• Sat. May 18th, 2024

ಕೋಲಾರ

  • Home
  • ವಿದ್ಯೆ ಕೊಟ್ಟ ತಂದೆ ತಾಯಿಯ ಋಣ ತೀರಿಸುವ ಕರ್ತವ್ಯ ಮಕ್ಕಳ ಮೇಲಿದೆ-ಜಿ.ನರೇಶ್‌ಬಾಬು

ವಿದ್ಯೆ ಕೊಟ್ಟ ತಂದೆ ತಾಯಿಯ ಋಣ ತೀರಿಸುವ ಕರ್ತವ್ಯ ಮಕ್ಕಳ ಮೇಲಿದೆ-ಜಿ.ನರೇಶ್‌ಬಾಬು

ಎಂತಹ ಕಷ್ಟದಲ್ಲೂ ಮಕ್ಕಳಿಗೆ ವಿದ್ಯೆ ಕೊಡಿಸಲು ಶ್ರಮಿಸುವ ತಂದೆ ತಾಯಿಗಳು ಮಕ್ಕಳಿಂದ ಪ್ರೀತಿಯನ್ನು ಮಾತ್ರ ನಿರೀಕ್ಷಿಸುತ್ತಾರೆ, ಅವರ ತ್ಯಾಗದ ಋಣ ತೀರಿಸುವ ಕರ್ತವ್ಯ ಮಕ್ಕಳ ಮೇಲಿದೆ ಎಂದು ರವಿ ಸಮೂಹ ಸಂಸ್ಥೆಗಳ ನಿರ್ದೇಶಕ ನರೇಶ್‌ಬಾಬು ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿರುವ ಸಂಗೊoಡಹಳ್ಳಿ ಸಮೀಪವಿರುವ…

ಎನ್.ಹೆಚ್.ಎಂ ಸಿಬ್ಬಂದಿಯಿಂದ ಮುಷ್ಕರ ಹಿನ್ನಲೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ನರಳಾಟ ಅರೆ ವೈಧ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ !?

ಆರೋಗ್ಯ ಇಲಾಖೆಯಲ್ಲಿ ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಳಗುತ್ತಿಗೆ ನೌಕರರು ಕಳೆದ ೪ ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶೇಷ ವೈದ್ಯಕೀಯ ಸಿಬ್ಬಂದಿ, ಆಯುಶ್ ವೈಧ್ಯಕೀಯ ಸಿಬ್ಬಂದಿ, ಅರೆ ವೈಧ್ಯಕೀಯ…

ಶ್ರೀನಿವಾಸಪುರ ಪಂದಿವಾರಿಪಲ್ಲಿ ಗ್ರಾಮದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಂದಿವಾರಿಪಲ್ಲಿ ಗ್ರಾಮದ ಹೊರ ಹೊಲಯದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರ ಕೈಚಳಕದಿಂದ ದೇವಾಲಯ ಕಳ್ಳತನವಾಗಿದೆ . ಇಂದು ಬೆಳಗಿನ ಜಾವ ಭಕ್ತಾದಿಗಳು ಎಂದಿನಂತೆ ಪೂಜೆಗೆಂದು ದೇವಸ್ಥಾನದ ಬಳಿ ಹೋದಾಗ ದೇವಸ್ಥಾನದ ಬಾಗಿಲು ಬೀಗ…

ರಾಜಿಯೂ ಸಾಮರಸ್ಯತೆಗೆ ಕೀಲಿ: ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ

ರಾಜಿ-ಸಂಧಾನದ ಮೂಲಕ ನಿಮ್ಮ ನಡುವೆ ವ್ಯಾಜ್ಯಗಳನ್ನು ಕಂದಾಯ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋಲಾರ  ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಕರೆ ನೀಡಿದರು. ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯ ಮುಂದೆ ಏರ್ಪಡಿಸಿದ್ದ ಕಂದಾಯ ಅದಾಲತ್‌ಗೆ ಚಾಲನೆ ನೀಡಿ ಅವರು ಮಾಡಿದರು. ಹಲವಾರು ಕಾರಣಗಳಿಂದಾಗಿ ಜಮೀನುಗಳಿಗೆ…

ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕಮಾಂಡ್ – ಎಂಎಲ್ಸಿ. ಅನಿಲ್‌ ಕುಮಾರ್

ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪರ್ಧೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವುದಾಗಿ ತಿಳಿದುಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್‌ಕುಮಾರ್ ತಿಳಿಸಿದರು. ಮಂಗಳವಾರ ಇಲ್ಲಿನ ಖಾಸಗೀ ಹೋಟೆಲ್‌ವೊಂದರಲ್ಲಿ…

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಕೋಲಾರ ತಾಲ್ಲೂಕಿನ ಪುಟ್ಟ ಮಗು ಅಗಣ್ಯ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಅಗಣ್ಯ ಬೆಳೆಯುವ ಮರ ಮೊಳಕೆಯಲ್ಲೇ ಕಾಣುತ್ತೆ ಎಂಬoತೆ, ಇಲ್ಲೊಂದು ಪುಟ್ಟ ಮಗು ತನ್ನ ಎರಡನೇ ವಯಸ್ಸಿನಲ್ಲಿ ತನಗಿರುವ ನೆನಪಿನ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಸಾಧನೆ ಮಾಡಿ ತೋರಿದ್ದಾಳೆ. ಕೋಲಾರ ತಾಲ್ಲೂಕಿನ ಕಾಮದೇನಹಳ್ಳಿ ಗ್ರಾಮದ ಅಗಣ್ಯ…

ಕೋಲಾರ ವಿಧಾನಸಭಾ ಕ್ಷೇತ್ರ ಪರಿಚಯ,ರಾಜಕೀಯ ಇತಿಹಾಸ ಮತ್ತು ಕ್ಷೇತ್ರದ ಸಮಸ್ಯೆಗಳು

ಕೋಲಾರ ವಿಧಾನಸಭಾ ಕ್ಷೇತ್ರ ಪರಿಚಯ : ಕೋಲಾರ ಎಂದರೆ ಸಿಲ್ಕ್ ಅಂಡ್ ಮಿಲ್ಕ್ ಜೊತೆಗೆ ಟೊಮೆಟೋ ಸೇರೊದಂತೆ ವಿವಿಧ ಬಗೆಯ ತರಕಾರಿಗಳ ಕಣ್ಣ ಮುಂದೆ ಬರುತ್ತದೆ. ಏಷ್ಯಾದಲ್ಲಿಯೇ ಪ್ರಥಮವಾಗಿ ಜಲವಿದ್ಯುತ್ ಪಡೆದ ಮೊದಲ ಜಿಲ್ಲೆ ಕೋಲಾರವಾಗಿದೆ. ಶಿವನಸಮುದ್ರದಲ್ಲಿ ಜಲವಿದ್ಯುತ್ ಪವರ್ ಪ್ಲಾಂಟ್…

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ದ ಕೇಸ್‌ಗಳಿರುವ ದಾಖಲೆ ಬಹಿರಂಗಪಡಿಸಿದರೆ ರಾಜೀನಾಮೆ ನೀಡುವೆ : ಬ್ಯಾಲಹಳ್ಳಿ ಗೋವಿಂದಗೌಡ

  ನನ್ನ ವಿರುದ್ದ ದಾಖಲಾಗಿರುವ ೯ ಕೇಸ್‌ಗಳಿಗೆ ನಾನು ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸದರಿ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದರೆ ಆ ಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ…

ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಚಾಕು ತೋರಿಸಿ ಸುಲಿಗೆ ಮಾಡಿದ ಆರೋಪಿಗಳ ಕುರಿತು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಎಡೆಮುರಿ ಕಟ್ಟುವಲ್ಲಿ ಗಲ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ   ನಗರದ ಗಲ್‌ಪೇಟೆ ಬಡಾವಣೆಯ ಸಂಬಂಧಿಕರ ಮನೆಗೆ ಭಾನುವಾರ ಬಂದಿದ್ದ ಮಂಡ್ಯ ಮೂಲಕ ಭಾಸ್ಕರ್ ಎಂಬುವವರು…

ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿಗಾಗಿ ನಡೆಯುತ್ತಿರುವ ಹೋಬಳಿ ಮಟ್ಟದ ಸಮಾಲೋಚನಾ ಸಭೆಗಳು

  ಜಿಲ್ಲೆಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಭಾನುವಾರ ಕೋಲಾರ ತಾಲ್ಲೂಕು ಹುತ್ತೂರು ಹೋಬಳಿ ಮಟ್ಟದ ಸಭೆ ನಡೆಸಲಾಯಿತು. ಸಭೆಯಲ್ಲಿ ರೇಣುಕಾ ಯಲ್ಲಮ್ಮ ಬಳಗದ ಜನರು ಸಾಮಾಜಿ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಗ್ಗೆ ಅಭಿವೃದ್ಧಿಗೆ ಪೂರಕವಾದ…

You missed

error: Content is protected !!