• Fri. Sep 20th, 2024

ಶ್ರೀನಿವಾಸಪುರ

  • Home
  • *ಕೆಜಿಎಫ್ ಎಪಿಎಂಸಿ ಜಿಲ್ಲೆಯಲ್ಲೇ ದೊಡ್ಡ ಮಾರುಕಟ್ಟೆ:ಶಾಸಕಿ ಡಾ.ರೂಪ.*

*ಕೆಜಿಎಫ್ ಎಪಿಎಂಸಿ ಜಿಲ್ಲೆಯಲ್ಲೇ ದೊಡ್ಡ ಮಾರುಕಟ್ಟೆ:ಶಾಸಕಿ ಡಾ.ರೂಪ.*

ಕೆಜಿಎಫ್: ರಾಜ್ಯದ ಗಡಿಭಾಗದ ಕೆಜಿಎಫ್ ತಾಲ್ಲೂಕಿನ ಎನ್.ಜಿ.ಹುಲ್ಕೂರು ಬಳಿ 25 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಸರ್ಕಾರವು ಅಧಿಕೃತವಾಗಿ ತಾಲೂಕಿಗೆ ಪ್ರತ್ಯೇಕವಾಗಿ ನಿರ್ಧಿಷ್ಟ ಪಡಿಸಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು. ಎನ್.ಜಿ ಹುಲ್ಕೂರು, ಕದರಿಗಾನಕುಪ್ಪ ಗ್ರಾಮದ ಸರ್ವೇ ನಂಬರ್‍ಗಳಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಲು ಗುರುತಿಸಿರುವ 25…

ಮೀಸಲಾತಿ ಪ್ರಮಾಣ ಹೆಚ್ಚಳ ತೀರ್ಮಾನ ಅವೈಜ್ಞಾನಿಕ ಹಾಗೂ ಸ್ವಾಗತಾರ್ಹವಲ್ಲ ದಲಿತ ಸಂಘರ್ಷ ಸಮಿತಿ ಟೀಕೇ

ನಿನ್ನೆ ನಡೆದ ರಾಜ್ಯ ಸಚಿವ ಸಂಪುಟದ ಮೀಸಲಾತಿ ಪ್ರಮಾಣ ಹೆಚ್ಚಳ ತೀರ್ಮಾನ ಅವೈಜ್ಞಾನಿಕ ಹಾಗೂ ಸ್ವಾಗತಕ್ಕೆ ಅರ್ಹವಲ್ಲದ ತಿರ್ಮಾನವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಘಟನಾ ಸಂಚಾಲಕರಾದ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ, ಮುದುವತ್ತಿ ಕೇಶವ, ಟೀಕಿಸಿದ್ದಾರೆ.…

ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಪ್ರೌಢ ಶಾಲೆಯ ಬೇಬಿ ಜಿಲ್ಲೆಗೆ ಪ್ರಥಮ ರಾಜ್ಯ ಮಟ್ಟದಲ್ಲಿ ೯ನೇ ಸ್ಥಾನ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಮಾರ್ಚ್ ೧೯ ರಂದು ಅಯೋಜಿಸಿದ್ದ ನೀರು ಮತ್ತು ನೈರ್ಮಲ್ಯ, ಆರೋಗ್ಯ ವಿಷಯವಾಗಿ ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ…

ರಂಝಾನ್ ಹಬ್ಬಕ್ಕೆ ವಿತರಣೆ ಮಾಡಲು ಸಾಗಿಸಲಾಗುತ್ತಿದ್ದ ೨೫೦೦ ಫುಡ್‌ಕಿಟ್‌ಗಳನ್ನು ಅಗತ್ಯ ವಸ್ತುಗಳ ಕಾಯ್ದೆ ಅನ್ವಯ ವಶಕ್ಕೆ ಪಡೆದ ಅಧಿಕಾರಿಗಳು

ರಂಝಾನ್ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸಾರ್ವತ್ರಿಕ ಚುನಾವಣೆ ಸನಿಹವಾಗಿದ್ದು, ಹಲವು ರೀತಿಯ ಕಾನೂನಾತ್ಮಕ ಸವಾಲುಗಳನ್ನು ಸಾರ್ವಜನಿಕರು ಹಾಗೂ ಅಧಿಕಾರಿಗಳು ಎದುರಿಸುವಂತಾಗಿದೆ. ಯಾರೇ ಫುಡ್ ಕಿಟ್ ಹಂಚಿದರೂ ಇದು ಎಲ್ಲಿಂದ ಬಂತು ಎಂಬ ಗೊಂದಲ ಜನರ ಮದ್ಯೆ ಹರಿದಾಡುತ್ತಿರುವುದು ಸಾಮಾನ್ಯವಾಗಿದೆ. ಯುಗಾದಿ ಹಬ್ಬದ…

*ಬಿಜೆಪಿ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಬೇಕು:ವಿಜಯೇಂದ್ರ.*

ಕೆಜಿಎಫ್:ಗಡಿಯಲ್ಲಿ ಸೈನಿಕ ತನ್ನ ಸಂಸಾರ, ಮಕ್ಕಳು, ಪರಿವಾರವನ್ನೆಲ್ಲ ಮರೆತು ಹಗಲಿರುಳು ಪಹರೆ ಕಾಯುವ ರೀತಿಯಲ್ಲಿ ಯುವ ಮೋರ್ಚಾ ಕಾರ್ಯಕರ್ತರೆಲ್ಲರೂ ಹಗಲಿರುಳು ವಿರಮಿಸದೇ ಚುನಾವಣೆ ಮುಗಿಯುವವರೆಗೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ದುಡಿಯಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು. ಅವರು ನಗರದ ಮಲಯಾಳಿ ಮೈದಾನದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ…

*ಅಪ್ರಾಪ್ತರಿಗೆ ಸಲ್ಯೂಷನ್ ಸೇವೆನೆಯ ಆಮಿಷ:ಪೊಲೀಸರಿಂದ ವಸ್ತುಗಳ ವಶ.*

ಕೆಜಿಎಫ್:ನಗರದಲ್ಲಿ ಅಪ್ರಾಪ್ತ ಮಕ್ಕಳು ಸಲ್ಯೂಷನ್ ಸೇವೆನೆಯ ಆಮಿಷಕ್ಕೆ ಒಳಗಾಗಿರುವ ಬಗ್ಗೆ ಪೊಲೀಸರಿಗೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ರಾಬರ್ಟ್‍ಸನ್‍ಪೇಟೆ ಪೊಲೀಸರು ದಾಳಿ ನಡೆಸಿ ಸುಮಾರು 35ಲಕ್ಷ ರೂಗಳ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಕುವೆಂಪು ಬಸ್ ನಿಲ್ದಾಣದ ಎದುರಿಗಿನ ಸೂರ್ಯ ಅಶೋಕ ಟೈರ್ ಅಂಗಡಿಯಲ್ಲಿ ಸಲ್ಯೂಷನ್ ಮಾರಾಟ…

*ಸುಂದರಪಾಳ್ಯದಲ್ಲಿ ಪಾಲುಪಟಮ್ಮ ಹೂವಿನ ಪಲ್ಲಕ್ಕಿ.*

ಕೆಜಿಎಫ್:ತಾಲ್ಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ಪಾಲುಪಟಮ್ಮ ಹಾಗೂ  ಲಕ್ಷ್ಮಿನಾರಾಯಣಸ್ವಾಮಿಯ 70ನೇ ವರ್ಷದ ಪುಷ್ಪಪಲ್ಲಕ್ಕಿ, ಕರಗ ಮಹೋತ್ಸವ,  ಕಲ್ಯಾಣೋತ್ಸವವು ವಿಜೃಂಭನೆಯಿಂದ  ನಡೆಯಿತು. ಜಾತ್ರೆ ಪ್ರಯುಕ್ತ ದೇಗುಲವನ್ನು ವಿವಿಧ ಹೂವು, ಮುಸಕಿನ ಜೋಳದಿಂದ ಸಿಂಗಾರ ಮಾಡಿದ್ದು, ಭಕ್ತರ ಕಣ್ಮನ ಸೆಳೆಯಿತು. ಬೆಳಗ್ಗೆ ಸುಮಾರು 200ಕ್ಕೂ ಅಧಿಕ ಮಹಿಳೆಯರಿಂದ ಪ್ರಮುಖ ಬೀದಿಯಲ್ಲಿ ಹಾಲು…

*ಬೇತಮಂಗಲದಲ್ಲಿ ವಿಜಯೇಂದ್ರಸ್ವಾಮಿ ಬ್ರಹ್ಮರಥೋತ್ಸವ.*

ಕೆಜಿಎಫ್: ಬೇತಮಂಗಲದ ಪಾಲಾರ್ ಕೆರೆ ದಡದಲ್ಲಿ ನೆಲೆಸಿರುವ ಪುರಾತನ ದೇಗುಲ ಶ್ರೀ ವಿಜಯೇಂದ್ರ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಶಾಸಕಿ ಎಂ.ರೂಪಕಲಾ ಸೇರಿದಂತೆ ಗಣ್ಯರು ಚಾಲನೆ ನೀಡಿದರು. ಬೇತಮಂಗಲದ ಹಳೇ ಬಡಾವಣೆಯಲ್ಲಿರುವ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭನೆಯ ಬ್ರಹ್ಮ ರಥೋತ್ಸವವನ್ನು ಆಚರಿಸಲಾಯಿತು. ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಿದ…

*ಮಾತಿಗಿಂತ ಕೃತಿ ಲೇಸು: ಎಸ್.ಎನ್. ನಾರಾಯಣಸ್ವಾಮಿ.*

ಬಂಗಾರಪೇಟೆ:ಕೇವಲ ಮಾತುಗಳಿಂದ ಅಭಿವೃದ್ಧಿ ಸಾದ್ಯವಿಲ್ಲ. ನಾಯಕನ ಬದ್ಧತೆ ಇಚ್ಛಾಶಕ್ತಿಯಿಂದ ಅಭಿವೃದ್ಧಿ ಕಾರ್ಯಗಳು ಸಾದ್ಯವಾಗುತ್ತದೆ ಎಂದು ಶಾಸಕ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಕುಳ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನವೀಕರಣ ಕಾಮಗಾರಿಗಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ…

*ಪರಿವರ್ತನಾ ಯಾತ್ರೆ ಎಫೆಕ್ಟ್:ಸಮೀಕ್ಷೆ ಜೆಡಿಎಸ್ ಪರ:ಮಲ್ಲೇಶ್ ಬಾಬು.*

ಬಂಗಾರಪೇಟೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಬೇಸತ್ತ ಜನ ಖಾಸಗಿ ಸುದ್ದಿ ವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವುದರ ಮೂಲಕ ಪರಿವರ್ತನಾ ಯಾತ್ರೆಗೆ ಯಶಸ್ಸು ಸಿಕ್ಕಂತಾಗಿದೆ ಎಂದು ಮಲ್ಲೇಶ್ ಬಾಬು ಅಭಿಪ್ರಾಯ ಪಟ್ಟರು. ಅವರು ತಾಲ್ಲೂಕಿನ ಕಾರಹಳ್ಳಿ…

You missed

error: Content is protected !!