• Thu. Sep 19th, 2024

ಕೆಜಿಎಫ್

  • Home
  • ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯ ನಿವಾಸದ ಮುಂದೆ ಕೋಲಾರ ಸಿದ್ದು ಅಭಿಮಾನಿಗಳು ಧರಣಿ

ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯ ನಿವಾಸದ ಮುಂದೆ ಕೋಲಾರ ಸಿದ್ದು ಅಭಿಮಾನಿಗಳು ಧರಣಿ

ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿ, ಸಿದ್ದರಾಮಯ್ಯ ನಿವಾಸದ ಎದುರು ಕೋಲಾರ ಸಿದ್ದು ಅಭಿಮಾನಿಗಳು ಧರಣಿ ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿ, ಕೋಲಾರ ಕ್ಷೇತ್ರ ಅವರ ಅಭಿಮಾನಿಗಳು ಮಂಗಳವಾರ ಸಿದ್ದರಾಮಯ್ಯನವರ ಬೆಂಗಳೂರು ನಿವಾಸದ…

ಕೋಲಾರದಲ್ಲಿ ಪೋಕ್ಸೊ ಕಾಯಿದೆ ಅಡಿ ಆರೋಪಿಗೆ ೨೦ ವರ್ಷ ಸಜೆ

ಕೋಲಾರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯ, ಹೊಳೂರು ಹೋಬಳಿ, ನಾಯಕರಹಳ್ಳಿ ಗ್ರಾಮದ ಮುಬಾರಕ್ ಪಾಷ ಬಿನ್ ಅಜೀಜ್‌ಸಾಬಿ ಎಂಬಾತನು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಕೋಲಾರ ಮಹಿಳಾ ಪೊಲೀಸ್ ಠಾಣೆ…

ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ, ೨೨ಕ್ಕೆ ಯುಗಾದಿ ಉತ್ಸವ

ಯುಗಾದಿ ಉತ್ಸವವನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ. ೨೨ ರಂದು ಬುಧುವಾರ ಸಂಜೆ ೭ ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಎಂಆರ್ ಫೌಂಡೇಶನ್ ಮತ್ತು…

*ಶಾಸಕರು ದೌರ್ಜನ್ಯ ನಿಲ್ಲಿಸಬೇಕು: ನಿಖಿಲ್ ಕುಮಾರಸ್ವಾಮಿ.*

ಬಂಗಾರಪೇಟೆ:ಶಾಸಕರು ದೌರ್ಜನ್ಯ ನಿಲ್ಲಿಸಬೇಕು. ನಿಮ್ಮಗಳ ದೌರ್ಜನ್ಯಕ್ಕೆ ನಾವು ಹಿಂಜರಿಯುವುದಿಲ್ಲ. ಹಾಗೂ ನಮ್ಮ ವೇಗವನ್ನು ನಿಲ್ಲಿಸಲಿಕ್ಕಾಗುವುದಿಲ್ಲ ಎಂದು ಜೆ.ಡಿ.ಎಸ್ ಯುವ ಘಟಕದ ರಾಜ್ಯದ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು. ಪಟ್ಟಣದ ಶ್ಯಾಂ ಆಸ್ಪತ್ರೆ ಮುಂಭಾಗ ಏರ್ಪಡಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಸಕರು…

*ಅಲಿಕಲ್ಲು ಮಳೆಗೆ ನಾಶವಾದ ಬೆಳೆಗೆ ಪರಿಹಾರ  ನೀಡಿ:ರೈತಸಂಘ.*

ಕೆಜಿಎಫ್:ಇತ್ತೀಚಿಗೆ ಸುರಿಯುತ್ತಿರುವ ಅಲಿಕಲ್ಲು ಮಳೆಗೆ ಕೆಜಿಎಫ್ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿದೆ. ಇದಕ್ಕೆ ಸರಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಹಸಿರು ಸೇನೆಯ ಜಿಲ್ಲಾ ಸಂಚಾಲಕ ಹುಲ್ಕೂರು ಹರೀಕುಮಾರ್ ಆಗ್ರಹಿಸಿದರು. ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಅಲಿಕಲ್ಲು ಮಳೆ ಹಾಗೂ ಗಾಳಿಗೆ ರೈತರು ಬೆಳೆದಿರುವ ಬೆಳೆಗಳು ಸಂಪೂರ್ಣವಾಗಿ…

*ಪಿ.ತಂಗರಾಜ್ ಸಿಪಿಐಎಂ ಅಭ್ಯರ್ಥಿ.*

ಕೆಜಿಎಫ್:ಕೆಜಿಎಫ್ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿಯನ್ನಾಗಿ ನಗರಸಭೆ ಸದಸ್ಯ ಪಿ.ತಂಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಕೆಜಿಎಫ್ ನಗರದ ಮಾರಿಕುಪ್ಪನ ಸೌತ್ ಗಿಲ್ ಬರ್ಟ್ಸ್ ನಲ್ಲಿ ನಡೆದ ಸಿಪಿಐಎಂ ರಾಜಕೀಯ ಸಮಾವೇಶದಲ್ಲಿ ತಂಗರಾಜ್ ಅವರ ಅಧಿಕೃತ ಆಯ್ಕೆ ನಡೆಯಿತು. ಈ ವೇಳೆ ಸಿಪಿಐಎಂ…

*ಸಿದ್ದು ಮತ್ತು ಡಿಕೆಶಿ ಮುಖ್ಯಮಂತ್ರಿಗಳಾಗುವುದು ಖಚಿತ :ಎಸ್.ಎನ್.*

ಬಂಗಾರಪೇಟೆ:ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಬಿಜೆಪಿಯನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಿರಸ್ಕರಿಸಲಿದ್ದು, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್  ಮುಖ್ಯಮಂತ್ರಿಗಳಾಗುವುದು ಖಚಿತ, ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಅವರು ತಾಲ್ಲೂಕಿನ ಕಾಮಸಮುದ್ರದ ಬಸ್ಸ್…

*ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವೆ:ಶಾಸಕಿ ರೂಪಕಲಾ.*

*ಗಳಿಗೆ  ಕಲ್ಪಿಸುವೆ:ಶಾಸಕಿ ರೂಪಕಲಾ.* ಕೆಜಿಎಫ್:ನಿತ್ಯ ಸಣ್ಣ ವ್ಯಾಪಾರದ ಮೂಲಕ ಜೀವನ ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಮೂಲ ಭೂತ ಸೌಲಭ್ಯ ಕಲ್ಪಿಸುವುದಾಗಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಭರವಸೆ ನೀಡಿದರು. ಬೇತಮಂಗಲದ ಸಂತೆ ಮೈದಾನ ಸೇರಿದಂತೆ ಬೀದಿ ಬದಿಯಲ್ಲಿ ತರಕಾರಿ ಅಂಗಡಿಗಳು, ಹೂವು ಅಂಗಡಿಗಳು ಹಾಗೂ ಹಣ್ಣು ಅಂಗಡಿಗಳು ಸೇರಿದಂತೆ ಇತರೆ…

*ಕೃಷಿಕರ ಅಭಿವೃದ್ಧಿಗೆ ಕೃಷಿಕ ಸಮಾಜ ಬದ್ಧ:ವಡಗೂರು ನಾಗರಾಜ.*

ಬಂಗಾರಪೇಟೆ:ಕೃಷಿಕ ಸಮಾಜವು ಖಾಸಗಿ ಸಂಸ್ಥೆಯಾಗಿದ್ದು ರೈತರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದು ಕೋಲಾರ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಡಗೂರು ಡಿ.ಎಲ್. ನಾಗರಾಜ ಹೇಳಿದರು. ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಎಪಿಎಂಸಿ ಪ್ರಾಂಗಣ ಸಮೀಪ…

ಕೋಲಾರ I ಅರ್ಬನ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ

ಕೋಲಾರ ನಗರದ ಕೋಲಾರ ಅರ್ಬನ್ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ನೂತನ ಕಟ್ಟಡವನ್ನು ಸೊಸೈಟಿ ಅಧ್ಯಕ್ಷ ವಿ. ಕೃಷ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿ.ಕೃಷ್ಣರವರು ಮಾತನಾಡಿ, ಕೋಲಾರ ಅರ್ಬನ್ ಬ್ಯಾಂಕ್ ೧೧೫ ವರ್ಷ ಪೂರೈಸಿದ್ದು, ೧೨ ಮಳಿಗೆಗಳನ್ನು ಹೊಂದಿದ್ದು, ೨೦೨೦-೨೦೨೫ ನೇ ಸಾಲಿನ…

You missed

error: Content is protected !!