• Fri. Sep 20th, 2024

ಮಾಲೂರು

  • Home
  • *ಅಲಿಕಲ್ಲು ಮಳೆಗೆ ನಾಶವಾದ ಬೆಳೆಗೆ ಪರಿಹಾರ  ನೀಡಿ:ರೈತಸಂಘ.*

*ಅಲಿಕಲ್ಲು ಮಳೆಗೆ ನಾಶವಾದ ಬೆಳೆಗೆ ಪರಿಹಾರ  ನೀಡಿ:ರೈತಸಂಘ.*

ಕೆಜಿಎಫ್:ಇತ್ತೀಚಿಗೆ ಸುರಿಯುತ್ತಿರುವ ಅಲಿಕಲ್ಲು ಮಳೆಗೆ ಕೆಜಿಎಫ್ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿದೆ. ಇದಕ್ಕೆ ಸರಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಹಸಿರು ಸೇನೆಯ ಜಿಲ್ಲಾ ಸಂಚಾಲಕ ಹುಲ್ಕೂರು ಹರೀಕುಮಾರ್ ಆಗ್ರಹಿಸಿದರು. ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಅಲಿಕಲ್ಲು ಮಳೆ ಹಾಗೂ ಗಾಳಿಗೆ ರೈತರು ಬೆಳೆದಿರುವ ಬೆಳೆಗಳು ಸಂಪೂರ್ಣವಾಗಿ…

*ಪಿ.ತಂಗರಾಜ್ ಸಿಪಿಐಎಂ ಅಭ್ಯರ್ಥಿ.*

ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿಯನ್ನಾಗಿ ನಗರಸಭೆ ಸದಸ್ಯ ಪಿ.ತಂಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಕೆಜಿಎಫ್ ನಗರದ ಮಾರಿಕುಪ್ಪನ ಸೌತ್ ಗಿಲ್ ಬರ್ಟ್ಸ್ ನಲ್ಲಿ ನಡೆದ ಸಿಪಿಐಎಂ ರಾಜಕೀಯ ಸಮಾವೇಶದಲ್ಲಿ ತಂಗರಾಜ್ ಅವರ ಅಧಿಕೃತ ಆಯ್ಕೆ ನಡೆಯಿತು. ಈ ವೇಳೆ ಸಿಪಿಐಎಂ…

*ಸಿದ್ದು ಮತ್ತು ಡಿಕೆಶಿ ಮುಖ್ಯಮಂತ್ರಿಗಳಾಗುವುದು ಖಚಿತ :ಎಸ್.ಎನ್.*

ಬಂಗಾರಪೇಟೆ:ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಬಿಜೆಪಿಯನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಿರಸ್ಕರಿಸಲಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್  ಮುಖ್ಯಮಂತ್ರಿಗಳಾಗುವುದು ಖಚಿತ, ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಅವರು ತಾಲ್ಲೂಕಿನ ಕಾಮಸಮುದ್ರದ ಬಸ್ಸ್…

*ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವೆ:ಶಾಸಕಿ ರೂಪಕಲಾ.*

*ಗಳಿಗೆ  ಕಲ್ಪಿಸುವೆ:ಶಾಸಕಿ ರೂಪಕಲಾ.* ಕೆಜಿಎಫ್:ನಿತ್ಯ ಸಣ್ಣ ವ್ಯಾಪಾರದ ಮೂಲಕ ಜೀವನ ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಮೂಲ ಭೂತ ಸೌಲಭ್ಯ ಕಲ್ಪಿಸುವುದಾಗಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಭರವಸೆ ನೀಡಿದರು. ಬೇತಮಂಗಲದ ಸಂತೆ ಮೈದಾನ ಸೇರಿದಂತೆ ಬೀದಿ ಬದಿಯಲ್ಲಿ ತರಕಾರಿ ಅಂಗಡಿಗಳು, ಹೂವು ಅಂಗಡಿಗಳು ಹಾಗೂ ಹಣ್ಣು ಅಂಗಡಿಗಳು ಸೇರಿದಂತೆ ಇತರೆ…

*ಕೃಷಿಕರ ಅಭಿವೃದ್ಧಿಗೆ ಕೃಷಿಕ ಸಮಾಜ ಬದ್ಧ:ವಡಗೂರು ನಾಗರಾಜ.*

ಬಂಗಾರಪೇಟೆ:ಕೃಷಿಕ ಸಮಾಜವು ಖಾಸಗಿ ಸಂಸ್ಥೆಯಾಗಿದ್ದು ರೈತರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದು ಕೋಲಾರ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಡಗೂರು ಡಿ.ಎಲ್. ನಾಗರಾಜ ಹೇಳಿದರು. ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಎಪಿಎಂಸಿ ಪ್ರಾಂಗಣ ಸಮೀಪ…

ಕೋಲಾರ I ಅರ್ಬನ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ

ಕೋಲಾರ ನಗರದ ಕೋಲಾರ ಅರ್ಬನ್ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ನೂತನ ಕಟ್ಟಡವನ್ನು ಸೊಸೈಟಿ ಅಧ್ಯಕ್ಷ ವಿ. ಕೃಷ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿ.ಕೃಷ್ಣರವರು ಮಾತನಾಡಿ, ಕೋಲಾರ ಅರ್ಬನ್ ಬ್ಯಾಂಕ್ ೧೧೫ ವರ್ಷ ಪೂರೈಸಿದ್ದು, ೧೨ ಮಳಿಗೆಗಳನ್ನು ಹೊಂದಿದ್ದು, ೨೦೨೦-೨೦೨೫ ನೇ ಸಾಲಿನ…

ಕೋಲಾರ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಬಣಕನಹಳ್ಳಿ ನಟರಾಜ್

ಕೋಲಾರ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಣಕನಹಳ್ಳಿ ನಟರಾಜ್ ಅವರನ್ನು ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನೇಮಕ ಮಾಡಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದ್ದು,…

ಕೋಲಾರ I ನಾನು ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ-ಬ್ಯಾಲಹಳ್ಳಿ ಗೋವಿಂದಗೌಡ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕೆಂಬುದು ನನ್ನ ಅಭಿಲಾಷೆ ಆದರೆ ಇನ್ನೂ ಹೈಕಮಾಂಡ್ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಿಲ್ಲ, ಅವರು ಬಾರದಿದ್ದರೆ ನಾನೂ ಸಹಾ ಇಲ್ಲಿನ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ…

ಕೋಲಾರ I ಅಪೂರ್ಣ ವಾಲ್ಮೀಕಿ ಭವನ ಉದ್ಘಾಟನೆಗೆ ವಿರೋಧ

ಕೋಲಾರ ನಗರದಲ್ಲಿ ಮಹರ್ಷಿ ವಾಲ್ಮೀಕಿ ಭವನವನ್ನು ವಾಲ್ಮೀಕಿ ಸಮುದಾಯದವರಿಗೆ ಮಾಹಿತಿ ನೀಡದೆ ಉದ್ಘಾಟನೆ ಮಾಡಲು ಹೊರಟಿದ್ದ ಜಿಲ್ಲಾಡಳಿತ ನಡೆಯನ್ನು ಖಂಡಿಸಿ ವಾಲ್ಮೀಕಿ ಸಮುದಾಯದ ಮುಖಂಡರು ಜಿಲ್ಲಾಽಕಾರಿಗಳನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮಹರ್ಷಿ ವಾಲ್ಮೀಕಿ ಭವನದ ಜಮೀನನ್ನು ಪಕ್ಕದ ಕಟ್ಟಡದಾರರು…

ಕೋಲಾರ I ಬೇರೆ ಜಾತಿಯವರು ಕರಗ ಆಚರಿಸಿದರೆ ಕೇಸು ಹಾಕಿ ಜಿಲ್ಲಾಧಿಕಾರಿಗಳಿಗೆ ತಿಗಳ ಮುಖಂಡರ ಮನವಿ

ಕೋಲಾರ ಜಿಲ್ಲೆಯಲ್ಲಿ ತಿಗಳ ಜನಾಂಗದ ಆರಾಧ್ಯ ದೈವವಾದ ಶ್ರೀ ಆದಿಶಕ್ತಿ ಕರಗ ಶಕ್ತ್ಯೋತ್ಸವವನ್ನು ಇತರೆ ಜನಾಂಗದವರು ಆಚರಿಸಿ ನಮ್ಮ ಮೂಲ ಧಾರ್ಮಿಕ ಭಾವನೆಗಳಿಗೆ ಭಂಗ ಉಂಟು ಮಾಡುತ್ತಿರುವುದನ್ನು ತಡೆಯುವಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ…

You missed

error: Content is protected !!