• Thu. Sep 19th, 2024

ಕೋಲಾರ

  • Home
  • ಕೋಲಾರ I ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಸಂಸ್ಥಾಪನಾ ದಿನ

ಕೋಲಾರ I ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಸಂಸ್ಥಾಪನಾ ದಿನ

ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯಲ್ಲಿ ಮಾತ್ರವಲ್ಲ ಜೀವನದಲ್ಲೂ ಅಳವಡಿಸಿಕೊಂಡು ಬೆಳೆಸುವಂತಾಗ ಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಥಮವಾಗಿ ಆಯೋಜಿಸಿದ್ದ…

ಕೋಲಾರ I ಸಿಂಗಾಪೂರ್ ಗೋವಿಂದು ಬುಡ್ಗಜಂಗಮ ಜಾತಿ ಪ್ರಮಾಣ ಪತ್ರ ರದ್ದು

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮತ್ತೊರ್ವ ಟಿಕೆಟ್ ಆಕಾಂಕ್ಷಿ ಸಿಂಗಪೂರ್ ಗೋವಿಂದುರ ಪರಿಶಿಷ್ಟ ಜಾತಿಗೆ ಸೇರಿದ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿದೆ. ಈ ಹಿಂದೆ ಸಿಂಗಪೂರ್ ಗೋವಿಂದು ಮತ್ತು ಅವರ ಪುತ್ರ ಕೃಷ್ಣದೇವರಾಯರಿಗೆ ಬುಡ್ಗಜಂಗಮ…

ಕೋಲಾರ I ಕನ್ನಡ ಧ್ವನಿ ಪುಸ್ತಕದಲ್ಲಿ ಅಂಬೇಡ್ಕರ್ ಬರಹ ಭಾಷಣಗಳು

ಫೆ.೧೯ ಮಾಲೂರಿನ ಹೊಂಡಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಮೊದಲ ಸಂಪುಟದ ಧ್ವನಿ ಪುಸ್ತಕ ಬಿಡುಗಡೆ ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ ಅಂಬೇಡ್ಕರ್ ಬರಹ ಮತ್ತು ಭಾಷಣಗಳನ್ನು ಕರ್ನಾಟಕ ಸರಕಾರ ಈಗಾಗಲೇ ೨೨ ಸಂಪುಟಗಳಲ್ಲಿ ಪ್ರಕಟಿಸಿದೆ. ಆದರೆ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ…

ಕೋಲಾರ I ಬಜೆಟ್‌ನಲ್ಲಿ ವಿದರ್ಭ ಮಾದರಿ ಪ್ಯಾಕೇಜ್ ನೀಡಿ -ರೈತ ಸಂಘ ಮನವಿ

ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ನೀಡುವ ಜೊತೆಗೆ ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆದು ಟೊಮೇಟೊ ಮಾರುಕಟ್ಟೆ ಅಭಿವೃದ್ಧಿಗೆ ೧೦೦ ಕೋಟಿ ವಿಶೇಷ ಅನುದಾನ ನೀಡಬೇಕೆಂದು ರೈತಸಂಘದಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಮನವಿ…

ಓಂಶಕ್ತಿ ಫೌಂಡೇಶನ್ ವತಿಯಿಂದ ಪುಲ್ವಾಮ ವೀರ ಸೈನಿಕರ ಸ್ಮರಣೆ

ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ನಮ್ಮ ರಾಷ್ಟ್ರದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಓಂಶಕ್ತಿ ಫೌಂಡೇಶನ್ ವತಿಯಿಂದ ಮಂಗಳವಾರ ಮೇಣದ ಬತ್ತಿ ಬೆಳಗಿಸುವ ಮೂಲಕ ಪುಲ್ವಾಮ ವೀರ ಸೈನಿಕರನ್ನು ಸ್ಮರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಓಂಶಕ್ತಿ ಫೌಂಡೇಶನ್ ಅಧ್ಯಕ್ಷ…

ರಾಜಿಯೂ ಸಾಮರಸ್ಯತೆಗೆ ಕೀಲಿ: ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ

ರಾಜಿ-ಸಂಧಾನದ ಮೂಲಕ ನಿಮ್ಮ ನಡುವೆ ವ್ಯಾಜ್ಯಗಳನ್ನು ಕಂದಾಯ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋಲಾರ  ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಕರೆ ನೀಡಿದರು. ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯ ಮುಂದೆ ಏರ್ಪಡಿಸಿದ್ದ ಕಂದಾಯ ಅದಾಲತ್‌ಗೆ ಚಾಲನೆ ನೀಡಿ ಅವರು ಮಾಡಿದರು. ಹಲವಾರು ಕಾರಣಗಳಿಂದಾಗಿ ಜಮೀನುಗಳಿಗೆ…

ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಬದುಕಿದ್ದಾರಂತೆ !? ಸ್ಪೋಟಕ ಮಾಹಿತಿ ಹೊರ ಹಾಕಿದ ತಮಿಳು ಹೋರಾಟಗಾರ ನೆಡುಮಾರನ್ ಹೇಳಿಕೆ

ತಮಿಳುನಾಡು : ಶ್ರೀಲಂಕಾ ಸರ್ಕಾರ ನಡೆಸಿದ ದಾಳಿಯ ವೇಳೆ ೨೦೦೯ರಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವೇಲುಪಳ್ಳಯ ಪ್ರಭಾರನ್ ಮರಣಹೊಂದಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಸ್ಪೋಟಕ ಮಾದರಿಯಲ್ಲಿ ಪ್ರಭಾಕರನ್ ಬದುಕಿರುವ ಬಗ್ಗೆ ತಮಿಳು ಹೋರಾಟಗಾರ ನೆಡುಮಾರನ್ ತಿಳಿಸಿದ್ದಾರೆ. ಪ್ರಭಾಕರನ್ ಬದುಕಿದ್ದಾರೆಂಬ ನೆಡುಮಾರನ್…

ಕೋಲಾರ I ಬಿಸಿಯೂಟ ಮಾತೆಯರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಲ್ಲಿ ಮನವಿ

ಕೋಲಾರ ತಾಲೂಕು ಬಿಸಿಯೂಟ ಮಾತೆಯರು ಕೋಲಾರ ಉಪ ವಿಭಾಗ ಅಽ॑ಕಾರಿ ವೆಂಕಟಲಕ್ಷ್ಮಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ರವಾನಿಸಿ ೧೭ರ ಬಜೆಟ್ ನಲ್ಲಿ ಬೇಡಿಕೆಗಳು ಈಡೇರಿಸಬೇಕೆಂದು ಒತ್ತಾಯಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮುನಿಯಪ್ಪ ರವರಿಗೆ ಹಾಗೂ ಬಿಸಿಯೂಟ…

ಕೋಲಾರ I ತಾವು ಓದಿದ ಶಾಲೆಗೆ ಸದನದಲ್ಲಿ ಅನುದಾನ ಕೇಳಿದ ವಿಧಾನಪರಿಷತ್‌ ಸದಸ್ಯ ಇಂದರ ಗೋವಿಂದರಾಜು

ನೂತನ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡಕ್ಕೆ ಹೆಚ್ಚುವರಿ ೫೦ಲಕ್ಷ ಬಿಡುಗಡೆಗೆ ಸದನದಲ್ಲಿ ಎಂಎಲ್‌ಸಿ ಗೋವಿಂದರಾಜು ಮನವಿಗೆ ಸ್ಪಂದನೆ-ಸಚಿವರ ಭರವಸೆ ಕೋಲಾರ ನಗರದ ನೂತನ ಸರ್ಕಾರಿ ಪ್ರೌಢಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿರೂ ಬಯಲು ಸೀಮೆಯಡಿಯ ಅನುದಾನದ ಜತೆಗೆ ಇನ್ನು ೫೦…

ಕೋಲಾರ I ಸಿದ್ದರಾಮುಯ್ಯ ಬಲಿಷ್ಟ ಜೆಡಿಎಸ್‌ ಮತ್ತು ಲೋಕಲ್‌ ಕುರುಬ ವರ್ತೂರು ಪ್ರಕಾಶ್‌ ನಡುವೆ ಸಿಕ್ಕಿಕೊಂಡಿದ್ದಾರೆ-ಸಿ.ಎಂ.ಇಬ್ರಾಹಿಂ

ಬಲಿಷ್ಟ ಜೆಡಿಎಸ್ ಹಾಗೂ ಲೋಕಲ್ ಕುರುಬ ವರ್ತೂರು ಪ್ರಕಾಶ್ ನಡುವೆ ಸಿಕ್ಕಿಹಾಕಿಕೊಂಡು ಸೋಲಿನ ಭಯದಲ್ಲಿ ಒದ್ದಾಡುತ್ತಿರುವ ಸಿದ್ದರಾಮಯ್ಯ-ಇಬ್ರಾಹಿಂ ವ್ಯಂಗ್ಯ ಕೋಲಾರ ಲೋಕಲ್ ಕುರುಬ ವರ್ತೂರು ಪ್ರಕಾಶ್, ಬಲಿಷ್ಟ ಜೆಡಿಎಸ್ ನಡುವೆ ಯಾರ‍್ಯಾರೋ ಮಾತು ಕೇಳಿ ಸಿದ್ದರಾಮಯ್ಯ ಕೋಲಾರದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಒಳಗೂ…

You missed

error: Content is protected !!