• Sun. Sep 22nd, 2024

ತಾಲ್ಲೂಕು ಸುದ್ದಿ

  • Home
  • ಅದ್ದೂರಿಯಾಗಿ ಮೂಡಿಬಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬ

ಅದ್ದೂರಿಯಾಗಿ ಮೂಡಿಬಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬ

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಸಾರಥ್ಯದ ಕೋಲಾರ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬವನ್ನು ನಗರದ ಡೂಂಲೈಟ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ,…

ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ತತ್ವಗಳು ಇಂದಿಗೂ ಪ್ರಸ್ತುತ ; ಜಿ.ಆರ್. ಶಂಕರೇಗೌಡ

ಮಾನವೀಯ ಮೌಲ್ಯಗಳ ಜೊತೆಗೆ ಸಮಗ್ರ ಏಕತೆಯ ಚಿಂತನಾ ಸಿದ್ದಾಂತಗಳನ್ನು ಜಗತ್ತಿಗೆ ಪಸರಿಸಿ ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿ, ಹಿಂದೂ ಧರ್ಮದ ಪ್ರಚಾರಕರಾಗಿ ಸತತ ಐದು ವರ್ಷಗಳ ಕಾಲ ದೇಶದಾದ್ಯಂತ ಪಾದಯಾತ್ರೆ ಮಾಡಿ ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿದ್ದರು ಎಂದು ಕೋಲಾರ ತಾಲೂಕು…

ಕೆಲಸ ಮಾಡದ ವ್ಯಕ್ತಿ ಸೋಮಾರಿಯಾಗುತ್ತಾನೆ: ಕೆಜಿಎಫ್‌ನಲ್ಲಿ ಡಾ.ರಮೇಶ್ ಬಾಬು.

ಯಾರೇ ಆಗಲಿ ಕೆಲಸ ಮಾಡುತ್ತಿದ್ದರೆ ಎಲ್ಲವೂ ಸುಲಭವಾಗಿರುತ್ತದೆ, ಕೆಲಸ ಮಾಡುವುದನ್ನು ನಿಲ್ಲಿಸಿ ಸೋಮಾರಿಯಾದಲ್ಲಿ ಪ್ರತಿಯೊಂದು ಹೆಜ್ಜೆಯೂ ಕಷ್ಟವಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್‍ಬಾಬು ಹೇಳಿದರು. ಕೆಜಿಎಫ್ ನಗರದ ವಿವೇಕ್‍ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ,…

ಕೆಜಿಎಫ್‌ನ ಚಿನ್ನವನ್ನು ಕೆ.ಹೆಚ್.ಮುನಿಯಪ್ಪ ಕೊಳ್ಳೆಹೊಡೆದಿದ್ದಾರೆ:MP ಮುನಿಸ್ವಾಮಿ.

ಕೆಜಿಎಫ್‍ನಲ್ಲಿ ಸಿಗುತ್ತಿದ್ದ ಚಿನ್ನವನ್ನು ಕೆ.ಹೆಚ್.ಮುನಿಯಪ್ಪ ಸಂಸದರಾಗಿದ್ದಾಗ ಕೊಳ್ಳೆ ಹೊಡೆದಿದ್ದು ಸಾಲದು ಎಂದು ಮತ್ತೆ ಅವರ ಮಗಳೂ ಬಂದಿದ್ದಾರೆ, ತಂದೆ ಮತ್ತು ಮಗಳು ಇಬ್ಬರಿಗೂ ಬಡವರ ಬಗ್ಗೆ ಕಾಳಜಿ ಇಲ್ಲ ಅವರಿಗೆ ನಿಜವಾಗಿಯೂ ಕೆಜಿಎಫ್ ಬಗ್ಗೆ ಕಾಳಜಿ ಇದ್ದಿದ್ದರೆ ಇಂದಿನ ಈ ದುಃಸ್ಥಿತಿಗೆ ಕೆಜಿಎಫ್ ತಲುಪುತ್ತಿರಲಿಲ್ಲ…

KGF FGC ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ.

ಇಂದಿನ ನಿಮ್ಮ ದೇಶದ ಯುವ ಜನತೆಯ ಆರೋಗ್ಯ ಹೇಗಿದೆ ಎಂದು ಹೇಳಿ ನಾಳೆಯ ನಿಮ್ಮ ದೇಶದ ಸ್ಥಾನಮಾನ ಹೇಗಿರುತ್ತದೆ ಎಂದು ನಾನು ಹೇಳುತ್ತೇನೆ ಎಂದು ಹೇಳಿದ ಮಹಾನ್ ದಾರ್ಶನಿಕ ಸ್ವಾಮಿ ವಿವೇಕಾನಂದರಾಗಿದ್ದು, ಅವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ ಎಂದು 3ನೇ ಅಪರ ಜಿಲ್ಲಾ ಮತ್ತು ಸತ್ರ…

ಕೆಜಿಎಫ್ ಸುತ್ತಮುತ್ತ ನೀರಿನಲ್ಲಿ ಫ್ಲೋರೈಡ್ ಇದೆ-ಡಾ.ಪ್ರದೀಪ್ ಕುಮಾರ್.

ಕೆಜಿಎಫ್ ಮತ್ತು ಸುತ್ತಮುತ್ತಲಿನ ಪ್ರದೇಶದ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಲವಾರು ರೀತಿಯ ಕ್ಯಾನ್ಸರ್ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ನಿಯಮಿತ ಆರೋಗ್ಯ ತಪಾಸಣೆಯಿಂದ ಈ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ಕಿದ್ವಾಯಿ ಆಸ್ಪತ್ರೆಯ ಹೆಸರಾಂತ ಕ್ಯಾನ್ಸರ್ ತಜ್ಞ ಡಾ.ಪ್ರದೀಪ್‍ಕುಮಾರ್ ಹೇಳಿದರು. ನಗರದ ಹೊರವಲಯದ ಕೋರಮಂಡಲ್ ಸರ್ಕಾರಿ…

ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ ಕೆಜಿಎಫ್  ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕೆ ಜಿ ಎಫ್ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಯಾರಿಸಿರುವ ಹೊಸ ವರ್ಷದ ನೂತನ ಕ್ಯಾಲೆಂಡರ್ ಅನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಹಾಗೂ ಕೆ ಜಿ ಎಫ್ ತಾಲೂಕು ನೋಡಲ್ ಅಧಿಕಾರಿಗಳು ಆದ  ಲಕ್ಷ್ಮೀರವರು ಬಿಡುಗಡೆ ಮಾಡಿದರು.   ಈ…

ಬಂಗಾರಪೇಟೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾತ್ಕಾಲಿಕ ತಡೆ, ಹುಣಸನಹಳ್ಳಿ ವೆಂಕಟೇಶ್ ಆಕ್ರೋಶ.

ಬಂಗಾರಪೇಟೆ ತಾಲೂಕು ಕಚೇರಿ ಮುಂಭಾಗದಲ್ಲಿ ಪತ್ರಕರ್ತರನ್ನು  ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ರೈತ ಸೇನೆಯ ಅದ್ಯಕ್ಷ ಹುಣಸನಹಳ್ಳಿ ವೆಂಕಟೇಶ್  ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆ ವ್ಯಾಪ್ತಿಯ ಸರ್ವೇ ನಂಬರ್ 137 ರಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿಯ ನಿರಂತರ ಹೋರಾಟದಿಂದ…

ಗೂಡನ್ನು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲೇ ಮಾರಾಟ ಮಾಡಿ ರೈತರು ವಂಚನೆಯಿಂದ ಪಾರಾಗಿ-ಸಹಾಯಕ ನಿರ್ದೇಶಕ ಮಂಜುನಾಥ್

ರೇಷ್ಮೆಬೆಳೆಗಾರ ರೈತರು ತಾವು ಬೆಳೆದ ರೇಷ್ಮೆ ಗೂಡನ್ನು ಅನ್ನದಾತರ ಹಿತ ರಕ್ಷಣೆಗಾಗಿ ಸ್ಥಾಪಿಸಿರುವ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲೇ ಮಾರಾಟ ಮಾಡುವಂತೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಲವು ವಂಚಕರು…

ಮುಳಬಾಗಿಲಿನಲ್ಲಿ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ ಸರ್ವಾಧ್ಯಕ್ಷರಾಗಿ ಲೇಖಕ ಜೆ.ಬಾಲಕೃಷ್ಣ ಸರ್ವಾನುಮತ ಆಯ್ಕೆ

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಫೆಬ್ರವರಿ ಮೊದಲ ವಾರದಲ್ಲಿ ಮುಳಬಾಗಿಲು ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಲೇಖಕ ಜೆ.ಬಾಲಕೃಷ್ಣ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಟಿ.ಚನ್ನಯ್ಯರಂಗಮಂದಿರ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ…

You missed

error: Content is protected !!