• Fri. May 3rd, 2024

ಮಕ್ಕಳ ಸುದ್ದಿ

  • Home
  • ಮೊಗಲಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗಿದೆ.

ಮೊಗಲಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗಿದೆ.

ಶ್ರೀನಿವಾಸಪುರ:ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭವಾಗಿದೆ. ಆದರೆ ಇಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಅಧಿಕಾರಿಗಳು ಬೀದಿ ಪಾಲಾಗಿ, ತಾಲೂಕಿನ ಮೊಗಲಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಶಾಲಾ ಕೊಠಡಿಗಳಿಲ್ಲದೆ ಒಂದು ವರ್ಷದಿಂದ ದೇವಾಲಯ ಮತ್ತು ಅಂಬೇಡ್ಕರ್ ಭವನದಲ್ಲಿ ಪಾಠ ಕೇಳುವಂತಾಗಿದೆ. ಮೊಗಲಹಳ್ಳಿ ಸರ್ಕಾರಿ ಶಾಲೆಯ ಅವ್ಯವಸ್ಥೆ…

ತಂದೆಯಿಲ್ಲದ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಗ ಪೃಥ್ವಿರಾಜ್

ಕೋಲಾರ ನಗರದ ಶಾಂತಿನಗರದಲ್ಲಿ ವಾಸವಾಗಿರುವ ತಂದೆ ಇಲ್ಲದ ಇಬ್ಬರು ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕೋಲಾರ ಶಾಸಕರಾದ ಕೊತ್ತೂರು ಮಂಜುನಾಥ ಅವರ ಮಗ ಪೃಥ್ವಿರಾಜ್ ಒಂದು ವಷದ ಸಂಪೂರ್ಣ ಶಾಲಾ ಶುಲ್ಕವನ್ನು ಚೆಕ್ ನೀಡುವ ಮುಖಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರು.…

ಸಂತೋಷ್ ಶಾಲೆಯಲ್ಲಿ ಮಕ್ಕಳ ನಾಟಕ ಪ್ರದರ್ಶನ.

ಬಂಗಾರಪೇಟೆ:ಮಕ್ಕಳು ರಂಗ ಶಿಬಿರದಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್.ಸುಕನ್ಯಾ ಹೇಳಿದರು. ಅವರು ಪಟ್ಟಣದ ಸಂತೋಷ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅವಕಾಶ ಕಲ್ಪಿಸಿಕೊಟ್ಟಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ…

ಕೋಲಾರದ ಹೃತ್ವಿಕ್ ಬಾಬುಗೆ ವಿವಿ ಕುಸ್ತಿ ಪ್ರಶಸ್ತಿ

ಕೋಲಾರ ನಗರದ ಹೃತ್ವಿಕ್ ಬಾಬು ಬೆಂಗಳೂರು ವಿಶ್ವವಿದ್ಯಾಲಯ ಬಾಡಿ ಬಿಲ್ಡಿಂಗ್ ಉತ್ಸವ್-೨೦೨೩ ಕಾಂಪಿಟೇಶನ್ ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ. ಕೋಲಾರ ನಗರದ ಕಠಾರಿಪಾಳ್ಯದ ರಾಜ್ಯಮಟ್ಟದ ಕುಸ್ತಿಪಟು ರಮೇಶ್ ಅವರ ಸುಪುತ್ರ ಆರ್…

ಕೋಲಾರ I ಎರಡೂ ಕಿಡ್ನಿ ವೈಫಲ್ಯ – ಚಿಕಿತ್ಸೆಗಾಗಿ ದಾನಿಗಳಿಗೆ ಮೊರೆ

ಕೋಲಾರ ನಗರದ ಕೀಲುಕೋಟೆ, ಅಂತರಗಂಗೆ ರಸ್ತೆಯಲ್ಲಿ ವಾಸವಾಗಿರುವ ಸುಮಾರು ೨೩ ವರ್ಷ ವಯಸ್ಸುಳ್ಳ ಶರಣ್ ಕುಮಾರ್ ಎನ್. ಅವರ ಎರಡೂ ಕಿಡ್ನಿಗಳು ಕಾರ್ಯನಿರ್ವಹಿಸದ ಕಾರಣ ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯ ಮಾಡುವಂತೆ ಅವರ ತಂದೆ ಗಾರೆಮೇಸಿ ನಾರಾಯಣಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.…

ಕೋಟಿಗಾನಹಳ್ಳಿ ರಾಮಯ್ಯರ ನಾಟಕಗಳು ಮಕ್ಕಳಲ್ಲಿ ರಾಜಕೀಯ ನೆಲೆಯ ಅರಿವು ವಿಸ್ತಾರಗೊಳಿಸುವಂತವು – ರಾಮಕೃಷ್ಣ ಬೆಳತೂರು

ಕೋಟಿಗಾನಹಳ್ಳಿ ರಾಮಯ್ಯರ ಎಲ್ಲಾ ನಾಟಕಗಳು ಪ್ರಸಕ್ತ ವಿದ್ಯಮಾನಗಳ ರಾಜಕೀಯ ನೆಲೆಯಲ್ಲಿ ಮಕ್ಕಳ ಅರಿವನ್ನು ವಿಸ್ತಾರಗೊಳಿಸುತ್ತದೆಯೆಂದು ರಂಗನಿರ್ದೇಶಕ ಲೇಖಕ ರಾಮಕೃಷ್ಣ ಬೆಳತೂರು ಹೇಳಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮನಡೆ ೨೫ ನೇ ತಿಂಗಳ ಕಾರ್ಯಕ್ರಮದಲ್ಲಿ ಕೋಟಿಗಾನಹಳ್ಳಿ ರಾಮಯ್ಯ…

ಕೋಲಾರ ಕ್ರೀಡಾಸಂಘದಿಂದ ಬಯಲು ಗ್ರಂಥಾಲಯ-ಪುಸ್ತಕಗಳ ಬಿಡುಗಡೆ ಉತ್ತಮ ಸಂವಹನ ಕೌಶಲ್ಯಕ್ಕೆ ಪುಸ್ತಕ ಓದುವ ಅಭ್ಯಾಸ ಬೆಳೆಸಿ-ಕೆ.ಎಸ್.ಗಣೇಶ್

ಉತ್ತಮ ಸಂವಹನ ಕೌಶಲ್ಯ ಬೆಳೆಯಲು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ, ಮೊಬೈಲ್‌ಗೆ ದಾಸರಾಗುವುದನ್ನು ತಪ್ಪಿಸಿ ಎಂದು ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು. ಕೋಲಾರ ನಗರದ ಜಯನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಕೋಲಾರ ಕ್ರೀಡಾಸಂಘದಿಂದ ದಿವಂಗತ…

ಮುಜುಗರ ತಂದರೂ ಮತದಾನದ ಜಾಗೃತಿ!

ಹಣ, ಜಾತಿ, ಧರ್ಮಗಳ ಪ್ರಭಾವಕ್ಕೊಳಗಾಗದೆ ಕಡ್ಡಾಯ ಮತದಾನ ಮಾಡಬೇಕೆಂದು ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗವು ಸ್ಪೀಪ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಭಾನುವಾರ ಬೆಳಿಗ್ಗೆ ಕೋಲಾರ ನಗರದ ಕಾಲೇಜು ವೃತ್ತದಲ್ಲಿ ಸಾರ್ವಜನಿಕರು ಮತದಾರರ ಜಾಗೃತಿ ಹೆಸರಿನಲ್ಲಿ ಅಳವಡಿಸಿರುವ ಆಧಾರವಿಲ್ಲದ ಫ್ಲೆಕ್ಸ್ ಸ್ವಾಭಿಮಾನಿ ಮತದಾರರೇ ಮತವನ್ನು…

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ.

ಶಾಸಕ ಎಸ್.ಎನ್ ಯಾರೋ ಕಟ್ಟಿದ ಹುತ್ತದಲ್ಲಿ ಸೇರಿಕೊಂಡಿರುವವರು:ರಾಂಚಂದ್ರಪ್ಪ. ಬಂಗಾರಪೇಟೆ:ಯಾರೋ ಕಟ್ಟಿದ ಹುತ್ತದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಂದು ಸೇರಿಕೊಂಡು ಹುತ್ತ ಕಟ್ಟಿದವರನ್ನೇ ಮನೆಯಿಂದ ಹೊರ ಹಾಕಿದರು, ಶಾಸಕರ ಕಿರುಕುಳದಿಂದ ಬೇಸತ್ತು ಕಾಂಗ್ರೆಸ್  ಬಿಟ್ಟು ಜೆಡಿಎಸ್ ಸೇರಿದೆ ಎಂದು ಜಿಪಂ ಮಾಜಿ ಸದಸ್ಯ ಎಂ.ರಾಮಚಂದ್ರ…

You missed

error: Content is protected !!