ಕಳ್ಳಿಕುಪ್ಪ ಗ್ರಾಮದಲ್ಲಿ ಗಂಗಮ್ಮ ದೇವಾಲಯ ಪ್ರತಿಷ್ಠಾಪನೆ.
ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಮ್ಮ ದೇವಾಲಯ, ಶ್ರೀ ಸತ್ಯಮ್ಮ ದೇವಿ, ಶ್ರೀ ಅಂಕಾಳಮ್ಮ ದೇವತೆಗಳ ನೂತನ ಬಿಂಬ ಪ್ರತಿಷ್ಟಾಪನಾ ಪೂಜಾ ಕೈಕರ್ಯಗಳು ಜ.24 ರಿಂದ ಜ.26ರವರೆಗೂ ನಡೆಯಲಿವೆ ಎಂದು ದೇವಾಲಯ ಸಮಿತಿಯ ಮುಖ್ಯಸ್ಥರು…
ಬೇತಮಂಗಲ ದೇವಾಲಯಕ್ಕೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ.
ಬೇತಮಂಗಲ ಪಟ್ಟಣದ ನ್ಯೂ ಟೌನ್, ನಲ್ಲಿ ನೂತನವಾಗಿ ಶ್ರೀ ಕೃಷ್ಣ ರಕ್ಷಾ ಸುದರ್ಶನ ದೇವರ ಪ್ರತಿಷ್ಟಾಪನಾ ಮಹೋತ್ಸವ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು ಇಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿದ್ದರು. ಈ ವೇಳೆ ಶಾಸಕಿ ಡಾ.ರೂಪಕಲಾ ಎಂ…
ಬೇತಮಂಗಲ ಗ್ರಾಪಂನಿಂದ ಜ-25ಕ್ಕೆ ಕಟ್ಟಡದ ಸಲಕರಣೆ ಹರಾಜು.
ಹಳೇ ಮದ್ರಾಸ್ ರಸ್ತೆ ಅಗಲೀಕರಣ ಮಾಡುತ್ತಿದ್ದು, ಹಳೇ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿನ ಹಲವು ಸಾಮಗ್ರಿಗಳನ್ನು ಜ.25ರ ಬೆಳಗ್ಗೆ 11 ಗಂಟೆಗೆ ಹರಾಜು ಪ್ರಕ್ರಿಯೆ ಇದ್ದು, ಬಿಡ್ದಾರರು ಭಾಗವಹಿಸಲು ಗ್ರಾಪಂ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹಳೇ ಗ್ರಾಪಂ ಕಟ್ಟಡದಲ್ಲಿ ಬಾಡಿಗೆಗೆ ಇದ್ದ…
ಸುಂದರಪಾಳ್ಯ ಪಬ್ಲಿಕ್ ಶಾಲೆಗೆ 2 ಕೋಟಿ ಅನುದಾನ:ಶಾಸಕಿ ಡಾ.ರೂಪಕಲಾ.
ಕರ್ನಾಟಕ ಪಬ್ಲಿಕ್ ಶಾಲೆಗೆ 2 ಕೋಟಿ., ರೂ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಲಾಗುವುದೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹೇಳಿದರು. ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ…
ಬೇತಮಂಗಲದಲ್ಲಿ ಬಿಜೆಪಿಯಿಂದ ವಿಜ ಸಂಕಲ್ಪ ಅಭಿಯಾನ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನವ ಭಾರತ ನಿರ್ಮಾಣಕ್ಕಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಿಜೆಪಿಯೇ ಭರವಸೆ ಎಂಬ ಸಂಕಲ್ಪದೊಂದಿಗೆ ಮನೆ ಮನೆಗೂ ಬೇಟಿ ನೀಡಿ ಸದಸ್ಯತ್ವವನ್ನು ಮಾಡಲಾಗುತ್ತಿದೆ ಎಂದು ಕೆಜಿಎಫ್ ವಿಸ್ತಾರಕ್ ಲೋಕಿತ್ ನಾಯ್ಡು ಹೇಳಿದರು. ಬೇತಮಂಗಲದ ಹೊಸ…
ಅಸ್ಪೃಷ್ಯತೆ ನಿವಾರಣೆಗೆ ಶ್ರಮಿಸಿದವರು ಡಾ.ಅಂಬೇಡ್ಕರ್:ಬೂದಿಕೋಟೆಯಲ್ಲಿ ಅಂಜಲಿದೇವಿ.
ಭಾರತ ದೇಶದಲ್ಲಿ ಈಗಲೂ ಬೇರೂರಿರುವ ಅಸ್ಪೃಷ್ಯತೆಯ ಪಿಡುಗನ್ನು ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪಟ್ಟಷ್ಟು ಶ್ರಮ ಬೇರಾರೂ ಪಟ್ಟಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕಿ ಅಂಜಲಿದೇವಿ ಹೇಳೀದರು. ಅವರು ಬಂಗಾರಪೇಟೆ ತಾಲ್ಲೂಕು ಬೂದಿಕೋಟೆಯಲ್ಲಿ ಸಮಾಜ…
ಹತ್ತು ಕೋಟಿ ಬಗ್ಗೆ FB ಪೊಸ್ಟ್:ಮಾಜಿ ಶಾಸಕ ಸಂಪಂಗಿ ಮಗನ ವಿರುದ್ದ ಆರೋಪ.
ಮಾಜಿ ಶಾಸಕ ವೈ.ಸಂಪಂಗಿರ ಮಗ ಪ್ರವೀಣ್ಕುಮಾರ್ ತಮ್ಮ ಫೇಸ್ಬುಕ್ನಲ್ಲಿ 2012ರ ಜುಲೈ 10 ರಂದು ನನ್ನ ಬಳಿ 10 ಕೋಟಿ ಹಣವಿದೆ ಆದರೆ ಅದನ್ನು ಹೇಗೆ ಖರ್ಚು ಮಾಡುವುದು ಎಂದು ಗೊತ್ತಾಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದು ಇಂತಹ ರಾಜಕಾರಣಿಗಳು, ಸಮಾಜಸೇವಕರು ಕೆಜಿಎಫ್ ವಿಧಾನಸಭಾ ಕ್ಷೇತ್ರಕ್ಕೆ…
ಜೆಡಿಎಸ್ ಬಗ್ಗೆ ಭಯದ ಕಾರಣ ವಿರೋಧಿಗಳಿಂದ ಗೊಂದಲ ಸೃಷ್ಠಿ: ಡಾ.ರಮೇಶ್ ಬಾಬು.
ಕೆಜಿಏಫ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ 6 ತಿಂಗಳ ಬೆಳವಣಿಗೆ ನೋಡಿ ಭಯದಿಂದ ವಿರೋಧಿ ಪಕ್ಷದವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆಂದು ಕೆಜಿಏಫ್ ಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಡಾ.ರಮೇಶ್ ಬಾಬು ಆರೋಪಿಸಿದರು. ಬೇತಮಂಗಲದಲ್ಲಿ ಜೆಡಿಎಸ್ ಪಕ್ಷದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ,…
ಕೆಜಿಎಫ್ನಲ್ಲಿ ಒಪನ್ ಕಾಸ್ಟ್ ಮೈನ್ಸ್ ಗೆ ನಿವೃತ್ತ ಹಿರಿಯ ನೌಕರರ ಸಲಹೆ ನೀಡಿದ್ದಾರೆ:MP ಎಸ್. ಮುನಿಸ್ವಾಮಿ.
ಕೆಜಿಎಫ್ನಲ್ಲಿ ಒಪನ್ ಕಾಸ್ಟ್ ಮೈನ್ಸ್ಗೆ ಸಂಸದ ಎಸ್. ಮುನಿಸ್ವಾಮಿ ಒಲವು ವ್ಯಕ್ತಪಡಿಸಿದ್ದು ಒಪನ್ ಕಾಸ್ಟ್ ಮೈನ್ಸ್ ಮಾಡಲು ಹಿರಿಯ ಬಿಜಿಎಂಎಲ್ ಕಾಮಿ೯ಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಅದರಂತೆ ಅಧಿಕಾರಿಗಳು ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದರು. ಕಮ್ಮಸಂದ್ರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಂದಾಜು 75 ಲಕ್ಷ ವೆಚ್ಚದಲ್ಲಿ…
ಕೇಂದ್ರ-ರಾಜ್ಯ ಸರ್ಕಾರದ ಅಭಿವೃದ್ಧಿಯನ್ನು ಶೀಘ್ರದಲ್ಲೇ ತಿಳಿಸುವೆ:MP.ಮುನಿಸ್ವಾಮಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೆಜಿಎಫ್ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಏನೆಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಲು ಶೀಘ್ರದಲ್ಲೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ಅವರು ತಾಲ್ಲೂಕಿನ ಕಮ್ಮಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನೂತನ ಗ್ರಾಮ…