• Sat. Apr 27th, 2024

ನಮ್ಮ ಕೋಲಾರ

  • Home
  • ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಗೆ ಹೆಚ್ಚುತ್ತಿರುವ ಒತ್ತಡ – ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಗೆ ಹೆಚ್ಚುತ್ತಿರುವ ಒತ್ತಡ – ದುಂಡು ಮೇಜಿನ ಸಭೆಯಲ್ಲಿ ನಿರ್ಣಯ

*ಮಾವು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರವಾಗಿ ಕೋಲಾರ ಜಿಲ್ಲೆಯಲಿ ಮಾವು ಆಧಾರಿತ ಕೈಗಾರಿಕೆಗಳನ್ನು ತರುವ ಮೂಲಕ ಮ್ಯಾಂಗೋ ಇಂಡಸ್ಟ್ರಿಯಲ್ ಹಬ್ ಸ್ಥಾಪಿಸಬೇಕು. *ಮಾವು ಮಹಾಮಂಡಳಿಗೆ ಪ್ರತಿ ವರ್ಷ ಕನಿಷ್ಟ ೫೦೦ ಕೋಟಿ ರೂ. ಅನುದಾನ ಮೀಸಲಿಡಬೇಕು. *ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ಖಾಸಗಿ…

ಕೋಲಾರ ನಗರಸಭೆ ಅಮೃತ್‌ಸಿಟಿ ಯೋಜನೆಯಲ್ಲಿ ಅಕ್ರಮ, ವಿಶ್ವ ಯೋಗ ದಿನಾಚರಣೆಗೆ ೨೦ ಲೀಟರ್ ಸಾಮರ್ಥ್ಯದ ೧೦೦೦ ನೀರು ಕ್ಯಾನ್ ೮೫ ಸಾವಿರ ಬಿಲ್, ಶೇ.೨೪.೧೦ ಅನುದಾನದಲ್ಲಿ ಭ್ರಷ್ಟಾಚಾರ, ಸದಸ್ಯರ ಅಕ್ರೋಶ

* ಕೋಲಾರ ನಗರಸಭೆ ಅಮೃತ್‌ಸಿಟಿ ಯೋಜನೆಯಲ್ಲಿ ಅಕ್ರಮ, ೭೦ ಕೋಟಿ ರೂ. ಗಾತ್ರದ ೫೪ ಕಾಮಗಾರಿಗಳಲ್ಲಿ ಶೇ.೨೦ ನಡೆದಿಲ್ಲ-ಮುಬಾರಕ್, * ಒಳಚರಂಡಿ ಪೈಪುಗಳಲ್ಲಿ ಬ್ಲಾಕೇಜ್ ಆಗಿರುವ ಕಾರಣ ಕೋಲಾರದ ಕೆಲವು ವಾರ್ಡ್ ಗಳ ಮನೆಗಳ ಶೌಚಾಲಯಗಳಲಿ ವಿಚಿತ್ರ ಹುಳಗಳ ಕಾಟ-ಅಂಬರೀಶ್ *…

ಪತ್ರಿಕೋದ್ಯಮದಲ್ಲಿ ನೇರ ನಿಷ್ಠೂರವಾದಿಯಾಗಿದ್ದವರು ಎಂ.ಎಸ್.ಪ್ರಭಾಕರ (ಕಾಮರೂಪಿ) – ಆದಿಮ ಅಂಬರೀಷ್

ಕೋಲಾರದ ಆದಿಮ ತಿಂಗಳ ವಾಡಿಕೆಯಂತೆ ಆದಿಮದಲ್ಲಿ ೧೮೮ ನೇ ಹುಣ್ಣಿಮೆ ಹಾಡು  ನಡೆಯಿತು. ಬೆಂಗಳೂರು ಏಶಿಯನ್ ಥಿಯೇಟರ್ ತಂಡ ಮಹಾ ಪ್ರಸ್ಥಾನ ಎಂಬ ನಾಟಕ ಪ್ರಸ್ತುತಪಡಿಸಿತು. ಆದಿಮ ಅಂಬರೀಷ್ ಕಾಮರೂಪಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ…

ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮಗಳ ಮಧ್ಯೆ ಕೋಲಾರದಿಂದಲೇ ಸ್ಪರ್ಧೆ ಸಿದ್ದರಾಮಯ್ಯ ಘೋಷಣೆ

ಕೋಲಾರ ಜನರ ಚಪ್ಪಾಳೆ, ಹರ್ಷೋದ್ಗಾರ, ಪಟಾಕಿ ಸಿಡಿತ, ಸಂಭ್ರಮಗಳ ಮಧ್ಯೆ ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೋಲಾರ ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ…

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೆ ಜೆಡಿಎಸ್ ವರಿಷ್ಠರ ಮುಕ್ತ ಆಹ್ವಾನ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಕೊಡಲು ದೇವೇಗೌಡರ ಸಮ್ಮತಿ: ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿಕೆ

ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರನ್ನ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮುಕ್ತ ಆಹ್ವಾನ ಕೊಟ್ಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ…

ಸಿದ್ದರಾಮಯ್ಯ ಸ್ಪರ್ಧೆಗೆ ಅಡ್ಡಿಯಾಗುತ್ತಿದೆಯೇ ಕಾಂಗ್ರೆಸ್ ಮುಖಂಡರ ಸ್ವಾರ್ಥ, ಸ್ವಪ್ರತಿಷ್ಠೆ!

ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ಕೋಲಾರ ನಗರದ ೩೫ ವಾರ್ಡುಗಳು, ವಿಧಾನಸಭಾ ಕ್ಷೇತ್ರದ ನಾಲ್ಕು ಜಿಪಂ ಕ್ಷೇತ್ರ, ೧೯ ತಾಪಂ ಕ್ಷೇತ್ರ, ೨೦ ಗ್ರಾಪಂ, ೧ ಪಟ್ಟಣ ಪಂಚಾಯ್ತಿ, ಕೋಲಾರ ಕಸಬಾ ಸೇರಿ ಐದು ಹೋಬಳಿಗಳ ಸುಮಾರು ೨.೩೦ ಲಕ್ಷ ಮತದಾರರ…

ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆತಂದು ಬಲಿಕಾ ಬಕರಾ ಮಾಡಲು ರಮೇಶ್‌ಕುಮಾರ್, ಘಟಬಂಧನ್ ನಾಯಕರ ಪ್ರಯತ್ನ-ಸುಹೈಲ್‌ದಿಲ್‌ನವಾಜ್

ಕೋಲಾರ ವಿಧಾನ ಸಭಾಕ್ಷೇತ್ರಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕರೆತಂದು ‘ಬಲಿಕಾ ಬಕರಾ’ ಮಾಡಲು ಕಾಂಗ್ರೆಸ್ ಪಕ್ಷದ ರಮೇಶ್‌ಕುಮಾರ್ ಸೇರಿದಂತೆ ಘಟಬಂಧನ್ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಪಕ್ಷದ ಸಂಭಾವನೀಯ ಅಭ್ಯರ್ಥಿ ಸುಹೈಲ್ ದಿಲ್…

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸಿ – ಯಾದವ ಸಮುದಾಯಕ್ಕೆ ಎಂಎಲ್‌ಸಿ ನಾಗರಾಜಯಾದವ್ ಮನವಿ

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದು,ಅವರಿಗೆ ಯಾದವ ಸಮುದಾಯ ಬೆಂಬಲ ನೀಡಬೇಕು, ಅವರು ಕೋಲಾರಕ್ಕೆ ಬಂದರೆ ಸಮುದಾಯ ಅವರ ನೆರವಿಗೆ ನಿಲ್ಲಬೇಕು ಎಂದು ಮನವಿ ವಿಧಾನಪರಿಷತ್ ಸದಸ್ಯ ನಾಗರಾಜಯಾದವ್ ಮನವಿ ಮಾಡಿದರು. ಕೋಲಾರ ನಗರಕ್ಕೆ ಜ.೯ ರಂದು ಸಿದ್ದರಾಮಯ್ಯ ಆಗಮಿಸುವ ಹಿನ್ನಲೆಯಲ್ಲಿ…

ಸಿದ್ದರಾಮಯ್ಯ ಕೋಲಾರ ಭೇಟಿ ಜ.೯ ರ ಟಿ ಪಿ ಪ್ರಕಟ-ಗುಂಪುಗಳ ಮುಖಾಮುಖಿ ಆಗದ ಹೊರತು ಸಭೆ ಮುಂದೂಡಲು ಒತ್ತಡ

ಕೋಲಾರ ಜಿಲ್ಲಾ ಕಾಂಗ್ರೆಸ್ ಎರಡು ಗುಂಪುಗಳ ಮುಖಾಮುಖಿ ಭೇಟಿ ಸಾಧ್ಯವಾಗದ ಹೊರತು ಜ.೯ ಸಿದ್ದರಾಮಯ್ಯ ಕೋಲಾರ ಭೇಟಿ ಕಾರ್ಯಕ್ರಮವನ್ನು ಮುಂದೂಡುವಂತೆ ಕಾಂಗ್ರೆಸ್ ಕೆ.ಎಚ್.ಮುನಿಯಪ್ಪ ಬಣ ಇಂಗಿತ ವ್ಯಕ್ತಪಡಿಸಿದೆ. ಆದರೆ, ಶನಿವಾರ ಸಂಜೆ ೫ ಗಂಟೆ ವೇಳೆಗೆ ಸಿದ್ದರಾಮಯ್ಯರ ಕೋಲಾರ ಪ್ರವಾಸ ಕಾರ್ಯಕ್ರಮದ…

ಕೋಲಾರ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಗ್ರಾಮ ಪಂಚಾಯತಿ ಮಟ್ಟದಿಂದ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಚಿಸುವ ಮೂಲಕ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಕೋಲಾರ ತಾಪಂ ಇಒ ಮುನಿಯಪ್ಪ ತಿಳಿಸಿದರು ಕೋಲಾರ ನಗರದ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಲೂಕು ಆಡಳಿತದಿಂದ…

You missed

error: Content is protected !!