸೀಲ್ದಾರ್ ರಶ್ಮಿ.ಯು ವಿಲೇವಾರಿ ಮಾಡಿ ಸಂಬಂಧಪಟ್ಟ ಫಲಾನುಭವಿ ಮಂಜುನಾಥ್ ಗೆ ವರ್ಗಾವಣೆ ಮಾಡಿದರು. ತಾಲ್ಲೂಕಿನ…

ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಿ:ಸೂಲಿಕುಂಟೆ ಆನಂದ್ ಆಗ್ರಹ.

ಬಂಗಾರಪೇಟೆ:ರಾಜ್ಯಾದ್ಯಂತ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಬ್ಯಾಕ್ ಲಾಗ್ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಆಗ್ರಹಿಸಿದರು. ಅವರು ಪಟ್ಟಣದ ತಾಲೂಕು ಕಚೇರಿ ಮುಂದೆ ಉಪತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರ…

ರಾಜಿಯಿಂದ ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಹೆಚ್ಚಳ: ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ: ಎಚ್.ಪಿ.ಸಂದೇಶ್

ಕೋಲಾರ, ಜು. ೦೮ : ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಇರುವೆಡೆಯಷ್ಟೇ ರಾಜಿ-ಸಂಧಾನ ಸಾಧ್ಯ. ಹಾಗೆಯೇ ರಾಜಿ-ಸಂಧಾನದಿoದ ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಇನ್ನೂ ಹೆಚ್ಚಳ ಸಾಧ್ಯ ಎಂದು ಗೌರವಾನ್ವಿತ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ್ ಕರೆ…

ಗಮನ ಸೆಳೆದ ಮಾಲೂರು ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ದೃಶ್ಯ-೨೦೨೩ ಸ್ಪರ್ಧೆ

ಮಾಲೂರು:   ಪ್ರಸಕ್ತ ಜುಲೈ ತಿಂಗಳ ೬ರಂದು ತಾಲ್ಲೂಕಿನ ಆಲಂಬಾಡಿ ಗೇಟ್ ಸಮೀಪ ಇರುವ ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ದೃಶ್ಯ-೨೦೨೩ ಅತ್ಯಂತ ವರ್ಣರಂಜಿತವಾಗಿ ಮೂಡಿಬರುವ ಮೂಲಕ ನೆರೆದಿದ್ದವರ ಕಣ್ಮನ ಸೆಳೆಯಿತು. ಸುಮಾರು ೨೧…

ಇನ್ನೂ 5 ವರ್ಷಗಳಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ, ಬಿಡುಗಡೆಗಾಗಿ ಹೋರಾಡಿದ ಸುವರ್ಣ ಪೀಳಿಗೆಯ ಒಬ್ಬೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಜೀವಂತವಾಗಿ ಉಳಿದಿರುವುದಿಲ್ಲ-ಡಾ.ಪಿ.ಸಾಯಿನಾಥ್

ಇದೇ ಜುಲೈ ೪ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೩ನೇ ಘಟಿಕೋತ್ಸವದ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪರಿಸರವಾದಿ ಹಾಗೂ ಅಭಿವೃದ್ಧಿ ಪತ್ರಕರ್ತರು ಆದ ಡಾ.ಪಿ.ಸಾಯಿನಾಥ್ ರವರ ಆಂಗ್ಲ ಭಾಷಣವನ್ನು ಸಂಕ್ಷಿಪ್ತವಾಗಿ ಕನ್ನಡಕ್ಕೆ ಅನುವಾದಿಸಿ ಓದುಗರಿಗಾಗಿ ನೀಡುತ್ತಿದ್ದೇವೆ: ಡಾ.ಪಿ.ಸಾಯಿನಾಥ್ ರವರ ಭಾಷಣ: ಗೌರವಾನ್ವಿತ…

ಮುಳಬಾಗಿಲು ಡಿವಿಜಿ ಸರಕಾರಿ ಶಾಲಾ ಕಟ್ಟಡ ಜು.೫ ರಂದು ಉದ್ಘಾಟನೆ.

ಕೋಲಾರ:ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಒಸ್ಸಾಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮರು ನಿರ್ಮಾಣ ಮಾಡಿರುವ ಸರ್ಕಾರಿ ಕನ್ನಡ ಡಿ.ವಿ.ಜಿ.ಬಾಲಕರ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ತಿಂಗಳ ೦೫ ರಂದು ಹಮ್ಮಿಕೊಳ್ಳಲಾಗಿದೆಯೆಂದು ಒಸ್ಸಾಟ್ ಆರ್ಗನೈಸೇಷನ್ ನ ಸಂಚಾಲಕ ಹುಲ್ಲೇ ಮನೆ ತಿಳಿಸಿದರು.…

ಕೋಲಾರಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನೆ.

ದಿಂದ . ಕೋಲಾರ:ನಲವತ್ತೈದು ವರ್ಷಗಳ ಸಾಮಾಜಿಕ ಹೋರಾಟವನ್ನು ಪರಿಗಣಿಸಿ ಬೆಂಗಳೂರು ಉತ್ತರ ವಿವಿ ನೀಡುತ್ತಿರುವ ಗೌರವ ಡಾಕ್ಟರೇಟ್ ಅನ್ನು ದಲಿತ ಚಳವಳಿ ಹಾಗೂ ಜೀತಗಾರ ಶೋಷಿತ ಕುಟುಂಬಗಳಿಗೆ ಅರ್ಪಿಸುತ್ತಿದ್ದೇನೆ ಎಂದು ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಬೆಂಗಳೂರು…

ಗುರುಪೂರ್ಣಿಮಾ ಹಿನ್ನಲೆ-ಸಾಯಿಬಾಬಾ ಮಂದಿರಕ್ಕೆ ಹರಿದು ಬಂದ ಭಕ್ತಸಾಗರ.

ಕೋಲಾರ:ಗುರು ಪೂರ್ಣಿಮಾ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ವಿಶೇಷ ಪೂಜೆ, ವಿಶಿಷ್ಟ ರೀತಿಯ ಹೂವಿನ ಅಲಂಕಾರ,ವಾದ್ಯಗೋಷ್ಟಿ ಏರ್ಪಡಿಸಲಾಗಿದ್ದು, ಬಾಬಾ ದರ್ಶನಕ್ಕೆ ಸುಮಾರು ೨೦ ಸಾವಿರಕ್ಕೂ ಮೀರಿದ ಭಕ್ತ ಸಾಗರ ಹರಿದು ಬಂದಿದ್ದು, ಎಲ್ಲರಿಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ…

ಪತ್ರಕರ್ತರ ಸಹಕಾರ ಸಂಘದಿಂದ ಆಪತ್ ಧನ ನಿಧಿ ಆರಂಭ:ಕೆ.ಎಸ್.ಗಣೇಶ್.

ಕೋಲಾರ:ಪತ್ರಕರ್ತರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೨.೬೮ ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ಅನುಕೂಲಕ್ಕಾಗಿ ಆಪದ್ದನನಿಯನ್ನು ಆರಂಭಿಸುವುದಾಗಿ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಪ್ರಕಟಿಸಿದರು. ಕೋಲಾರ ಚಿಕ್ಕಬಳ್ಳಾಪುರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸರ್ವ ಸದಸ್ಯರ ಸಭೆಯ  ಅಧ್ಯಕ್ಷತೆವಹಿಸಿ ಕೆಜಿಎಫ್‌ನ…

You missed

error: Content is protected !!