• Mon. Sep 16th, 2024

ಕೋಲಾರ

  • Home
  • ಯೋಗಾಥಾನ್ ಕಾರ್ಯಕ್ರಮದ ೨ನೇ ದಿನದ ಪೂರ್ವ ತಯಾರಿ ಸುಮಾರು ೧೦ ಸಾವಿರ ಮಂದಿಯಿಂದ ಯೋಗ ಪ್ರದರ್ಶನ

ಯೋಗಾಥಾನ್ ಕಾರ್ಯಕ್ರಮದ ೨ನೇ ದಿನದ ಪೂರ್ವ ತಯಾರಿ ಸುಮಾರು ೧೦ ಸಾವಿರ ಮಂದಿಯಿಂದ ಯೋಗ ಪ್ರದರ್ಶನ

ಕೋಲಾರ ಜಿಲ್ಲೆಯಲ್ಲಿ ಜ.೧೫ ರಂದು ನಡೆಯಲಿರುವ ಯೋಗಾಥಾನ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಯೋಗ ಪ್ರದರ್ಶನ ನೀಡಿದರು. ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ೭ ಗಂಟೆಗೆ ಯೋಗಾಥಾನ್ ಕಾರ್ಯಕ್ರಮದಲ್ಲಿ…

ಭಾರತ ಸೇವಾದಳದಿಂದ ಕಾರಾಗೃಹದಲ್ಲಿ ಮನಃಪರಿವರ್ತನ ಕಾರ್ಯಾಗಾರ ಕಾರಾಗೃಹವಾಸ ಮನಃಪರಿವರ್ತನೆಗೆ ಸದ್ಬಳಕೆಯಾಗಲಿ – ಕೆ.ಎಸ್.ಗಣೇಶ್

ಕೋಲಾರ ಕಾರಾಗೃಹ ವಾಸವನ್ನು ಮನಃಪರಿವರ್ತನೆಗೆ ಸದ್ಬಳಕೆ ಮಾಡಿಕೊಂಡು ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳು ಮರುಕಳಿಸದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು. ಕೋಲಾರ ನಗರದ ಉಪಕಾರಾಗೃಹದಲ್ಲಿ ಭಾರತ ಸೇವಾದಳವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಮನಃಪರಿವರ್ತನ ಕಾರ್ಯಾಗಾರದ…

ಕಿಲಾರಿಪೇಟೆಯಲ್ಲಿ ಧನುರ್ಮಾಸದ ಪೂಜೆಗೆ ಕೊನೆದಿನ ಭಜನೆಯಲ್ಲಿ ಪಾಲ್ಗೊಂಡ ಹಿರಿಯರಿಗೆ ಅಭಿನಂದನೆ

ಕೋಲಾರ ಕಿಲಾರಿ ಪೇಟೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶನಿವಾರ ಸಂಕ್ರಾಂತಿ ಧನುರ್ಮಾಸ  ತಿಂಗಳ ಕೊನೆ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ದೇವರು ಮತ್ತು ಇಡೀ ದೇವಾಲಯವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ನಗರದ ಕಿಲಾರಿಪೇಟೆಯೆಂದರೆ ಕೋಲಾರದ ಗೋಪಾಲಕರ ತವರು ಎಂದೇ ಖ್ಯಾತಿಯಾಗಿದ್ದು, ಈ ಭಾಗದಲ್ಲಿ ಮಕರ ಸಂಕ್ರಾಂತಿ…

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ಕ್ಕೆ ಚಾಲನೆ

ಕೋಲಾರ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು. ಶುಕ್ರವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…

ನುಡಿದಂತೆ ನಡೆದುಕೊಂಡಿದ್ದೇನೆ : ಎಸ್.ಪಿ.ಡಿ.ದೇವರಾಜ್

ನಾನು ಜಿಲ್ಲೆಗೆ ಬಂದು ಕರ್ತವ್ಯಕ್ಕೆ ಹಾಜರಾದ ದಿನ ತಿಳಿಸಿದಂತೆ ಇಲ್ಲಿಂದ ವರ್ಗಾವಣೆ ಆದ ದಿನದವರೆಗೆ ನುಡಿದಂತೆ ನಡೆದುಕೊಂಡಿದ್ದೇನೆಂದು ನಿರ್ಗಮಿತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದರು. ಕೋಲಾರ ಜಿಲ್ಲೆಯಿಂದ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಎಸ್.ಪಿ‌.ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಕುಶಲೋಪಕಾರಿಯಾಗಿ ಮಾತನಾಡುತ್ತಾ, ಎಲ್ಲರ…

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್‌ಗೆ ಸರ್ಕಾರಿ ನೌಕರರ ಗೌರವ ಬೀಳ್ಕೊಡುಗೆ

  ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಹೆಸರು ಗಳಿಸಿದ್ದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳು ಅತ್ಯಂತ ಪ್ರೀತಿ ಗೌರವಗಳಿಂದ…

ಕೋಲಾರ ಎಸ್ಪಿ ಆಗಿ ಎಂ.ನಾರಾಯಣ ಅಧಿಕಾರ ಸ್ವೀಕಾರ

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂಟೆಲಿಜೆನ್ಸಿ ವಿಭಾಗದಲ್ಲಿ ಎಸ್ಪಿಯಾಗಿದ್ದ ಎಂ.ನಾರಾಯಣ ಶುಕ್ರವಾರ ಸಂಜೆ ನಿರ್ಗಮಿತ ಎಸ್ಪಿ ಡಿ.ದೇವರಾಜ್‌ರಿಂದ  ಅಧಿಕಾರ ಸ್ವೀಕರಿಸಿದರು. ಕೋಲಾರಕ್ಕೆ ಒಂದು ವರ್ಷದ ಹಿಂದಷ್ಟೆ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿದ್ದ ಡಿ.ದೇವರಾಜ್ ಸ್ಥಾನಕ್ಕೆ ಅವರನ್ನು ಸರಕಾರ ವರ್ಗಾವಣೆ ಮಾಡಿದೆ. ಎಸ್ಪಿ…

ಅದ್ದೂರಿಯಾಗಿ ಮೂಡಿಬಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬ

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಸಾರಥ್ಯದ ಕೋಲಾರ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪುನೀತ್ ಪರ್ವ ೨೦೨೩ ಕೋಲಾರ ಕನ್ನಡ ಹಬ್ಬವನ್ನು ನಗರದ ಡೂಂಲೈಟ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ,…

ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ತತ್ವಗಳು ಇಂದಿಗೂ ಪ್ರಸ್ತುತ ; ಜಿ.ಆರ್. ಶಂಕರೇಗೌಡ

ಮಾನವೀಯ ಮೌಲ್ಯಗಳ ಜೊತೆಗೆ ಸಮಗ್ರ ಏಕತೆಯ ಚಿಂತನಾ ಸಿದ್ದಾಂತಗಳನ್ನು ಜಗತ್ತಿಗೆ ಪಸರಿಸಿ ಯುವ ಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿ, ಹಿಂದೂ ಧರ್ಮದ ಪ್ರಚಾರಕರಾಗಿ ಸತತ ಐದು ವರ್ಷಗಳ ಕಾಲ ದೇಶದಾದ್ಯಂತ ಪಾದಯಾತ್ರೆ ಮಾಡಿ ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿದ್ದರು ಎಂದು ಕೋಲಾರ ತಾಲೂಕು…

ಗೂಡನ್ನು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲೇ ಮಾರಾಟ ಮಾಡಿ ರೈತರು ವಂಚನೆಯಿಂದ ಪಾರಾಗಿ-ಸಹಾಯಕ ನಿರ್ದೇಶಕ ಮಂಜುನಾಥ್

ರೇಷ್ಮೆಬೆಳೆಗಾರ ರೈತರು ತಾವು ಬೆಳೆದ ರೇಷ್ಮೆ ಗೂಡನ್ನು ಅನ್ನದಾತರ ಹಿತ ರಕ್ಷಣೆಗಾಗಿ ಸ್ಥಾಪಿಸಿರುವ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲೇ ಮಾರಾಟ ಮಾಡುವಂತೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಲವು ವಂಚಕರು…

You missed

error: Content is protected !!