• Fri. Sep 20th, 2024

ಕೋಲಾರ

  • Home
  • *ಕಾಮಸಮುದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ:ನರಸಿಂಹ ಮೂರ್ತಿ.*

*ಕಾಮಸಮುದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ:ನರಸಿಂಹ ಮೂರ್ತಿ.*

ಬಂಗಾರಪೇಟೆ:ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿರುವ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ಡಾಕ್ಟರ್ಸ್ ಇಲ್ಲದೇ ಇರುವುದರಿಂದ ಈ ಭಾಗದ ಜನತೆಗೆ ತುಂಬಾ ತೊಂದರೆಯಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಎಂದು ಜೈ ಭುವನೇಶ್ವರಿ  ಕರುನಾಡ ಸೇನೆಯ…

ಸಮುದಾಯ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಯಾರೇ ಷಡ್ಯಂತರ ರೂಪಿಸಿದರೂ, ರೇಣುಕಾ ಯಲ್ಲಮ್ಮ ಬಳಗ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ – ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ

ಸಮುದಾಯ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಯಾರೇ ಷಡ್ಯಂತರ ರೂಪಿಸಿದರೂ, ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ದಿ ಸಂಘ (ರಿ) ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಶ್ರೀ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ ಆಗ್ರಹಿಸಿದರು. ನಗರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಬುಧವಾರ…

ಸಮಾಜದಲ್ಲಿ ಮಹಿಳೆಯರು ಅಬಲೆಯರು ಅಲ್ಲ ಕಾನೂನು ಮ‌ೂಲಕ ರಕ್ಷಣೆ, ಪರಿಹಾರ, ಜೀವನ ನಡೆಸಲು ಬೇಕಾದ ಅಗತ್ಯ ಮಾರ್ಗಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು-ಸುನಿಲ್ ಎಸ್ ಹೊಸಮನಿ

ಸಮಾಜದಲ್ಲಿ ಮಹಿಳೆಯರು ಅಬಲೆಯರು ಅಲ್ಲ ಕಾನೂನು ಮ‌ೂಲಕ ರಕ್ಷಣೆ, ಪರಿಹಾರ, ಜೀವನ ನಡೆಸಲು ಬೇಕಾದ ಅಗತ್ಯ ಮಾರ್ಗಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ…

ಬಿತ್ತನೆ ಬೀಜಗಳನ್ನು ಆಯಾ ಭಾಗಕ್ಕೆ ತಕ್ಕಂತೆ ಸಂಶೋಧನೆಗಳನ್ನು ನಡೆಸಿ ವಿತರಣೆ ಮಾಡಲಾಗುತ್ತಿದೆ -ವೆಲ್ಕಮ್ ಸೈನ್ಸ್ ಸಿಇಒ ರಾಜಶೇಖರ್

ಸುಮಾರು ನಲವತ್ತು ವರ್ಷಗಳ ಅನುಭವ ಹೊಂದಿರುವವರು ಆರಂಭಿಸಿರುವ ವೆಲ್ ಕಮ್ ಕ್ರಾಪ್ ಸೈನ್ಸ್ ಕಂಪನಿಯಲ್ಲಿ ಬಿತ್ತನೆ ಬೀಜಗಳನ್ನು ಆಯಾ ಭಾಗಕ್ಕೆ ತಕ್ಕಂತೆ ಸಂಶೋಧನೆಗಳನ್ನು ನಡೆಸಿ ವಿತರಣೆ ಮಾಡಲಾಗುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಂಪನಿಯ ಸಿಇಒರಾಜಶೇಖರ್ ಮನವಿ ಮಾಡಿದರು. ತಾಲೂಕಿನ ಅರಿನಾಗನಹಳ್ಳಿಯ…

ಕದರೀಪುರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ, ಸಾವಿರಾರು ಮಂದಿಗೆ ಮುಕ್ಕಡ್ ವೆಂಕಟೇಶ್ ರಿಂದ ಅನ್ನದಾನ

ತಾಲೂಕಿನ ಮದ್ಧೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರೀಪುರ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆಯನ್ನು ಸಮಾಜ ಸೇವಕ ಮುಕ್ಕಡ್ ವೆಂಕಟೇಶ್ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ…

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸದೆ ಇದ್ದರೆ ನನಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡುತ್ತಾರೆ : ಕಾಂಗ್ರೆಸ್ ಮುಖಂಡ ಎ.ಶ್ರೀನಿವಾಸ್ 

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧಿಸದೆ ಇದ್ದರೆ ನನಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಎ.ಶ್ರೀನಿವಾಸ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ವೇಮಗಲ್ ಹೋಬಳಿ‌ಷಮದ್ದೇರಿ ಗ್ರಾಮ ಪಂಚಾಯತಿಯ ಕದರೀಪುರ ಗ್ರಾಮದ ಶ್ರೀ ಯೋಗ ಲಕ್ಷೀನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ…

*ಬೇತಮಂಗಲದಲ್ಲಿ ಸ್ಮಾರ್ಟ್ ಮೂಗ್ರೌವ್ ಘಟಕ ಉದ್ಘಾಟನೆ.*

ಕೆಜಿಎಫ್:ಬೇತಮಂಗಲ ಗ್ರಾಮದ ಕ್ಯಾಸಂಬಳ್ಳಿ ಮುಖ್ಯ ರಸ್ತೆಯಲ್ಲಿ ಹಾಲಿನ ಉತ್ಪನ್ನಗಳ ಹಾಗೂ ಹಾಲು ಕರೆಯುವ ಯಂತ್ರಗಳು ಸೇರಿದಂತೆ ಎಲ್ಲಾ ಯಂತ್ರಗಳು ದೊರೆಯುವ ಸ್ಮಾರ್ಟ್ ಮೂಗ್ರೌವ್ ಕಂಪನಿಯ ಮಳಿಗೆಯನ್ನು ನೂತನವಾಗಿ ಉದ್ಘಾಟನೆ ಮಾಡಲಾಯಿತು. ಕ್ಯಾಸಂಬಳ್ಳಿ ಮುಖ್ಯ ರಸ್ತೆಯ ಎಸ್‍ಎಲ್‍ವಿ ಹಾಲಿನ ಕೇಂದ್ರದ ಬಳಿ ಎಸ್‍ಎಲ್‍ವಿ…

*ಬಿಜೆಪಿ, ಕಾಂಗ್ರೇಸ್ ಚಿತ್ರಹಿಂಸೆಯಿಂದ ಹೆಚ್.ಡಿ.ಕೆ ಆಡಳಿತ ನಡೆಸಲಾಗಿಲ್ಲ:ಮಲ್ಲೇಶ್ ಬಾಬು.*

ಬಂಗಾರಪೇಟೆ:ಬಿಜೆಪಿ ಮತ್ತು ಕಾಂಗ್ರೆಸ್ ನವರ ಚಿತ್ರಹಿಂಸೆಯಿಂದಾಗಿ ಕುಮಾರಣ್ಣ ಆಡಳಿತವನ್ನು ನಡೆಸಲು ಸಾಧ್ಯವಾಗಲಿಲ್ಲ, ಜನಪ್ರಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದದ್ದನ್ನು ಕಂಡು ಹೆಚ್.ಡಿ.ಕೆ ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆಯುತ್ತಾರೆಂಬ ಹತಾಶೆಯಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಭು ಹೇಳಿದರು. ತಾಲೂಕಿನ ಕಾಮಸಮುದ್ರ…

ಕೋಲಾರ I ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಿರುವ ಪ್ರಬಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ-ನ್ಯಾಯಾಧೀಶ ಸುನೀಲ ಎಸ್.ಹೊಸಮನಿ

ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಮಹಿಳಾ ವಿರೋಧಿ ಕೃತ್ಯಗಳನ್ನು ಸಮರ್ಪಕವಾಗಿ ತಡೆಗಟ್ಟಲು ಮತ್ತು ಮಹಿಳೆಯರ ಹಿತಾಸಕ್ತಿ ಕಾಪಾಡಲು ಬಂದಿರುವ ಹೋಸ ಕಾನೂನುಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್…

ಕೋಲಾರ I ಸ್ಪರ್ಧಾತ್ಮಕ ದರದ ವಹಿವಾಟಿಗೆ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ಕಾಯ್ದೆ ಅನುಸರಿಸಿ – ಡಾ.ಪ್ರಕಾಶ್ ಸಲಹೆ

ಅನ್ಯಾಯದ ದರಗಳನ್ನು ತಡೆದು ಸ್ಪರ್ಧಾತ್ಮಕ ದರದಲ್ಲಿ ವಹಿವಾಟು ನಡೆಸಲು ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ೨೦೦೨ ರ ಕಾಯ್ದೆ ಅನುವು ಮಾಡಿಕೊಡುತ್ತದೆಯೆಂದು ಕೈಗಾರಿಕಾ ಇಲಾಖೆಯ ನಿವೃತ್ತ ಅಧಿಕ ನಿರ್ದೇಶಕ ಎಚ್.ಪ್ರಕಾಶ್ ಹೇಳಿದರು. ಕೋಲಾರ ನಗರದ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಕಾಯ್ದೆ…

You missed

error: Content is protected !!