• Mon. Apr 29th, 2024

KGF

  • Home
  • ಕೆಜಿಎಫ್:ರಸ್ತೆ ಅಗಲೀಕರಣ ಕಾಂಗಾರಿ ವೀಕ್ಷಿಸಿದ ಶಾಸಕಿ ರೂಪಕಲಾ.

ಕೆಜಿಎಫ್:ರಸ್ತೆ ಅಗಲೀಕರಣ ಕಾಂಗಾರಿ ವೀಕ್ಷಿಸಿದ ಶಾಸಕಿ ರೂಪಕಲಾ.

ಕೆ.ಜಿ.ಎಫ್. ನಗರದ ಸಲ್ಡಾನ ವೃತ್ತದಿಂದ ರೋಡ್ಜರ್ಸ್ ಕ್ಯಾಂಪ್ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ದೂರುಗಳು ಬಂದ ಹಿನ್ನೆಲೆ  ಶಾಸಕಿ ಡಾ.ರೂಪಕಲಾ ಎಂ.ಶಶಿಧರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಗರ ನೀರು ಸರಬರಾಜು…

ಕೆಜಿಎಫ್‌:ಶಾಸಕರ ದುರಾಡಳಿತ ಅಂತ್ಯವಾಗಬೇಕಿದೆ: ಬಿಜೆಪಿ ವಿ.ಮೋಹನ್ ಕೃಷ್ಣ.

ಕೆಜಿಎಫ್ ಕ್ಷೇತ್ರದಲ್ಲಿ ನಿರುದ್ಯೋಗ ಸೃಷ್ಠಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಶಾಸಕಿ ರೂಪಕಲಾ ಅವರೇ ಕಾರಣವೆಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಆರೋಪಿಸಿದರು. ಬೇತಮಂಗಲದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮೋಹನ್ ಕೃಷ್ಣ ಯುವ…

ಗ್ರಾಪಂ ಅಧ್ಯಕ್ಷ ಸುರೇಶ್‍ರಿಂದ ವೆಂಕಟಾಪುರದಲ್ಲಿ ಸದಸ್ಯತ್ವ ಅಭಿಯಾನ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವಭಾರತ ನಿರ್ಮಾಣಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಬಿಜೆಪಿಯ ಭರವಸೆ ಎಂಬ ಸಂಕಲ್ಪದೊಂದಿಗೆ ಮನೆ ಮನೆಗೂ ಭೇಟಿ ನೀಡಿ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದು  ಕಮ್ಮಸಂದ್ರ ಗ್ರಾಪಂ ಅದ್ಯಕ್ಷ ಹಾಗೂ ಬಿಜೆಪಿ ಟಿಕೇಟ್ ಆಕಾಂಕ್ಷಿ ಬಿ.…

ವಿಜ್ಞಾನ-ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ವೇದಿಕೆ:ಹೇಮಾರೆಡ್ಡಿ.

ಕೆಜಿಎಫ್ :ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯಲು ವಿಜ್ಞಾನ ಮತ್ತು ವಸ್ತು ಪ್ರದರ್ಶನವೂ ಸೂಕ್ತ ವೇದಿಕೆಯಾಗಿದೆ ಎಂದು ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಆರ್.ಹೇಮಾರೆಡ್ಡಿ ಹೇಳಿದರು. ಕೆಜಿಎಫ್ ತಾಲ್ಲೂಕಿನ ಬೇತಂಮಗಲ ಹೋಬಳಿಯ  ಸುಂದರಪಾಳ್ಯ ಗ್ರೀನ್ ವುಡ್ಜ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ವಸ್ತು ಪ್ರದರ್ಶನ (ಎಕ್ಸ್ಪೋ)…

ಮೇಲುಪಲ್ಲಿಯಲ್ಲಿ ಗಂಗಮಾಂಭ ದೇವಿ ಜಾತ್ರಾ ಮಹೋತ್ಸವ.

ಕೆಜಿಎಫ್ ತಾಲ್ಲೂಕ ಬೇತಮಂಗಲ ಹೋಬಳಿ  ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಮೇಲುಪಲ್ಲಿ ಗಂಗಮಾಂಭ ದೇಗುಲ ಜಾತ್ರಾ ಮಹೋತ್ಸವ ಪ್ರಯುಕ್ತ ಪುಷ್ಪ ಪಲ್ಲಕ್ಕಿ ಹಾಗೂ ಮನರಂಜನಾ ಕಾರ್ಯಕ್ರಮವು ವಿಜೃಂಭನೆಯಿಂದ ನಡೆಯಿತು. ಗಂಗಮಾಂಭ ದೇಗುಲದಲ್ಲಿ ಜ.19ರಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಬ್ಬಡಿ ಪಂದ್ಯಾವಳಿಯ ವಿಜೇತರಿಗೆ ವೇದಿಕೆಯಲ್ಲಿ…

ಮಾದಿಗ ಮಾದರ್ ಸಂಘದ ತಾಲೂಕು ಅಧ್ಯಕ್ಷರಾಗಿ ವೆಂಕಟಪ್ಪ ಆಯ್ಕೆ.

ಕೆಜಿಎಫ್ ತಾಲೂಕಿನ ಮಾದಿಗರ ಅಭಿವೃದ್ಧಿಗೆ ನಮ್ಮ ಸಂಘವು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಬಡವರಿಗೆ ಸರ್ಕಾರದ ಸೌಲಭ್ಯವನ್ನು ಒದಗಿಸುವ ಜತೆಗೆ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆಂದು ಕರ್ನಾಟಕ ರಾಜ್ಯ ಮಾದಿಗ ಮಾದರ್ ಅಭಿವೃದ್ಧಿ ಸಂಘದ ಸಂಸ್ಥಾಪಕ ಹಾರೋಹಳ್ಳಿ ವಿ.ರಮೇಶ್ ಹೇಳಿದರು. ಬೇತಮಂಗಲದ ಅಥಿತಿ…

ಕೃಷ್ಣಾಪುರಂ ಬಳಿ ದಿಢೀರನೆ ಕಾಣಿಸಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ.

ಬಂಗಾರಪೇಟೆ ಬೇತಮಂಗಲ ಮುಖ್ಯ ರಸ್ತೆಯ ಕೃಷ್ಣಾಪುರಂ ಬಳಿ ಇರುವ ವೃತ್ತದಲ್ಲಿ ಇಂದು ಬೆಳಿಗ್ಗೆ ದಿಢೀರನೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಾಣಿಸಿಕೊಂಡಿದೆ. ಈ ಪ್ರತಿಮೆಯನ್ನು ಹಾಗೆಯೇ ಉಳಿಸಬೇಕು ಎಂದು ದಲಿತ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನೆನ್ನೆ ಸಂಜೆ ವೃತ್ತದಲ್ಲಿ ಇಲ್ಲದ ಪ್ರತಿಮೆ ಇಂದು…

ಬೇತಮಂಗಲದಲ್ಲಿ ಶ್ರೀ ಕೃಷ್ಣ ರಕ್ಷಾ ಸುದರ್ಶನ ದೇಗುಲ ಜೀರ್ಣೋದ್ದಾರ.

ಬೇತಮಂಗಲ ಗ್ರಾಮದ ಹೊಸ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೃಷ್ಣ ರಕ್ಷಾ ಸುದರ್ಶನ ದೇಗುಲ 3 ದಿನಗಳಿಂದ ವಿವಿಧ ಪೂಜಾ ಹಾಗೂ ಹೋಮ- ಹವನಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಕೃಷ್ಣ ರಕ್ಷಾ ದೇಗುಲದ ಜೀರ್ಣೋದ್ದಾರವನ್ನು ಉಡುಪಿಯ ಪ್ರಸಿದ್ಧ ವೇಧ ಬ್ರಾಹ್ಮಣರಿಂದ…

ಬೇತಮಂಗಲ ಗ್ರಾಪಂನಿಂದ ಜ-25ಕ್ಕೆ ಕಟ್ಟಡದ ಸಲಕರಣೆ ಹರಾಜು.

ಹಳೇ ಮದ್ರಾಸ್ ರಸ್ತೆ ಅಗಲೀಕರಣ ಮಾಡುತ್ತಿದ್ದು, ಹಳೇ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿನ ಹಲವು ಸಾಮಗ್ರಿಗಳನ್ನು ಜ.25ರ  ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಇದ್ದು, ಬಿಡ್‍ದಾರರು ಭಾಗವಹಿಸಲು ಗ್ರಾಪಂ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹಳೇ ಗ್ರಾಪಂ ಕಟ್ಟಡದಲ್ಲಿ ಬಾಡಿಗೆಗೆ ಇದ್ದ…

ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಕಾಲೇಜಿನಲ್ಲಿ ಆಗಸ್ಟ್ ಕಾಮ್ಟೆ ಜನ್ಮ ದಿನಾಚರಣೆ.

ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ ಕಾಮ್ಟೆ ಅವರ ಜನ್ಮ ದಿನಾಚರಣೆಯನ್ನು ಹಾಗೂ ಸಮಾಜ ಶಾಸ್ತ್ರದ ದಿನವನ್ನು ಆಚರಿಸಲಾಗಿದೆ. ಆಗಸ್ಟ್ ಕಾಮ್ಟೆ ಅವರ ಜನ್ಮದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಸಾಧನೆಯ…

You missed

error: Content is protected !!