• Sat. May 18th, 2024

ತಾಲ್ಲೂಕು ಸುದ್ದಿ

  • Home
  • ಪಿಡಿಒಗಳ ಸಂಘದ ಕೋಲಾರ ಜಿಲ್ಲಾಧ್ಯಕ್ಷರಾಗಿ ಸಂಪರಾಜ್ ಆಯ್ಕೆ

ಪಿಡಿಒಗಳ ಸಂಘದ ಕೋಲಾರ ಜಿಲ್ಲಾಧ್ಯಕ್ಷರಾಗಿ ಸಂಪರಾಜ್ ಆಯ್ಕೆ

ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಕೋಲಾರ ಜಿಲ್ಲಾ ಸಂಘದ ನೂತನ ಅಧ್ಯಕ್ಷರಾಗಿ ಸಂಪರಾಜ್ ೭೫ ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ೪೮ ಮತ ಪಡೆದರು. ಶುಕ್ರವಾರ ಕೋಲಾರ ನಗರದ ತಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ…

ಹಣಕ್ಕೆ ಮತ ಮಾರಿಕೊಳ್ಳುವುದಿಲ್ಲವೆಂದು ಶಪಥ ಮಾಡಿದಾಗಲೇ ಜನರ ಸಮಸ್ಯೆಗೆ ಪರಿಹಾರ – ನ್ಯಾ.ಗೋಪಾಲಗೌಡ

‘ಹಣ ಪಡೆದು ವೋಟು ಪಡೆದ ಮೇಲೆ ನಮ್ಮಗಳ ಪರವಾಗಿ ಮಾತಾಡುವುದಿಲ್ಲ. ಜನ ಯಾವತ್ತೂ ದುಡ್ಡು ತೆಗೆದುಕೊಂಡು ಮತದಾನ ಮಾಡುವುದಿಲ್ಲವೆಂದು ಶಪಥ ಮಾಡುತ್ತಾರೋ ಅವತ್ತು ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು. ನಗರದ…

ಅತ್ತಿಗಿರಿ ಚೆಕ್‍ಡ್ಯಾಂನ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿದೆ.

ಬಂಗಾರಪೇಟೆ ತಾಲ್ಲೂಕು ಮಾಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅತ್ತಿಗಿರಿಕೊಪ್ಪ ಗ್ರಾಮದ ಚೆಕ್‍ಡ್ಯಾಂನ ಕಟ್ಟೆ ಒಡೆದು ಸುಮಾರು 10 ದಿನಗಳಿಂದ ನೀರು ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿದೆ. ಅತ್ತಿಗಿರಿ ಗ್ರಾಮದ ಬಳಿ ಸುಮಾರು 20 ವರ್ಷಗಳ ಹಿಂದೆ 2ಕೋಟಿ ವೆಚ್ಚದಲ್ಲಿ ಈ…

ಬೇತಮಂಗಲ ಗೋಸಿನ ಕೆರೆಗೆ ಕಸ ಸುರಿದು ಸಾರ್ವಜನಿಕರಿಗೆ ತೊಂದರೆ

ಕೆಜಿಎಫ್ ತಾಲ್ಲೂಕು ಬೇತಮಂಗಲದಲ್ಲಿನ ಸಾರ್ವಜನಿಕರು ಮತ್ತು ಸ್ವತಃ ಗ್ರಾಮ ಪಂಚಾಯತಿಯವರೂ ಸೇರಿ ಗೋಸಿನ ಕೆರೆಗೆ ಕಸ ಸುರಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಘಟನೆ ನಡೆದಿದೆ‌. ಕೆಜಿಎಫ್ ತಾಲೂಕು ಬೇತಮಂಗಲ ಹೋಬಳಿಯ ಬೇತಮಂಗಲ ಕೇಂದ್ರ ಸ್ಥಾನದಲ್ಲಿ, ಕೆಜಿಎಫ್ ಮುಖ್ಯ ರಸ್ತೆಯಲ್ಲಿರುವ ಗೋಸಿನ ಕೆರೆಗೆ…

ಕೋಲಾರದಲ್ಲಿ ಕೊನೆಯುಸಿರೆಳೆದ ಕಾಮರೂಪಿ ಪ್ರಭಾಕರ – ಅವರ ಅಂತಿಮ ಆಸೆಯಂತೆ ರಾಮಯ್ಯ ಆಸ್ಪತ್ರೆಗೆ ದೇಹದಾನ

ರಾಷ್ಟ್ರದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಅಂಕಣಕಾರ ಲೇಖಕ ಕಾಮರೂಪಿ ಅರ್ಥಾತ್ ಎಂ.ಎಸ್.ಪ್ರಭಾಕರ ಕೋಲಾರದ ಕಠಾರಿಪಾಳ್ಯದ ತಮ್ಮ ಪೂರ್ವಿಕರ ನಿವಾಸದಲ್ಲಿ ಡಿ.೨೯ ಗುರುವಾರ ಕೊನೆಯುಸಿರೆಳೆದರು. ಪ್ರಗತಿಪರ ವಿಚಾರವಾದಿಯಾಗಿದ್ದ ಕಾಮರೂಪಿಯವರ ಅಂತಿಮ ಆಸೆಯಂತೆ ಅವರ ದೇಹವನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲು…

ಸಾಮಾನ್ಯ ಸಭೆ ಮಾಹಿತಿ ನೀಡಿಲ್ಲವೆಂದು ನಗರಸಭಾ ಸದಸ್ಯರ ಪ್ರತಿಭಟನೆ ಮಾತಿನ ಚಕಮಕಿ- ಪೋಲಿಸರ ಮಧ್ಯ ಪ್ರವೇಶ- ಸಭೆ ಜ.4ಕ್ಕೆ ಮುಂದೂಡಿಕೆ

ಸಾಮಾನ್ಯ ಸಭೆಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕೋಲಾರ ನಗರಸಭಾ ಸದಸ್ಯರು ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಘಟನೆ ಕೋಲಾರ ನಗರಸಭೆಯಲ್ಲಿ ಮಂಗಳವಾರ ನಡೆಯಿತು. ನಗರಸಭೆ…

*ಕೊರೊನಾ ಹೊಸತಳಿ ನಿಯಂತ್ರಣಕ್ಕೆ ಮೂಲ ಸೌಕರ್ಯ ಕಲ್ಪಿಸಿ – ರೈತಸಂಘ*

ಕೊರೊನಾ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೋಗ ಲಕ್ಷಣಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸಬೇಕೆಂದು ರೈತಸಂಘದಿಂದ ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್‌ರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ…

ಕೆ.ವಿ.ಅಯ್ಯರ್ ವಿಶಿಷ್ಟ ಕಥಾ ನಿರೂಪಣೆ ಹೊಂದಿರುವ ಸಾಹಿತಿ – ರಮೇಶ್

ಬದುಕಿಗೆ ಅಗತ್ಯವಾದ ನಂಬಿಕೆ, ಭರವಸೆ ಮಾನವೀಯತೆ, ಹೃದಯವಂತಿಕೆಯ ತಳಹದಿಯ ಮೇಲೆ ಕಥೆಯನ್ನು ಕಟ್ಟುವ ವಿಶಿಷ್ಟ ನಿರೂಪಣಾ ಶೈಲಿ ಹೊಂದಿರುವ ಸಾಹಿತಿ ಕೆ.ವಿ.ಅಯ್ಯರ್ ಅವರ ಕಥೆಗಳು, ಇನ್ನಿತರ ಕೃತಿಗಳನ್ನು ಇಂದಿನ ಸಾಹಿತ್ಯಾಸಕ್ತರು ಓದಬೇಕಾದ ಅವಶ್ಯಕತೆ ಇದೆ ಎಂದು ಸಾಹಿತಿ, ಕೋಲಾರ ಮಹಿಳಾ ಕಾಲೇಜಿನ…

ಅಸಮಾನತೆ ಸಾರುವ ಮನುಸ್ಮೃತಿಗೆ ಕೊಳ್ಳಿ ಇಟ್ಟು ಪ್ರತಿಭಟನೆ

ಸಮಾನತೆಯನ್ನು ಸಾರುವ ಸಂವಿಧಾನವನ್ನು ಎದೆಗಪ್ಪಿಕೊಂಡು ಅಸಮಾನತೆ ಸಾರುವ ಮನುಸ್ಮೃತಿಗೆ ಕೊಳ್ಳಿ ಇಡುವ ಪ್ರತಿಭಟನಾ ಕಾರ್ಯಕ್ರಮವನ್ನು ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕರೆಯ ಭಾಗವಾಗಿ…

ಮೋಹನಕೃಷ್ಣರಿಂದ ಪೋತರಾಜನಹಳ್ಳಿಯಲ್ಲಿ ಓಂ ಶಕ್ತಿ ಮಾಲಾದಾರರಿಗೆ 3 ಉಚಿತ ಬಸ್ ವ್ಯವಸ್ಥೆ

  ಆರ್ ಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಜೆಪಿ ಸ್ವಕ್ಷೇತ್ರ ಅಭ್ಯರ್ಥಿ ಹಾಗೂ ಸಮಾಜ ಸೇವಕ ವಿ ಮೋಹನ್ ಕೃಷ್ಣ  ಕ್ಯಾಸಂಬಳ್ಳಿ ಗ್ರಾಂಪಂಯ ಪೋತರಾಜನಹಳ್ಳಿ ಗ್ರಾಮದ ಓಂ ಶಕ್ತಿ ಮಾಲಾದಾರರಿಗೆ 3 ಉಚಿತ ಬಸ್ ವ್ಯವಸ್ಥೆ ಮಾಡಿ ಭಕ್ತರನ್ನು ಬೀಳ್ಕೊಟ್ಟರು. ಈ…

You missed

error: Content is protected !!